ಭಾರತೀಯ ವಾಯುಸೇನೆಯಲ್ಲಿ ವಿವಿಧ ಹುದ್ದೆಗಳು, ಅರ್ಜಿ ಹಾಕಿ

ಭಾರತೀಯ ವಾಯುಸೇನೆಯಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್, ಕ್ಲರ್ಕ್, ಮೆಸ್ ಸಿಬ್ಬಂದಿ ಸೇರಿದಂತೆ ವಿವಿಧ ಒಟ್ಟು 57 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು, ಫೆಬ್ರವರಿ. 23 : ಭಾರತೀಯ ವಾಯುಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆ ದಿನವಾಗಿದೆ.

ಹುದ್ದೆಗಳು: ಸ್ಟೆನೋಗ್ರಾಫರ್, ಕ್ಲರ್ಕ್, ಮೆಸ್ ಸಿಬ್ಬಂದಿ ಸೇರಿದಂತೆ ವಿವಿಧ ಒಟ್ಟು 57 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆ ಸ್ಥಳ: ಭಾರತದಾದ್ಯಂತ
ವಯೋಮಿತಿ: ಸ್ಟೆನೋಗ್ರಾಫರ್ ಹುದ್ದೆಗೆ 18 ರಿಂದ 25. ಉಳಿದ ಎಲ್ಲಾ ಹುದ್ದೆಗಳಿಗೆ 18 ರಿಂದ 27 ವಯಸ್ಸನ್ನು ನಿಗದಿ ಮಾಡಲಾಗಿದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

Indian Airforce is Hiring: Apply now for various posts
ವಿವಿಧ ಹುದ್ದೆಗಳ ಅರ್ಹತೆಗಳು, ವೇತನ ಶ್ರೇಣಿ ಸೇರಿದಂತೆ ಇತರೆ ಮಾಹಿತಿಗಾಗಿ ಮುಂದೆ ಓದಿ.

* ಮೆಸ್ ಸಿಬ್ಬಂದಿ: ಹುದ್ದೆಗಳು: 07, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ(10ನೇ ತರಗತಿ), ವೇತನ: 18000 ರು.(ತಿಂಗಳಿಗೆ).
* MTS (Multi Tasking Staff) ಹುದ್ದೆಗಳು:11, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ(10ನೇ ತರಗತಿ), ವೇತನ: 18000 ರು.(ತಿಂಗಳಿಗೆ).

* ಕುಕ್(ಅಡುಗೆ ಸಿಬ್ಬಂದಿ): ಹುದ್ದೆಗಳು: 05, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ(10ನೇ ತರಗತಿ) ಹಾಗೂ 6 ತಿಂಗಳು ಅನುಭವ ಹೊಂದಿರಬೇಕು.ವೇತನ: 19900 ರು.(ತಿಂಗಳಿಗೆ).

* ಕೆಳ ವರ್ಗದ ಕ್ಲರ್ಕ್(LDC): ಹುದ್ದೆಗಳು: 03, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ(10ನೇ ತರಗತಿ), ವೇತನ: 19900 ರು.(ತಿಂಗಳಿಗೆ).

*ಸ್ಟೆನೋಗ್ರಾಫರ್: ಹುದ್ದೆಗಳು: 09, ವಿದ್ಯಾರ್ಹತೆ: ದ್ವಿತಿಯ ಪಿಯುಸಿ, ವೇತನ: 19900 ರು.(ತಿಂಗಳಿಗೆ).
*ಸ್ಟೋರ್ ಸುಪರಿಡೆಂಟ್ :ಹುದ್ದೆಗಳು: 09, ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು, ವೇತನ: 25500 ರು.(ತಿಂಗಳಿಗೆ).

* ಸಫಾಯಿವಾಲ: ಹುದ್ದೆಗಳು: 05, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ(10ನೇ ತರಗತಿ), ವೇತನ: 18000 ರು.(ತಿಂಗಳಿಗೆ).
* ಕಾರ್ಪೆಂಟರ್ : ಹುದ್ದೆಗಳು: 09, ವಿದ್ಯಾರ್ಹತೆ: ಕಾರ್ಪೆಂಟರ್ ನಲ್ಲಿ ಐಟಿಐ ಮುಗಿಸಿರಬೇಕು, ವೇತನ: 19900 ರು.(ತಿಂಗಳಿಗೆ).

* Vulcaniser: ಹುದ್ದೆಗಳು: 05, ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ(10ನೇ ತರಗತಿ), ವೇತನ: 18000 ರು.(ತಿಂಗಳಿಗೆ).
*ಪೇಂಟರ್: ಹುದ್ದೆಗಳು: 09, ವಿದ್ಯಾರ್ಹತೆ: ಪೇಂಟಿಂಗ್ ನಲ್ಲಿ ಐಟಿಐ ಮುಗಿಸಿರಬೇಕು, ವೇತನ: 19900 ರು.(ತಿಂಗಳಿಗೆ).

* ಸ್ಟೆನೋಗ್ರಾಫರ್ ಗ್ರೇಡ್-2 :ಹುದ್ದೆಗಳು: 01, ವಿದ್ಯಾರ್ಹತೆ: ದ್ವಿತಿಯ ಪಿಯುಸಿ, ವೇತನ: 25500 ರು.(ತಿಂಗಳಿಗೆ).
* MTD (OG): ಹುದ್ದೆಗಳು: 01,ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ(10ನೇ ತರಗತಿ) ಹಾಗೂ ಬೃಹತ್ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.(2 ವರ್ಷ ಅನುಭವ), ವೇತನ: 19900 ರು.(ತಿಂಗಳಿಗೆ).

* ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+