ವಾಕ್ ಇನ್ : ಎಚ್ಆರ್ ಎಕ್ಸಿಕ್ಯೂಟಿವ್ ಹುದ್ದೆಗಳಿವೆ

ಬೆಂಗಳೂರು, ಸೆ. 07: ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿ (ಕಾರ್ಯಕಾರಿ) ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಸೆಪ್ಟೆಂಬರ್ 06 ರಿಂದ ಸೆಪ್ಟೆಂಬರ್ 10, 2016 ರ ತನಕ ನಡೆಯುವ ವಾಕ್ ಇನ್ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಸಂಸ್ಥೆ : ನೊವೆಲ್ ಗ್ರೂಪ್, ಥಿಂಕಿಂಗ್ ಬಿಯಾಂಡ್, ಬೆಂಗಳೂರು
ಕೌಶಲ್ಯ: ಉತ್ತಮ ಸಂವಹನ ಸಾಮರ್ಥ್ಯ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಉತ್ತಮ ಅನುಭವ ಇದ್ದವರಿಗೆ ಆದ್ಯತೆ.
ಹುದ್ದೆ ಎಲ್ಲಿ? : ಬೆಂಗಳೂರು
ಅನುಭವ: 0 ರಿಂದ 1 ವರ್ಷ
ವಿದ್ಯಾರ್ಹತೆ: ಯಾವುದೇ ಪದವಿ, 2015 ಹಾಗೂ 2016 ಪಾಸ್ ಔಟ್.

HR Executives @ Novel Group - Thinking Beyond, Bangalore

ಭಾಷೆ: ಕನ್ನಡ, ಇಂಗ್ಲೀಷ್, ಹಿಂದಿ ತಿಳಿದಿರಬೇಕು
ಹುದ್ದೆ ಅವಧಿ: ಪೂರ್ಣಾವಧಿ ಉದ್ಯೋಗ
ವಾಕ್ ಇನ್ ಸಂದರ್ಶನದ ದಿನಾಂಕ : ಸೆಪ್ಟೆಂಬರ್ 06 ರಿಂದ ಸೆಪ್ಟೆಂಬರ್ 10, 2016.

* ಸಂದರ್ಶನಕ್ಕೆ ಹಾಜರಾಗುವ ವೇಳೆ ಇತ್ತೀಚಿನ ರೆಸ್ಯೂಮ್ ಕಾಪಿ,
* ಫೋಟೋ ಐಡಿ ಫ್ರೂಫ್(ಪಾಸ್ ಪೋರ್ಟ್/PAN ಕಾರ್ಡ್/ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸನ್/ ಕಾಲೇಜ್ ಐಡಿ) ತರತಕ್ಕದ್ದು.

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+