ಬೆಂಗಳೂರು ಕೋರ್ಟಿನಲ್ಲಿ 7ನೇ ಕ್ಲಾಸ್ ಪಾಸಾದವರಿಗೆ ಉದ್ಯೋಗ

ಬೆಂಗಳೂರು, ಅಕ್ಟೋಬರ್ 05: ಬೆಂಗಳೂರಿನ ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್ ನಲ್ಲಿ ಜವಾನ(Peon) ಹುದ್ದೆಗಳಿವೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 12ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 50 ಹುದ್ದೆಗಳಿದ್ದು, 7ನೇ ತರಗತಿಯಲ್ಲಿ ತೇರ್ಗಡೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಕನ್ನಡ ಭಾಷೆಯ ಜ್ಞಾನವಿರಬೇಕು.

District & Sessions Judge Bengaluru Jobs 2017 (50 Vacancies)

ಹುದ್ದೆ: ಜವಾನ
ಎಲ್ಲಿ: ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್, ಬೆಂಗಳೂರು
ಒಟ್ಟು ಹುದ್ದೆ: 50

ವಯೋಮಿತಿ: ಅಭ್ಯರ್ಥಿಗಳ ವಯೋಮಿತಿ 18 ರಿಂದ 35 ವರ್ಷ ಮಿತಿ ಸಾಮಾನ್ಯ ವರ್ಗಕ್ಕೆ
* ಕೆಟಗೆರಿ 2ಎ, 2ಬಿ, 3ಎ, 3ಬಿ ವರ್ಗಕ್ಕೆ 38 ವರ್ಷ
* ಎಸ್ ಸಿ/ ಎಸಿ ಕೆಟಗೆರಿಯವರಿಗೆ 40 ವರ್ಷ ವಯೋಮಿತಿ

ವಿದ್ಯಾರ್ಹತೆ:7ನೇ ತರಗತಿ ಪಾಸ್, ಕನ್ನಡ ಭಾಷೆ ಕಲಿಕೆ.ನೇಮಕಾತಿ ಪ್ರಕ್ರಿಯೆ: ಸಂದರ್ಶನ, ದಾಖಲಾತಿ ಪರಿಶೀಲನೆ ನಡೆಸಲಾಗುವುದು.

ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆ ದಿನಾಂಕ 12-10-2017, 11:59 PM.
ಎಸ್ ಬಿಐ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ 13-10-2017.

ಅರ್ಜಿ ಸಲ್ಲಿಸುವುದು ಹೇಗೆ ಮುಂತಾದ ವಿವರಗಳಿಗೆ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+