Get Updates
Get notified of breaking news, exclusive insights, and must-see stories!

ಕೆನರಾ ಬ್ಯಾಂಕಿನಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ

ಬೆಂಗಳೂರು, ಆಗಸ್ಟ್ 04: ಕೆನರಾಬ್ಯಾಂಕ್ ನ ಕೇಂದ್ರ ಕಚೇರಿಯಲ್ಲಿ ಮ್ಯಾನೇಜರ್ ಸೆಕ್ಯುರಿಟಿ (ಮಿಡ್ಲ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ -II) ಹುದ್ದೆಗಳಿವೆ. ಆಸಕ್ತರು ಆಗಸ್ಟ್ 10ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ಸಂಖ್ಯೆ : 24
ಹುದ್ದೆ ಹೆಸರು: Manager-Security (MMGS-II)
* ಎಸ್ ಸಿ : 3
* ಎಸ್ ಟಿ :1
* ಒಬಿಸಿ: 6
* ಮೀಸಲಾತಿ ರಹಿತ : 14

Canara Bank Recruitment 2015

ವಯೋಮಿತಿ : ಅಭ್ಯರ್ಥಿಗಳು 25 ವರ್ಷ ವಯಸ್ಸಿನವರಾಗಿರಬೇಕು 40 ವರ್ಷದೊಳಗಿರಬೇಕು (01/07/2015ಕ್ಕೆ ಅನ್ವಯ)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅಥವಾ ತತ್ಸಮಾನ ಅರ್ಹತೆಯುಳ್ಳ ಪದವಿ.

ಅರ್ಜಿ ಶುಲ್ಕ: ಎಲ್ಲಾ ಅಭ್ಯರ್ಥಿಗಳಿಗೆ 500 ರು, ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 100 ರು, ಕೆನರಾ ಬ್ಯಾಂಕಿನಲ್ಲಿ ಪಾವತಿಸಬಹುದು ಅಥವಾ NEFT ಮೂಲಕ ಹಣ ವರ್ಗಾವಣೆ ಮಾಡಬಹುದು.

ಅರ್ಜಿ ಸಲ್ಲಿಸಿದು ಹೇಗೆ?: ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆ ಜೊತೆಗೆ ಶುಲ್ಕ ಕಟ್ಟಿದ್ದ ಚಲನ್, ಸ್ವಹಸ್ತಾಕ್ಷರವುಳ್ಳ ಜನ್ಮ ಪ್ರಮಾಣಪತ್ರ, ಅಂಕಪಟ್ಟಿಗಳು, ಎಸ್ಎಸ್ ಎಲ್ ಸಿ , ಪಿಯು ಹಾಗೂ ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪರ ಮುಂತಾದವುಗಳನ್ನು ಲಗತ್ತಿಸಿ ಕವರ್ ಮೇಲೆ Application for the post of Manager-Security [MMGS-II] in Canara Bank" ಎಂದು ಬರೆದು

ಕೆಳಗಿನ ವಿಳಾಸಕ್ಕೆ ಕಳಿಸಬೇಕು:
The Senior Manager, Canara Bank,
Recruitment Cell, H R Wing, Head Office,
112, J C Road, Bangalore 560 002

ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ಗೆ ಭೇಟಿ ಕೊಡಿ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10/08/2015
(ಒನ್ ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+