ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೆಟ್ರೋದಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ನಮ್ಮ ಮೆಟ್ರೋದಲ್ಲಿ ಖಾಲಿ ಇರುವ 60 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

30 ಅಸಿಸ್ಟೆಂಟ್ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು 30 ಅಸಿಸ್ಟೆಂಟ್ ಇಂಜಿನಿಯರ್ ಒಟ್ಟು 60 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಜನವರಿ 15, 2018 ಅರ್ಜಿ ಸಲ್ಲಿಸಲು ಕೋರಲಾಗಿದೆ.

BMRCL Recruitment 2018 Apply for 60 Various engineer Posts

ಸಂಸ್ಥೆ : ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್).

ಹುದ್ದೆ ಹೆಸರು: ಪದವೀಧರ ಇಂಜಿನಿಯರ್ (ಸಿವಿಎಲ್)

ಒಟ್ಟು ಹುದ್ದೆಗಳ ಸಂಖ್ಯೆ: 60

ಉದ್ಯೋಗದ ಸ್ಥಳ : ಬೆಂಗಳೂರು

ಕೊನೆ ದಿನಾಂಕ : ಜನವರಿ 15, 2018

1. ಅಸಿಸ್ಟೆಂಟ್ ಕಾರ್ಯನಿರ್ವಾಹಕ ಇಂಜಿನಿಯರ್

* ವಿದ್ಯಾರ್ಹತೆ: ಬಿಇ, ಬಿ,ಟೆಕ್ ನಲ್ಲಿ ಸಿವಿಎಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.

* ವೇತನ ಶ್ರೇಣಿ: 55860 ರು. ತಿಂಗಳಿಗೆ.

* ವಯೋಮಿತಿ: ಗರಿಷ್ಟ 40 ವರ್ಷ.

2. ಅಸಿಸ್ಟೆಂಟ್ ಇಂಜಿನಿಯರ್

* ವಿದ್ಯಾರ್ಹತೆ: ಬಿಇ, ಬಿ,ಟೆಕ್ ಅಥವಾ ಡಿಪ್ಲೋಮಾ ನಲ್ಲಿ ಸಿವಿಎಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.

* ವೇತನ ಶ್ರೇಣಿ: 48280 ರು. ತಿಂಗಳಿಗೆ.

* ವಯೋಮಿತಿ: ಗರಿಷ್ಟ 35 ವರ್ಷ.

ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು https://goo.gl/ysKSjw

English summary
BMRC(Bangalore Metro Rail Corporation Limited) recruitment 2018 notification has been released on official website for the recruitment of total 60 (sixty) jobs out of which 30 (thirty) vacancies for Assistant Executive Engineer, 30 (thirty) for Assistant Engineer vacancies. Job seekers should apply on or before 15th January 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X