BEML ನೇಮಕಾತಿ 2020: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಮೇ 13: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) 2020ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ವಿವಿಧ ಹುದ್ದೆಗಳ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಮೇ 26ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು:Bharat Earth Movers Limited
ಹುದ್ದೆ ಹೆಸರು: ಮುಖ್ಯ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್.
ಒಟ್ಟು ಹುದ್ದೆ: ವಿವಿಧ ಹುದ್ದೆ.
ಉದ್ಯೋಗ ಸ್ಥಳ: ಬೆಂಗಳೂರು-ಕರ್ನಾಟಕ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮೇ 26, 2020.
ಬಿಇಎಂಎಲ್ ಸಿಬ್ಬಂದಿಗಳ ಪ್ರತಿಭಟನೆ ಏಕೆ? ಬಿಇಎಂಎಲ್ ಮಹತ್ವವೇನು?
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣವಧಿ 4 ವರ್ಷಗಳ ಪ್ರಥಮ ದರ್ಜೆ ಇಂಜಿನಿಯರಿಂಗ್ ಪದವಿ. ಸ್ನಾತಕೋತ್ತರ ಪದವಿ ಇದ್ದರೆ ಆದ್ಯತೆ.
ವಯೋಮಿತಿ
ಸಿಜಿಎಂ: 51 ವರ್ಷ.
ಜಿಎಂ: 48 ವರ್ಷ.
ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ ಅಭ್ಯರ್ಥಿ: 500 ರು
ಎಸ್ ಸಿ/ ಎಸ್ಟಿ /ವಿಶೇಷ ಚೇತನ: ಯಾವುದೇ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಸಲ್ಲಿಸುವ ವಿಳಾಸ:
ತುಂಬಿದ ಅರ್ಜಿ ಹಾಗೂ ದಾಖಲೆಗಳನು ಈ ಕೆಳ ಕಂಡ ವಿಳಾಸಕ್ಕೆ ಕಳಿಸಬಹುದು.
ಹಿರಿಯ ಮ್ಯಾನೇಜರ್ (ಎಚ್ ಆರ್), ಬಿಇಎಂಎಲ್ ಲಿಮಿಟೆಡ್
ನೇಮಕಾತಿ ವಿಭಾಗ, ಬಿಇಎಂಎಲ್ ಸೌಧ
ನಂ 23/1, 4ನೇ ಮುಖ್ಯರಸ್ತೆ, ಎಸ್. ಆರ್ ನಗರ
ಬೆಂಗಳೂರು- 560027
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-05-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26-05-2020
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 02-06-2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ