ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bengaluru Udyoga Mela : ಬೆಂಗಳೂರು ಉದ್ಯೋಗ ಮೇಳ: ಸ್ಥಳ, ದಿನಾಂಕ, ವಿಭಾಗ, ವಿದ್ಯಾರ್ಹತೆ, ಕಂಪನಿಗಳನ್ನು ತಿಳಿಯಿರಿ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 03: 'ಬೆಂಗಳೂರು ಉದ್ಯೋಗ ಮೇಳ' ವನ್ನು ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಈ ಮೇಳವು ಜನವರಿ 07(ಶನಿವಾರ) 2023 ರಂದು ನಡೆಯಲಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಟಿಎಂ ಶಾಸಕ ರಾಮಲಿಂಗಾ ರೆಡ್ಡಿ, 'ಆತ್ಮೀಯರೇ, ಬೆಂಗಳೂರು ಉದ್ಯೋಗ ಮೇಳವನ್ನು ನೆಕ್ಸ್‌ಪ್ಲೇಸ್ ಇನ್ಫೋ ಪ್ರೈ.ಲಿ ಸಹಯೋಗದಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿದ್ದು, ವಿವಿಧ ಖಾಸಗಿ ಕಂಪನಿಗಳು ಭಾಗವಹಿಸಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ' ಎಂದು ತಿಳಿಸಿದ್ದಾರೆ.

'ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಲಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡೆಸಿಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ.

Bangalore Job Fair: Know Venue, Date, Category, Qualification, Companies

ಜನವರಿ 7, 2023 (ಶನಿವಾರ)
ಬೆಳಿಗ್ಗೆ 09:30 ರಿಂದ ಸಂಜೆ 06:30 ಗಂಟೆ
ವೇಮನ ತಾಂತ್ರಿಕ ವಿದ್ಯಾಲಯ, 3ನೇ ಬ್ಲಾಕ್, ಕೋರಮಂಗಲ
ಸಂಪರ್ಕಿಸಿ : 9743 66 6666'

ಎಂದು ರಾಮಲಿಂಗಾ ರೆಡ್ಡಿ ಟ್ವೀಟ್‌ ಮಾಡಿದ್ದಾರೆ.

ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳುವ ವಿಭಾಗಗಳು (Job Domains)

ಹೋಟೆಲ್‌ ಉದ್ಯಮ (Hotel Business)
ಫೈನಾನ್ಸ್ (Finance)
ಶಿಕ್ಷಣ (Education)
ಬಿಪಿಒ (BPO)
ರಿಯಲ್‌ ಎಸ್ಟೇಟ್‌ (Real Estate)
ಆಟೋಮೊಬೈಲ್‌ (Auto Mobile)
ಐಟಿ (IT)
ಫೀಲ್ಡ್‌ ಸೇಲ್ಸ್‌ (Field Sales)

Bangalore Job Fair: Know Venue, Date, Category, Qualification, Companies

ವಿದ್ಯಾರ್ಹತೆ

ಎಸ್‌ಎಸ್‌ಎಲ್‌ಸಿ (Qualification)
ಪಿಯುಸಿ (PUC)
ಬಿಎ (BA)
ಬಿ.ಕಾಂ (B.com
ಬಿ.ಎಸ್ಸಿ (B.Sc)
ಬಿಬಿಎ (BBA)
ಎಂಬಿಎ (MBA)
ಡಿಪ್ಲೊಮಾ (Diploma)
ಐಟಿಐ (ITI)
ಬಿಇ (BE)
ಕಂಪ್ಯೂಟರ್‌ ಕೋರ್ಸ್‌ಗಳು (Computer Courses)

ಕಂಪನಿಗಳು

ಟೆಕ್‌ ಮಹೀಂದ್ರಾ (Tech Mahindra)
ಇಂಪೋಸಿಸ್‌ (Infosys)
ದೀಕ್ಷಾ (DEEKSHA)
ಗೋ - ಡಿಜಿಟ್‌ (Go Digit)
ಐಬಿಇ ಫೊರ್‌ (IBE Four)
ಮಂತಾದವುಗಳು...

Bangalore Job Fair: Know Venue, Date, Category, Qualification, Companies

ಸ್ಥಳ (Location)

ವೇಮನ ತಾಂತ್ರಿಕ ವಿದ್ಯಾಲಯ
5ನೇ ಅಡ್ಡ ರಸ್ತೆ, 3ನೇ ಬ್ಲಾಕ್
ಕೋರಮಂಗಲ, ಬೆಂಗಳೂರು- 560034

English summary
'Bangalore Udyog Mela' is organized under BTM assembly constituency. This fair will be held on January 07 (Saturday) 2023,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X