ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿಯಲ್ಲಿ 8000 ಹುದ್ದೆ ನೇಮಕಾತಿ
ಬೆಂಗಳೂರು, ಡಿಸೆಂಬರ್ 15: ಭಾರತದಾದ್ಯಂತ ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿ (AWES)ಯಲ್ಲಿ ಖಾಲಿ ಇರುವ 8000 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 21 ಡಿಸೆಂಬರ್,2017ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆ ಎಲ್ಲಿ? ಭಾರತದಾದ್ಯಂತ
ಹುದ್ದೆ: PGT/TGT/RPT through CSB Screening Examination 2017
ವಿದ್ಯಾರ್ಹತೆ: ಮಾಸ್ಟರ್ ಡಿಗ್ರಿ ಮತ್ತು ಬಿ.ಎಡ್ ಅಥವಾ ಡಿಗ್ರಿ ಪೂರ್ಣಗೊಳಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ: 01.04.2018ಕ್ಕೆ ಅನ್ವಯವಾಗುಂತೆ ಫ್ರೆಶರ್ಸ್ ಅಭ್ಯರ್ಥಿಗಳಿಗೆ TGT/RPT ಹುದ್ದೆಗಳಿಗೆ ಗರಿಷ್ಟ 29 ಮತ್ತು PGT ಹುದ್ದೆಗೆ ಗರಿಷ್ಟ 36. ಇನ್ನು ಅನುಭವಿ ಅಭ್ಯರ್ಥಿಗಳಿಗೆ ಗರಿಷ್ಟ 57 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications