ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ 400 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜುಲೈ 11: ಏರ್ ಇಂಡಿಯಾ ಲಿಮಿಟೆಡ್ ನಲ್ಲಿ 400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಟ್ರೈನಿ ಕ್ಯಾಬಿನ್ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 01,2017 ಕೊನೆ ದಿನಾಂಕವಾಗಿದೆ.
ಹುದ್ದೆ: ಟ್ರೈನಿ ಕ್ಯಾಬಿನ್ ಸಿಬ್ಬಂದಿ(ಮಹಿಳೆಯರಿಗೆ)ಎಲ್ಲಿ: ಭಾರತದೆಲ್ಲೆಡೆ
ವಿದ್ಯಾರ್ಹತೆ: 10+2 ಜತೆಗೆ ಪದವಿ ಅಥವಾ ಮೂರು ವರ್ಷಗಳ ಡಿಪ್ಲೋಮಾ/ ಡಿಗ್ರಿ ಹೋಟೆಲ್ ಮ್ಯಾನೇಜ್ಮೆಂಟ್ ಹಾಗೂ ಕೆಟರಿಂಗ್ ತಂತ್ರಜ್ಞಾನ, ಟ್ರಾವೆಲ್ ಅಂಡ್ ಟೂರಿಸಂ ಮ್ಯಾನೇಜ್ಮೆಂಟ್ ಕೋರ್ಸ್.

ಸಂಬಳ ವಿವರ: 15000/ ಪ್ರತಿ ತಿಂಗಳು
ವಯೋಮಿತಿ: 01/08/2017ರಂತೆ ಗರಿಷ್ಠ 27 ವರ್ಷ.
ವೈಯಕ್ತಿಕ ಸಂದರ್ಶನ, ಪರೀಕ್ಷೆ ಮೂಲಕ ಆಯ್ಕೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 01/08/2017
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications