ತಮಿಳುನಾಡು ವಿಧಾನಸಭೆ ಚುನಾವಣೆ; ಪಕ್ಷವಾರು ಮತಗಳ ಲೆಕ್ಕ

ಚೆನ್ನೈ, ಮೇ 03; ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 10 ವರ್ಷಗಳ ಬಳಿಕ ಡಿಎಂಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. 234 ಕ್ಷೇತ್ರಗಳ ಪೈಕಿ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳಲ್ಲಿ ಜಯಗಳಿಸಿದೆ.

ಡಿಎಂಕೆ ಪಕ್ಷ ಏಕಾಂಗಿಯಾಗಿ 133 ಸ್ಥಾನಗಳಲ್ಲಿ ಜಯಗಳಿಸಿದೆ. ಪಕ್ಷದ ಮುಖ್ಯಸ್ಥ ಎಂ. ಕೆ. ಸ್ಟಾಲಿನ್ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು 20 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 4ರಲ್ಲಿ ಗೆಲುವು ಸಾಧಿಸಿದೆ.

ರಾಜ್ಯದ ಆಡಳಿತಾರೂಢ ಎಐಎಡಿಎಂಕೆ 66 ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್ 7, ಸಿಪಿಐ ಮತ್ತು ಸಿಪಿಐ(ಎಂ) ತಲಾ 2 ಕ್ಷೇತ್ರದಲ್ಲಿ ಗೆದ್ದಿವೆ. ಪಿಎಂಕೆ 5 ಮತ್ತು ವಿಸಿಕೆ 4 ಸೀಟುಗಳನ್ನು ಗೆದ್ದಿದೆ.

Tamil Nadu: Party-wise Assembly Election Results 2021

ಡಿಎಂಕೆ ಪಕ್ಷದ ಮತಗಳಿಕೆ ಶೇ 37.7, ಎಐಎಡಿಎಂಕೆ ಶೇ 33.29, ಕಾಂಗ್ರೆಸ್‌ 4.26. ಪಿಎಂಕೆ ಪಕ್ಷದ ಮತಗಳಿಕೆ 3.82, ಬಿಜೆಪಿಯ ಮತಗಳಿಕೆ 2.61, 0.01 ಜನರು ನೋಟಾ ಮತಗಳನ್ನು ಹಾಕಿದ್ದಾರೆ.

ಡಿಎಂಕೆ ಪಕ್ಷಕ್ಕೆ 17,336,223 ಮತಗಳನ್ನು ಪಡೆದಿದೆ. ಎಐಎಡಿಎಂಕೆ 15,320,749 ಮತಗಳನ್ನು ಪಡೆದಿದೆ. ಕಾಂಗ್ರೆಸ್ 1,967,211 ಮತ್ತು ಬಿಜೆಪಿ 1,200,471 ಮತಗಳನ್ನು ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+