ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1972ರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ!

|
Google Oneindia Kannada News

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರವೆನಿಸಿರುವ ಗೋವಿಂದಪುರ್ ನಲ್ಲಿ 1972ರಿಂದ ಇಲ್ಲಿ ತನಕ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ.

1967ರಿಂದ ಇಲ್ಲಿ ತನಕದ 11 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 2 ಬಾರಿ, ಬಿಜೆಪಿ 8 ಹಾಗೂ ಇತರೆ ಪಕ್ಷಗಳು 1 ಬಾರಿ ಗೆಲುವು ಸಾಧಿಸಿವೆ. ಶೇ91ರಷ್ಟು ಹಿಂದುಗಳನ್ನು ಹೊಂದಿರುವ ಶೇ 100ರಷ್ಟು ನಗರ ಪ್ರದೇಶವನ್ನು ಹೊಂದಿದೆ.

ಬಾವ-ಬಾಮೈದ ನಡುವೆ ಕಿತ್ತಾಟಕ್ಕೆ ಕಿಚ್ಚು ಹಚ್ಚಿದ ಕಾಂಗ್ರೆಸ್ಬಾವ-ಬಾಮೈದ ನಡುವೆ ಕಿತ್ತಾಟಕ್ಕೆ ಕಿಚ್ಚು ಹಚ್ಚಿದ ಕಾಂಗ್ರೆಸ್

35 ರಿಂದ 60 ವಯೋಮಿತಿ ಅವರು ಶೇ 46.371ರಷ್ಟಿದ್ದಾರೆ. 3,55,185 ಮತದಾರರು ನೀಡುವ ಫಲಿತಾಂಶ ಡಿಸೆಂಬರ್ 11ರಂದು ತಿಳಿಯಲಿದೆ.

ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ! ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಬಾಬುಲಾಲ್ ಗೌರ್ ಅವರು ಹಾಲಿ ಶಾಸಕರಾಗಿದ್ದಾರೆ. 2013ರಲ್ಲಿ ಕಾಂಗ್ರೆಸ್ಸಿನ ಗೋವಿಂದ್ ಗೋಯಲ್ ಅವರನ್ನು ಸೋಲಿಸಿದ್ದರು.

ಈ ಬಾರಿ ಬಾಬುಲಾಲ್ ಗೌರ್ ಅವರ ಬದಲಿಗೆ ಅವರ ಪುತ್ರಿ ಕೃಷ್ಣಾ ಗೌರ್ ಅವರು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ಸಿನ ಗಿರೀಶ್ ಶರ್ಮ ಅವರು ಪ್ರತಿಸ್ಪರ್ಧಿಯಾಗಿದ್ದಾರೆ.

Madhya Pradesh election 2018 : Know Your Constituency Govindpura
English summary
Know Your Constituency Govindpura: This is one of the constituencies from Bhopal district. No Congress candidate has won this seat since the 1972 assembly polls. This time, BJP has fielded Gaur’s daughter Krishna Gaur against Congress’ Girish Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X