ಕೋವಿಡ್ ಸೋಂಕಿತರಿಗೆ ಇರುವ ವಿಮೆ ಯೋಜನೆಯ ಮಾಹಿತಿ

ಬೆಂಗಳೂರು, ಆಗಸ್ಟ್ 28 : ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಬಿಲ್ ಮೊತ್ತ ಹೆಚ್ಚಾಗುತ್ತದೆ. ಕೊರೊನಾ ಕವಚ ಮತ್ತು ಆರೋಗ್ಯ ಸಂಜೀವಿನಿ ವಿಮೆ ಪಾಲಿಸಿಗಳ ಮೂಲಕ ಚಿಕಿತ್ಸಾ ವೆಚ್ಚವನ್ನು ಭರಿಸಬಹುದು.

Recommended Video

      Bengal ರಾಜಕೀಯದಲ್ಲಿ ದಾದಾಗಿರಿ ಆರಂಭ..? | Oneindia Knnada

      ಕರ್ನಾಟಕದ ಆರೋಗ್ಯ ಇಲಾಖೆಯೇ ಈ ಕುರಿತು ಟ್ವೀಟ್ ಮಾಡಿದೆ. 30 ಸಾಮಾನ್ಯ ಮತ್ತು ಆರೋಗ್ಯ ವಿಮೆ ಕಂಪನಿಗಳಿಗೆ ಈ ಪಾಲಿಸಿಗಳನ್ನು ಮಾಡಿಸಲು ಅವಕಾಶ ನೀಡಲಾಗಿದೆ.

      ಆರೋಗ್ಯ ಸಂಜೀವಿನಿ ಪಾಲಿಸಿಯನ್ನು 18 ರಿಂದ 25 ವರ್ಷದೊಳಗಿನ ಜನರು ಮಾಡಿಸಬಹುದು. ವೈಯಕ್ತಿಕ ಭದ್ರತೆ, ತಂದೆ-ತಾಯಿ, ಪತಿ-ಪತ್ನಿ, ಅತ್ತೆ-ಮಾವ ಈ ಪಾಲಿಸಿ ಅಡಿಯಲ್ಲಿ ಪ್ರಯೋಜನ ಪಡೆಯಬಹುದಾಗಿದೆ.

      ಕೊರೊನಾ ಕವಚದ ಪಾಲಿಸಿ ಮೂಲಕ ಜನರು ವೈಯಕ್ತಿಕ ಅಥವ ಕುಟುಂಬ ಸಹಿತ ವಿಮೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಸ್ಪತ್ರೆಗೆ ದಾಖಲಾದಾಗ ಮೂಲ ವೆಚ್ಚವನ್ನು ಸುಭದ್ರತೆಯ ಆಧಾರದಲ್ಲಿ ಭರಿಸಲಾಗುತ್ತದೆ.

      ಕೋವಿಡ್ ಸೋಂಕಿತರಾದ ಜನರು ಕೊರೊನಾ ಕವಚ ಮತ್ತು ಆರೋಗ್ಯ ಸಂಜೀವಿನಿ ವಿಮೆ ಪಾಲಿಸಿಗಳ ಮೂಲಕ ಚಿಕಿತ್ಸಾ ವೆಚ್ಚವನ್ನು ಭರಿಸಿ ಈ ವಿಮೆ ಪ್ರಯೋಜನ ಪಡೆಯಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.

      Konow About Arogya Sanjeevani And Corona Kavach Policy

      Konow About Arogya Sanjeevani And Corona Kavach Policy
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+