ಮೋದಿ ಸರಕಾರದಲ್ಲಿ ಸ್ಟಾರ್ಟ್ ಅಪ್ಸ್ ಆಗಿದ್ದೇನು, ಆಗಬಹುದಾದ್ದು ಏನು?
ಕಳೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಗೆ ಏರಿತು ಬಿಜೆಪಿ. ಆ ನಂತರ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಪ್ರಮುಖ ಯೋಜನೆಗಳ ಪೈಕಿ 'ಸ್ಟಾರ್ಟ್ ಅಪ್ಸ್' ಗೆ ಉತ್ತೇಜನ ನೀಡಿದ್ದು ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಯುವ ಜನರಿಗೆ ಪ್ರೋತ್ಸಾಹ ನೀಡುವ ಈ ಯೋಜನೆಯಲ್ಲಿ ಆಗಿರುವ ಬೆಳವಣಿಗೆ ಏನು?
ಅದನ್ನು ಅಂಕಿ-ಅಂಶಗಳ ಮೂಲಕ ನಿಮ್ಮ ಮುಂದಿಡುವ ಪ್ರಯತ್ನ ಇಲ್ಲಿದೆ ನೋಡಿ. ಎಷ್ಟು ಮಂದಿಗೆ ಭಾರತ ಸರಕಾರದಿಂದಲೇ ಹಣಕಾಸು ನೆರವು ದೊರೆತಿದೆ, ಎಷ್ಟು ಮಂದಿ ಅರ್ಜಿ ಹಾಕಿಕೊಂಡಿದ್ದರು, ಅದರಲ್ಲಿ ಎಷ್ಟು ಮಂದಿ ತರಬೇತಿ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ ಎಂಬೆಲ್ಲ ಮಾಹಿತಿಗಳು ಇಲ್ಲಿವೆ.

ಉದ್ಯೋಗ ಸೃಷ್ಟಿ ಎಂಬುದು ಯಾವುದೇ ದೇಶದ ಯುವ ಜನಾಂಗ ಎದುರು ನೋಡುವ ಸಂಗತಿ. ಅದರಲ್ಲಿ ಸ್ಟಾರ್ಟ್ ಅಪ್ಸ್ ಗಳ ಪಾತ್ರ ಎಷ್ಟು ದೊಡ್ಡ ಪ್ರಮಾಣದ್ದು ಎಂದು ವಿವರಿಸಬೇಕಿದೆ. ಇನ್ನು ಭವಿಷ್ಯದ ಅಂದರೆ ಇನ್ನೆರಡು ವರ್ಷದ ನಂತರ ಆಗಬಹುದಾದ ಅಥವಾ ನಿರೀಕ್ಷಿಸಬಹುದಾದ ಬದಲಾವಣೆಗಳ ಬಗ್ಗೆಯೂ ಇಲ್ಲಿ ವಿವರಗಳಿವೆ. ಓದಿ, ನೋಡಿ.












Click it and Unblock the Notifications