ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಸಂಸತ್ ಭವನ ಕ್ಯಾಂಟೀನ್ ಹೊಸ ಮೆನು ದರ ಪಟ್ಟಿ

|
Google Oneindia Kannada News

ಈ ಬಾರಿಯ ಬಜೆಟ್ ಅಧಿವೇಶನ ನಡೆಯುವ ವೇಳೆಯಲ್ಲಿ ಸಂಸತ್ ಭವನದಲ್ಲಿ ಹೊಸ ಸಂಸ್ಥೆ ನಿರ್ವಹಣೆಯಲ್ಲಿ ಹೊಸ ಮೆನುವಿನೊಂದಿಗೆ ಕ್ಯಾಂಟೀನ್ ಸೇವೆಗೆ ಸಜ್ಜಾಗುತ್ತಿದೆ.

ಇಲ್ಲಿ ತನಕ ಉತ್ತರ ರೈಲ್ವೆ ನಿರ್ವಹಣೆಯಲ್ಲಿದ್ದ ಕ್ಯಾಂಟೀನ್ ಈಗ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ನಿಭಾಯಿಸಲಿದೆ. ಜನವರಿ 29ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ.

ಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿ ಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿ

ಏಪ್ರಿಲ್ 8ರಂದು ಅಧಿವೇಶನ ಅಂತ್ಯ ಕಾಣಲಿದೆ. ಫೆಬ್ರವರಿ 15 ರಿಂದ ಮಾರ್ಚ್ 8 ರ ತನಕ ಬಿಡುವು ಇರಲಿದೆ. ರಾಜ್ಯಸಭೆ ಬೆಳಗ್ಗೆ 9 ರಿಂದ 2 ಗಂಟೆ ತನಕ ಹಾಗೂ ಲೋಕಸಭೆಯಲ್ಲಿ 4 ರಿಂದ 9 ರ ತನಕ ಶೂನ್ಯವೇಳೆ, ಪ್ರಶ್ನೋತ್ತರ ಅವಧಿ ಇರಲಿದೆ.

Here is the Non-subsidised Parliament Canteen Rates List

ಸಂಸತ್ ಕ್ಯಾಂಟೀನ್‌ನಲ್ಲಿ ಪ್ರತಿದಿನ ಸುಮಾರು 5,000 ಮಂದಿಗೆ ಒಂದು ಬಾರಿಗೆ ಊಟ ತಿಂಡಿ ಒದಗಿಸುವ ಸಾಮರ್ಥ್ಯ ಹೊಂದಿದೆ. ಮೆನುವಿನಲ್ಲಿರುವ ಆಹಾರ ಪದಾರ್ಥವನ್ನು 58ಕ್ಕೆ ವಿಸ್ತರಿಸಲಾಗಿದೆ. ಸಂಸದರು ಸಬ್ಸಿಡಿ ಆಹಾರ ಬಿಟ್ಟಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಕೋಟ್ಯಂತರ ಹೊರೆ ಕಡಿಮೆಯಾಗಲಿದೆ. ಆಲೂಗೆಡ್ಡೆ ಬೋಂಡಾ ಬೆಲೆ 10 ರು, ವೆಜಿಟೇಬಲ್ ಬಾತ್/ಬಿರಿಯಾನಿ ಬೆಲೆ 50 ರು ಇದ್ದರೆ ಚಿಕನ್ ಬಿರಿಯಾನಿ 100 ರು ಆಗಿದೆ. ಪೂರ್ತಿ ಮೆನು ಕೆಳಗೆ ನೀಡಲಾಗಿದೆ ನೋಡಿ (ಚಿತ್ರ ವಿನ್ಯಾಸ: ಭರತ್ ಎಚ್.ಸಿ)

Here is the Non-subsidised Parliament Canteen Rates List
English summary
Ahead of the Budget Session of the Parliament, new prices of the canteen which will be run by ITDC have been announced. Here is the new rates list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X