ಇನ್ಫೊಗ್ರಾಫಿಕ್ಸ್; ಫೆ.27ರಂದು ಯಾವ ದೇಶದಲ್ಲಿ ಎಷ್ಟು ಕೊರೊನಾ ಪ್ರಕರಣಗಳಿವೆ?

ಬೆಂಗಳೂರು, ಫೆಬ್ರವರಿ 27: ವಿಶ್ವದೆಲ್ಲೆಡೆ ಫೆ.27ರಂದು ಒಟ್ಟು 114,080,058 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, 89,626,777 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಾಗತಿಕವಾಗಿ 92,157,969 ಪ್ರಕರಣಗಳು ಮುಕ್ತಾಯಗೊಂಡಿವೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,488 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 11,079,979 ಕ್ಕೇರಿದೆ. ದೇಶದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 156,970ಕ್ಕೆ ಏರಿಕೆಯಾಗಿದೆ. 10,763,451 ಮಂದಿ ಚೇತರಿಕೆ ಹೊಂದಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ವಿವರ (ಫೆಬ್ರವರಿ 27ರಂತೆ) ಇಲ್ಲಿದೆ...

ವಿನ್ಯಾಸ: ಭರತ್ ಎಚ್. ಸಿ

 ಯಾವ ದೇಶದಲ್ಲಿ ಎಷ್ಟು ಪ್ರಕರಣ?

ಯಾವ ದೇಶದಲ್ಲಿ ಎಷ್ಟು ಪ್ರಕರಣ?

ಫೆಬ್ರವರಿ 27ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 114,080,058 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 2,531,192ಕ್ಕೇರಿದೆ. ಒಟ್ಟಾರೆ, 89,626,777 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 21,922,089 ಸಕ್ರಿಯ ಪಾಸಿಟಿವ್ 90,674 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 92,157,969 ಪ್ರಕರಣಗಳು ಮುಕ್ತಾಯಗೊಂಡಿವೆ.

 ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಯುಎಸ್ಎ: 2,9136,912 ಪ್ರಕರಣಗಳು
ಭಾರತ: 1,10,79,979
ಬ್ರೆಜಿಲ್: 1,04,57,794
ರಷ್ಯಾ: 42,34,720
ಯುಕೆ: 41,63,085
ಫ್ರಾನ್ಸ್: 33,12,020
ಸ್ಪೇನ್: 31,88,553
ಇಟಲಿ: 28,88,923
ಟರ್ಕಿ: 26,83,971
ಜರ್ಮನಿ: 24,36,506

 ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಕೊರೊನಾ ವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 523,082
ಬ್ರೆಜಿಲ್: 252,988
ಮೆಕ್ಸಿಕೋ: 184,474
ಭಾರತ: 156,970
ಯುಕೆ: 122415
ಇಟಲಿ: 97,227
ಫ್ರಾನ್ಸ್: 86,147
ಜರ್ಮನಿ: 70421
ಸ್ಪೇನ್: 69,142
ಇರಾನ್: 59,980

 ಸೋಂಕಿನಿಂದ ಅತಿ ಹೆಚ್ಚು ಗುಣಮುಖರಾದ ಟಾಪ್ 10 ದೇಶಗಳು

ಸೋಂಕಿನಿಂದ ಅತಿ ಹೆಚ್ಚು ಗುಣಮುಖರಾದ ಟಾಪ್ 10 ದೇಶಗಳು

ಯುಎಸ್ಎ : ಗುಣಮುಖರಾದವರ ಸಂಖ್ಯೆ: 19,534,068
ಭಾರತ: 10,763,451
ಬ್ರೆಜಿಲ್: 9355974
ರಷ್ಯಾ: 3,799,406
ಯುಕೆ: 2,779,169
ಸ್ಪೇನ್: 2,647,446
ಟರ್ಕಿ: 2,556,785
ಇಟಲಿ: 2,387,032
ಜರ್ಮನಿ: 2,243,200
ಕೊಲಂಬಿಯಾ: 2,141,874

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+