Infographics: 70 ಲಕ್ಷ ಕೊವಿಡ್ ಸಕ್ರಿಯ ಕೇಸ್, 2 ಕೋಟಿ ಮಂದಿ ಚೇತರಿಕೆ

ಬೆಂಗಳೂರು, ಸೆ. 6: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿ ಹಾಗೂ ಸಾವಿನ ಸಂಖ್ಯೆಯಲ್ಲೂ ಭಾರತ ಮೇಲಕ್ಕೇರಿದೆ. ಆದರೆ, ಚೇತರಿಕೆ ಪ್ರಮಾಣ ಕೂಡಾ ಭಾರತ ಹೆಚ್ಚಾಗುತ್ತಿದೆ. ಭಾರತದಲ್ಲಿ ಒಟ್ಟು ಚೇತರಿಕೆ ಕಂಡವರ ಸಂಖ್ಯೆ 30 ಲಕ್ಷಕ್ಕೇರಿದೆ. ಕೊವಿಡ್19 ಸಕ್ರಿಯ ಸೋಂಕು, ಮರಣ, ಗುಣಮುಖ ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ.

ಸೆಪ್ಟೆಂಬರ್ 06ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 27,070,121 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 883,782ಕ್ಕೇರಿದೆ. ಒಟ್ಟಾರೆ, 19,171,162 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,015,177ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,108 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 20,054,944 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ(ಸೆಪ್ಟೆಂಬರ್ 6ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered September 6

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,431,160 ಪ್ರಕರಣಗಳು
ಬ್ರೆಜಿಲ್: 4,123,000
ಭಾರತ: 4,114,773
ರಷ್ಯಾ: 1,020,310
ಪೆರು: 683,702
ಕೊಲಂಬಿಯಾ: 658,456
ದಕ್ಷಿಣ ಆಫ್ರಿಕಾ: 636,884
ಮೆಕ್ಸಿಕೋ: 629,409
ಸ್ಪೇನ್: 517,133
ಅರ್ಜೆಂಟೀನಾ: 471,806

***

COVID-19 Infographics: Countries With Number of Infected, Deaths, recovered September 6

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 192,820
ಬ್ರೆಜಿಲ್: 126,230
ಭಾರತ: 70,704
ಮೆಕ್ಸಿಕೋ: 67,326
ಯುಕೆ: 41,549
ಇಟಲಿ: 35,534
ಫ್ರಾನ್ಸ್: 30,724
ಪೆರು: 29,687
ಸ್ಪೇನ್: 29,418
ಇರಾನ್: 22,154
***

COVID-19 Infographics: Countries With Number of Infected, Deaths, recovered September 6

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,707,000
ಬ್ರೆಜಿಲ್: 3,296,702
ಭಾರತ: 3,180,999
ರಷ್ಯಾ: 838,126
ದಕ್ಷಿಣ ಆಫ್ರಿಕಾ: 561,204
ಕೊಲಂಬಿಯಾ: 507,770
ಪೆರು: 506,422
ಮೆಕ್ಸಿಕೋ: 438,754
ಚಿಲಿ: 392,967
ಅರ್ಜೆಂಟೀನಾ: 340,381

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+