Infographics: ಯಾವ ಯಾವ ದೇಶದಲ್ಲಿ ಚೇತರಿಕೆ ಏರಿಕೆ?

ಬೆಂಗಳೂರು, ಸೆ.3 : ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿ ಹಾಗೂ ಸಾವಿನ ಸಂಖ್ಯೆಯಲ್ಲೂ ಭಾರತ ಮೇಲಕ್ಕೇರಿದೆ. ಆದರೆ, ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳಲ್ಲಿ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಕೊವಿಡ್19 ಸಕ್ರಿಯ ಸೋಂಕು, ಮರಣ, ಗುಣಮುಖ ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ.

Recommended Video

      Bollywood ಹಾಗು ನಮ್ಮ ಇಂಡಸ್ಟ್ರಿಗೂ Drugs link ತಿಳಿಸಿದ Prashanth Sambargi | Oneindia Kannada

      ಬ್ರೆಜಿಲಿನಲ್ಲಿ ಸೋಂಕಿತರ ಸಂಖ್ಯೆ 40 ಲಕ್ಷಕ್ಕೇರಿದ್ದರೆ, ರಷ್ಯಾದಲ್ಲಿ 1 ಮಿಲಿಯನ್ ದಾಟಿದೆ. ಸಾವಿನ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಸೋಂಕಿತರ ಟಾಪ್ 10ರಲ್ಲಿ ಅರ್ಜೆಂಟೀನಾ ಮತ್ತೆ ಕಾಣಿಸಿಕೊಂಡಿದೆ. ಚಿಲಿ 11ನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.

      ಸೆಪ್ಟೆಂಬರ್ 03ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 26,212,390 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 868,080 ಕ್ಕೇರಿದೆ. ಒಟ್ಟಾರೆ, 18,470,265 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,874,045 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,583 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 19,338,345 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ(ಸೆಪ್ಟೆಂಬರ್ 3ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Number of Infected, Deaths, recovered September 3

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 6,291,627 ಪ್ರಕರಣಗಳು
      ಬ್ರೆಜಿಲ್: 4,001,422
      ಭಾರತ: 3,853,406
      ರಷ್ಯಾ: 1,009,995
      ಪೆರು: 663,437
      ಕೊಲಂಬಿಯಾ: 633,339
      ದಕ್ಷಿಣ ಆಫ್ರಿಕಾ: 630,595
      ಮೆಕ್ಸಿಕೋ: 610,957
      ಸ್ಪೇನ್: 479,554
      ಅರ್ಜೆಂಟೀನಾ: 439,172

      ***

      COVID-19 Infographics: Countries With Number of Infected, Deaths, recovered September 3

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 190,014
      ಬ್ರೆಜಿಲ್: 123,899
      ಭಾರತ: 67,486
      ಮೆಕ್ಸಿಕೋ: 65,816
      ಯುಕೆ: 41,514
      ಇಟಲಿ: 35,497
      ಫ್ರಾನ್ಸ್: 30,686
      ಪೆರು: 29,259
      ಸ್ಪೇನ್: 29,194
      ಇರಾನ್: 21,926
      ***

      COVID-19 Infographics: Countries With Number of Infected, Deaths, recovered September 3

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಗುಣಮುಖರಾದವರ ಸಂಖ್ಯೆ 3,547,926
      ಬ್ರೆಜಿಲ್: 3,210,405
      ಭಾರತ: 2,970,492
      ರಷ್ಯಾ: 826,935
      ದಕ್ಷಿಣ ಆಫ್ರಿಕಾ: 553,456
      ಪೆರು: 480,177
      ಕೊಲಂಬಿಯಾ: 479,568
      ಮೆಕ್ಸಿಕೋ: 424,990
      ಚಿಲಿ: 387,683
      ಇರಾನ್: 328,595

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+