ಕೊವಿಡ್ 19 ಅಂಕಿ ಅಂಶ: ಯಾವ ದೇಶಗಳಲ್ಲಿ ಹೆಚ್ಚು ಚೇತರಿಕೆ
ಬೆಂಗಳೂರು, ಸೆ. 13: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಸುಮಾರು 10 ಲಕ್ಷ ಸಾವು, 2 ಕೋಟಿ ಮಂದಿ ಚೇತರಿಕೆ ಕಂಡಿದ್ದಾರೆ. 2 ಕೋಟಿಗೂ ಅಧಿಕ ಪ್ರಕರಣಗಳು ಮುಕ್ತಾಯವಾಗಿದೆ.
ಸೆಪ್ಟೆಂಬರ್ 13ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 28,960,976 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 924,878ಕ್ಕೇರಿದೆ. ಒಟ್ಟಾರೆ, 20,840,856 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,195,242ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,888 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 21,765,734 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 13ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,676,601 ಪ್ರಕರಣಗಳು
ಭಾರತ: 4,754,356
ಬ್ರೆಜಿಲ್: 4,315,858
ರಷ್ಯಾ: 1,062,811
ಪೆರು: 722,832
ಕೊಲಂಬಿಯಾ: 708,964
ಮೆಕ್ಸಿಕೋ: 663,973
ದಕ್ಷಿಣ ಆಫ್ರಿಕಾ: 648,214
ಸ್ಪೇನ್: 576,697
ಅರ್ಜೆಂಟೀನಾ: 546,481
***

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 198,128
ಬ್ರೆಜಿಲ್: 131,274
ಭಾರತ: 78,614
ಮೆಕ್ಸಿಕೋ: 70,604
ಯುಕೆ: 41,623
ಇಟಲಿ: 35,603
ಫ್ರಾನ್ಸ್: 30,910
ಪೆರು: 30,593
ಸ್ಪೇನ್: 29,747
ಇರಾನ್: 23,029
***

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,950,354
ಭಾರತ: 3,702,595
ಬ್ರೆಜಿಲ್: 3,553,421
ರಷ್ಯಾ: 876,225
ಕೊಲಂಬಿಯಾ: 592,820
ದಕ್ಷಿಣ ಆಫ್ರಿಕಾ: 576,423
ಪೆರು: 559,321
ಮೆಕ್ಸಿಕೋ: 467,525
ಅರ್ಜೆಂಟೀನಾ: 409,771
ಚಿಲಿ: 404,919












Click it and Unblock the Notifications