ಕೊವಿಡ್ 19: ವಿಶ್ವದೆಲ್ಲೆಡೆ 2 ಕೋಟಿ ಮಂದಿ ಚೇತರಿಕೆ!
ಬೆಂಗಳೂರು, ಸೆ. 10: ಕೊವಿಡ್19 ಸಕ್ರಿಯ ಸೋಂಕು, ಮರಣ, ಗುಣಮುಖ ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ 10 ಲಕ್ಷ ಸಾವು, 2 ಕೋಟಿ ಮಂದಿ ಚೇತರಿಕೆ ಕಂಡಿದ್ದಾರೆ. 2 ಕೋಟಿಗೂ ಅಧಿಕ ಪ್ರಕರಣಗಳು ಮುಕ್ತಾಯವಾಗಿದೆ.
ಸೆಪ್ಟೆಂಬರ್ 10ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 28,076,375 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 908,874ಕ್ಕೇರಿದೆ. ಒಟ್ಟಾರೆ, 20,146,942 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,020,559ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,509 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 21,055,816 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 10ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,550,824 ಪ್ರಕರಣಗಳು
ಭಾರತ: 4,482,171
ಬ್ರೆಜಿಲ್: 4,199,332
ರಷ್ಯಾ: 1,046,370
ಪೆರು: 702,776
ಕೊಲಂಬಿಯಾ: 686,856
ಮೆಕ್ಸಿಕೋ: 647,507
ದಕ್ಷಿಣ ಆಫ್ರಿಕಾ: 642,431
ಸ್ಪೇನ್: 543,379
ಅರ್ಜೆಂಟೀನಾ: 512,293

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 195,259
ಬ್ರೆಜಿಲ್: 128,653
ಭಾರತ: 75,197
ಮೆಕ್ಸಿಕೋ: 69,095
ಯುಕೆ: 41,594
ಇಟಲಿ: 35,577
ಫ್ರಾನ್ಸ್: 30,794
ಪೆರು: 30,236
ಸ್ಪೇನ್: 29,628
ಇರಾನ್: 22,798

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,846,717
ಭಾರತ: 3,483,039
ಬ್ರೆಜಿಲ್: 3,453,336
ರಷ್ಯಾ: 862,373
ದಕ್ಷಿಣ ಆಫ್ರಿಕಾ: 569,935
ಕೊಲಂಬಿಯಾ: 552,885
ಪೆರು: 536,959
ಮೆಕ್ಸಿಕೋ: 454,982
ಚಿಲಿ: 399,555
ಅರ್ಜೆಂಟೀನಾ: 390,098












Click it and Unblock the Notifications