Get Updates
Get notified of breaking news, exclusive insights, and must-see stories!

ಕೊವಿಡ್ 19: ಭಾರತದಲ್ಲಿ 76 ಲಕ್ಷ ಕೇಸ್, 67 ಲಕ್ಷ ಚೇತರಿಕೆ

ಬೆಂಗಳೂರು, ಅ.21 : ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 4.1 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು, 30,662,407 ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 31,793,072 ಪ್ರಕರಣಗಳು ಮುಕ್ತಾಯಗೊಂಡಿವೆ.

ಭಾರತದಲ್ಲಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 7,651,107ದಾಟಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 54, 044 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿಗೆ 717 ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 1,15,914ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಅಕ್ಟೋಬರ್ 21ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊವಿಡ್ 19 ಅಂಕಿ ಅಂಶ: ಯಾವ ದೇಶದಲ್ಲಿ ಚೇತರಿಕೆ ಹೆಚ್ಚು
ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು
ಅಕ್ಟೋಬರ್ 21ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 40,720,947
ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,124,227ಕ್ಕೇರಿದೆ. ಒಟ್ಟಾರೆ, 30,400,961ಮಂದಿ ಗುಣಮುಖರಾಗಿದ್ದಾರೆ. ಒಟ್ಟು 9,195,759ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 72,888 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 31,525,188ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

COVID-19 Infographics: Countries With Number of Infected, Deaths, recovered October 21

ಕೊವಿಡ್ 19 ಅಂಕಿ ಅಂಶ: ಚೇತರಿಕೆ ಪ್ರಮಾಣ ಭಾರತದಲ್ಲೇ ಅಧಿಕ
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 8,521,465ಪ್ರಕರಣಗಳು
ಭಾರತ: 7,651,107
ಬ್ರೆಜಿಲ್: 5,274,817
ರಷ್ಯಾ: 1,447,335
ಸ್ಪೇನ್: 1,029,668
ಅರ್ಜೆಂಟೀನಾ: 1,018,999
ಕೊಲಂಬಿಯಾ: 974,139
ಫ್ರಾನ್ಸ್: 930,745
ಪೆರು: 874,118
ಮೆಕ್ಸಿಕೋ: 860,714

COVID-19 Infographics: Countries With Number of Infected, Deaths, recovered October 21

ಕೊವಿಡ್ 19: ಜಾಗತಿಕ ಚೇತರಿಕೆ ಪ್ರಮಾಣದಲ್ಲಿ ಭಾರತವೇ ಮುಂದು
ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 226,204
ಬ್ರೆಜಿಲ್: 154,888
ಭಾರತ: 115,950
ಮೆಕ್ಸಿಕೋ: 86,893
ಯುಕೆ: 43,967
ಇಟಲಿ: 36,705
ಸ್ಪೇನ್: 34,210
ಪೆರು: 33,875
ಫ್ರಾನ್ಸ್: 33,885
ಇರಾನ್: 31,034
COVID-19 Infographics: Countries With Number of Infected, Deaths, recovered October 21

ಕೊವಿಡ್ 19: ಜಾಗತಿಕ ಚೇತರಿಕೆ ಪ್ರಮಾಣದಲ್ಲಿ ಭಾರತವೇ ಮುಂದು
ಗುಣಮುಖರಾದವರು ಟಾಪ್ 10 ದೇಶ
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಭಾರತ: ಗುಣಮುಖರಾದವರ ಸಂಖ್ಯೆ: 6,795,103
ಯುಎಸ್ಎ: 5,546,675
ಬ್ರೆಜಿಲ್: 4,721,593
ರಷ್ಯಾ: 1,096,560
ಕೊಲಂಬಿಯಾ: 876,731
ಅರ್ಜೆಂಟೀನಾ: 829,647
ಪೆರು: 788,494
ದಕ್ಷಿಣ ಆಫ್ರಿಕಾ: 639,568
ಮೆಕ್ಸಿಕೋ: 627,584
ಚಿಲಿ: 466,643

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+