ಕೊವಿಡ್ 19 ಚೇತರಿಕೆ: ಭಾರತದಲ್ಲಿ 6,733,328, ಜಾಗತಿಕವಾಗಿ 30,400,961

ಬೆಂಗಳೂರು, ಅ.20 : ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 4 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು, 30,400,961 ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 31,525,188 ಪ್ರಕರಣಗಳು ಮುಕ್ತಾಯಗೊಂಡಿವೆ.

ಭಾರತದಲ್ಲಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 75,97,064 ದಾಟಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 46, 791 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿಗೆ 587 ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 1,15,197ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಅಕ್ಟೋಬರ್ 20ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊವಿಡ್ 19 ಅಂಕಿ ಅಂಶ: ಯಾವ ದೇಶದಲ್ಲಿ ಚೇತರಿಕೆ ಹೆಚ್ಚು
ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು
ಅಕ್ಟೋಬರ್ 20ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 40,720,947
ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,124,227ಕ್ಕೇರಿದೆ. ಒಟ್ಟಾರೆ, 30,400,961ಮಂದಿ ಗುಣಮುಖರಾಗಿದ್ದಾರೆ. ಒಟ್ಟು 9,195,759ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 72,888 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 31,525,188ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

COVID-19 Infographics: Countries With Number of Infected, Deaths, recovered October 20

ಕೊವಿಡ್ 19 ಅಂಕಿ ಅಂಶ: ಚೇತರಿಕೆ ಪ್ರಮಾಣ ಭಾರತದಲ್ಲೇ ಅಧಿಕ
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 8,459,041ಪ್ರಕರಣಗಳು
ಭಾರತ: 7,597,063
ಬ್ರೆಜಿಲ್: 5,251,127
ರಷ್ಯಾ: 1,431,635
ಸ್ಪೇನ್: 1,015,795
ಅರ್ಜೆಂಟೀನಾ: 1,002,662
ಕೊಲಂಬಿಯಾ: 965,883
ಫ್ರಾನ್ಸ್: 910,277
ಪೆರು: 870,876
ಮೆಕ್ಸಿಕೋ: 854,926

COVID-19 Infographics: Countries With Number of Infected, Deaths, recovered October 20


ಕೊವಿಡ್ 19: ಜಾಗತಿಕ ಚೇತರಿಕೆ ಪ್ರಮಾಣದಲ್ಲಿ ಭಾರತವೇ ಮುಂದು
ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 225,241
ಬ್ರೆಜಿಲ್: 154,226
ಭಾರತ: 115,236
ಮೆಕ್ಸಿಕೋ: 86,338
ಯುಕೆ: 43,726
ಇಟಲಿ: 36,616
ಸ್ಪೇನ್: 33,992
ಪೆರು: 33,820
ಫ್ರಾನ್ಸ್: 33,623
ಇರಾನ್: 31,034

COVID-19 Infographics: Countries With Number of Infected, Deaths, recovered October 20

ಕೊವಿಡ್ 19: ಜಾಗತಿಕ ಚೇತರಿಕೆ ಪ್ರಮಾಣದಲ್ಲಿ ಭಾರತವೇ ಮುಂದು
ಗುಣಮುಖರಾದವರು ಟಾಪ್ 10 ದೇಶ
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಭಾರತ: ಗುಣಮುಖರಾದವರ ಸಂಖ್ಯೆ: 6,733,328
ಯುಎಸ್ಎ: 5,504,464
ಬ್ರೆಜಿಲ್: 4,681,659
ರಷ್ಯಾ: 1,085,608
ಕೊಲಂಬಿಯಾ: 867,961
ಅರ್ಜೆಂಟೀನಾ: 803,965
ಪೆರು: 784,056
ದಕ್ಷಿಣ ಆಫ್ರಿಕಾ: 635,257
ಮೆಕ್ಸಿಕೋ: 623,494
ಚಿಲಿ: 465,021

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+