Infographics: ಭಾರತದಲ್ಲಿ ಗುಣಮುಖರಾದವರ ಸಂಖ್ಯೆ ಏರಿಕೆ

ಬೆಂಗಳೂರು, ಆಗಸ್ಟ್ 19: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ. 20 ಲಕ್ಷಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿರುವ ಸುದ್ದಿ ಭಾರತಕ್ಕೆ ಹೊಸ ಹುರುಪು ನೀಡಿದೆ. ವಿಶ್ವದೆಲ್ಲೆಡೆ ಚೇತರಿಕೆ ಕಂಡವರ ಸಂಖ್ಯೆ 15,070,314.

ಭಾರತದಲ್ಲಿ 100 ಮಂದಿ ಕೊವಿಡ್-19 ಸೋಂಕಿತರಲ್ಲಿ 73 ಕ್ಕಿಂತ ಹೆಚ್ಚು ಮಂದಿಗೆ ನೀಡಿರುವ ಚಿಕಿತ್ಸೆ ಯಶಸ್ವಿಯಾಗಿದೆ. ಕಳೆದ 24 ಗಂಟೆಗಳಲ್ಲೇ 60,091 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಇದುವರೆಗೂ 20,37,871 ಮಂದಿ ಕೊರೊನಾವೈರಸ್ ಗೆದ್ದಿದ್ದಾರೆ.

ಆಗಸ್ಟ್ 19ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 22,334,752 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 784,875ಕ್ಕೇರಿದೆ. ಒಟ್ಟಾರೆ, 15,070,314ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,479,563 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 62,055 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 15,855,189 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered August 19

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 5,656,204 ಪ್ರಕರಣಗಳು
ಬ್ರೆಜಿಲ್: 3,411,872
ಭಾರತ: 2,771,958
ರಷ್ಯಾ: 937,321
ದಕ್ಷಿಣ ಆಫ್ರಿಕಾ: 592,144
ಪೆರು: 549,321
ಮೆಕ್ಸಿಕೋ: 531,239
ಕೊಲಂಬಿಯಾ: 489,122
ಚಿಲಿ: 388,855
ಸ್ಪೇನ್: 384,270

***

COVID-19 Infographics: Countries With Number of Infected, Deaths, recovered August 19

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 175,092
ಬ್ರೆಜಿಲ್: 110,019
ಮೆಕ್ಸಿಕೋ: 57,774
ಭಾರತ: 53,046
ಯುಕೆ: 41,381
ಇಟಲಿ: 35,405
ಫ್ರಾನ್ಸ್: 30,451
ಸ್ಪೇನ್: 28,670
ಪೆರು: 26,658
ಇರಾನ್: 19,972
***

COVID-19 Infographics: Countries With Number of Infected, Deaths, recovered August 19

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,011,577
ಬ್ರೆಜಿಲ್: 2,554,179
ಭಾರತ: 2,038,709
ರಷ್ಯಾ: 749,423
ದಕ್ಷಿಣ ಆಫ್ರಿಕಾ: 485,468
ಪೆರು: 374,019
ಮೆಕ್ಸಿಕೋ: 363,307
ಚಿಲಿ: 362,440
ಕೊಲಂಬಿಯಾ: 312,323
ಇರಾನ್: 300,881

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+