ಇನ್ಫೋಗ್ರಾಫಿಕ್ಸ್: ಕೊರೊನಾದಿಂದ ಚೇತರಿಕೆ, ಯಾವ ದೇಶದಲ್ಲಿ ಎಷ್ಟು?

ಬೆಂಗಳೂರು, ಜುಲೈ 27: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಜಾಗತಿಕವಾಗಿ ಸೋಂಕಿನಿಂದ ಚೇತರಿಕೆ ಪ್ರಮಾಣ 10 ಲಕ್ಷ ಸಂಖ್ಯೆ ದಾಟಿದೆ. ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾದಲ್ಲಿ ಹೆಚ್ಚಿನ ಚೇತರಿಕೆ ಪ್ರಮಾಣವೂ ಕಂಡು ಬಂದಿದೆ.

ಜುಲೈ 27ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 16,498,499 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 653,457ಕ್ಕೇರಿದೆ. ಒಟ್ಟಾರೆ, 10,095,540 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,749,502 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 66,424 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 10,748,997 ಪ್ರಕರಣಗಳು ಮುಕ್ತಾಯಗೊಂಡಿವೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

Covid-19 Infographics: Countries With Most Number Of Infected And Deaths July 27

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 4,388,237 ಪ್ರಕರಣಗಳು
ಬ್ರೆಜಿಲ್: 2,419,901
ಭಾರತ: 1,466,059
ರಷ್ಯಾ: 818,120
ದಕ್ಷಿಣ ಆಫ್ರಿಕಾ: 445,433
ಮೆಕ್ಸಿಕೋ: 390,516
ಪೆರು: 384,797
ಚಿಲಿ: 345,790
ಸ್ಪೇನ್: 319,501
ಯುಕೆ: 300,111

Covid-19 Infographics: Countries With Most Number Of Infected And Deaths July 27

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 149,963
ಬ್ರೆಜಿಲ್: 87,052
ಯುಕೆ: 45,759
ಮೆಕ್ಸಿಕೋ: 43,680
ಇಟಲಿ: 35,102
ಭಾರತ: 33,129
ಫ್ರಾನ್ಸ್: 30,192
ಸ್ಪೇನ್: 28,432
ಪೆರು: 18,229
ಇರಾನ್: 15,912
Covid-19 Infographics: Countries With Most Number Of Infected And Deaths July 27

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,090,948
ಬ್ರೆಜಿಲ್: 1,634,274
ಭಾರತ: 936,171
ರಷ್ಯಾ: 603,329
ಚಿಲಿ: 318,095
ಪೆರು: 267,850
ದಕ್ಷಿಣ ಆಫ್ರಿಕಾ: 265,077
ಇರಾನ್: 255,144
ಮೆಕ್ಸಿಕೋ: 251,505
ಪಾಕಿಸ್ತಾನ: 241,026

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+