ವ್ಯಂಗ್ಯ-ವಿಡಂಬನೆಯ ಮಿಶ್ರಣ ವಾಜಪೇಯಿಯವರ ಹಾಸ್ಯೋಕ್ತಿ

ನಗೆಯುಕ್ಕಿಸುವ ಹಾಸ್ಯಪ್ರಜ್ಞೆಯ ಖನಿಯೇ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳು ವ್ಯಂಗ್ಯ, ವಿಡಂಬನೆ, ಮೊನಚು, ಉದಾತ್ತನೀತಿ, ಹಾಸ್ಯವಿಲ್ಲದೆ ಮುಂದೆ ಸಾಗಿದ್ದೇ ಇಲ್ಲ.

ಅವರಿಗೆ ಹಾಸ್ಯಪ್ರಜ್ಞೆ ಎಂಬುದು ದ್ವೈವೀದತ್ತ ವರ. ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಅವರ ಎದುರಾಳಿಗಳೂ ಇಷ್ಟಪಡುವುದಕ್ಕಿದ್ದ ಬಹುಮುಖ್ಯ ಕಾರಣ ಇದು!

ಅನಾರೋಗ್ಯದ ಕಾರಣ ಆಗಸ್ಟ್ 16 ರಂದು ಕೊನೆಯುಸಿರೆಳೆದ 93 ವರ್ಷದ ವಾಜಪೇಯಿ ಅವರ ವ್ಯಕ್ತಿತ್ವದ ಮಜಲನ್ನು ಪರಿಚಯಿಸುವ ಅವರದೇ ಕೆಲವು ಹಾಸ್ಯೋಕ್ತಿಗಳು ಇಲ್ಲಿವೆ.

ಸಹೋದ್ಯೋಗಿಗಳೊಂದಿಗೆ ಸದಾ ಹಾಸ್ಯ ಚಟಾಕಿ ಹಾರಿಸುತ್ತ, ಎಂದಿಗೂ ಮಾಸದ ನಗುವೇ ಮುಖದ ಆಭರಣ ಎಂಬಂತೆ ಕಾಪಿಟ್ಟುಕೊಂಡಿದ್ದ ವಾಜಪೇಯಿ ಅವರು ಹಾಸ್ಯಪ್ರಜ್ಞೆಯನ್ನೇ ಬಳುವಳಿಯಾಗಿ ಪಡೆದವರಾಗಿದ್ದರು.

Atal Bihari Vajpayee Humorous quotes
Atal Bihari Vajpayee Humorous quotes
Atal Bihari Vajpayee Humorous quotes
Atal Bihari Vajpayee Humorous quotes
Atal Bihari Vajpayee Humorous quotes
Atal Bihari Vajpayee Humorous quotes
Atal Bihari Vajpayee Humorous quotes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+