ಸುಖಕ್ಕಾಗಿ ಕಾತರಿಸುವ ಕೋಟ್ಯಂತರ ಜನಕ್ಕೆ ಹಣ ನೆಲ ಹೊನ್ನು ಬೇಕು. ಕೆಲವರಿಗೆ ಪ್ರೀತಿ ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ ಹಿತ್ತಿಲೊಂದರ ಹೂವು ಬಡಜೋಗಿಯ ಹಾಡು. ದುಂಡಿರಾಜ್