ಬೇವು-ಬೆಲ್ಲದಂತೆ ಜೀವನ ನೋವುನಲಿವುಗಳ ಸಮ್ಮಿಲನ

Shruti Keerthi
ನವ ವರುಷ ನವ ಹರುಷ ತರುತಿದೆ ಯುಗಾದಿ
ಯುಗ ಯುಗದಲಿ ಮರಳಿ ಬರುತಿದೆ ಯುಗಾದಿ

ನವ ಜೀವನ ನವ ಚೇತನ ನಮ್ಮದಾಗಲೆಂದು
ಬೇವು ಬೆಲ್ಲದಂತೆ ಜೀವನ,
ನೋವುನಲಿವುಗಳ ಸಮ್ಮಿಲನವೆಂದು
ಸಾರುತಿದೆ ಯುಗಾದಿ

ದು:ಖ ದುಮಾನಗಳನ್ನು ಮರೆತು
ಜೀವನ ಮೂಲವ ಅರಿತು
ಹೊಸ ಸಾಧನೆಯೇ ಬದುಕಿನ ಸಂಕಲ್ಪವಾಗಲೆಂದು
ತಿಳಿಹೇಳಲು ಮರಳಿಬಂದಿದೆ ಯುಗಾದಿ

ಹೊಸಹುರುಪು ಹೊಸನಿರೀಕ್ಷೆಯಲಿ
ಜೀವನ ಸಾಗಲೆಂದು ಹರಸುತಿದೆ ಯುಗಾದಿ
ಯುಗಯುಗದಲಿ ಮರಳಿ ಬರುತಿದೆ ಯುಗಾದಿ


ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+