ಬೆಚ್ಚನೆಯ ಮಡದಿಯುಮನಸಲಿ ಅಚ್ಚೊತ್ತಿರುವಾಗತಂಗಿಯ ನೆನಪುಗಳೆಲ್ಲಕೊರೆವ ಛಳಿಯಂತೆಮನವು ಮರತಿರುವಾಗಕಾಲ ಮರೆಯಗೊಡುವುದೆ?ಬೆಸೆಯಿಸಿತು ಬಾಂಧವ್ಯವರಾಖಿಯ ನೂಲಿನಂತೆ!