ಮಾರ್ಚ್ 2025 ಹಬ್ಬ, ವ್ರತ, ಉಪವಾಸ, ರಜಾದಿನಗಳ ಪಟ್ಟಿ: ಇದೇ ತಿಂಗಳು ಆಚರಿಸಲಾಗುತ್ತೆ ಹೋಳಿ

ಮಾರ್ಚ್ ತಿಂಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ಆರಂಭವಾಗುತ್ತವೆ. ಈ ತಿಂಗಳು ಬೇಸಿಗೆಯ ಆರಂಭವನ್ನು ಸೂಚಿಸುತ್ತದೆ. ಇದರೊಂದಿಗೆ ಅನೇಕ ಹಬ್ಬಗಳು ಇವೆ. ಅಲ್ಲದೆ ಮಾರ್ಚ್ ತಿಂಗಳು ಮೋಜು ಮತ್ತು ಉತ್ಸಾಹಕ್ಕೂ ಸಾಕ್ಷಿಯಾಗಲಿದೆ. ಏಕೆಂದರೆ ಸಂತೋಷದ ಹಬ್ಬವಾದ ಹೋಳಿ ಈ ತಿಂಗಳಲ್ಲಿ ಬರುತ್ತದೆ.

ಹೌದು.. ಮಾರ್ಚ್ 2025ರಲ್ಲಿ ಸಾಕಷ್ಟು ವ್ರತಗಳು ಬರುತ್ತವೆ. ಅಲ್ಲದೆ ಉಪವಾಸಗಳನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ತಿಂಗಳ ಹಬ್ಬಗಳ ಸಂಪೂರ್ಣ ಪಟ್ಟಿಯನ್ನು ಈಗ ತಿಳಿಯೋಣ. ಇವುಗಳನ್ನು ತಿಳಿಯುವ ಮೂಲಕ ನೀವು ನಿಮ್ಮ ಇಡೀ ತಿಂಗಳನ್ನು ಯೋಜಿಸಬಹುದು. ಹಾಗಾದರೆ ಯಾವ ಹಬ್ಬಗಳು ಈ ತಿಂಗಳಲ್ಲಿ ಬರುತ್ತವೆ ಎಂದು ಈಗ ತಿಳಿಯೋಣ.

March 2025 festivals holidays list Know the date of Holi festival

ಮಾರ್ಚ್ ತಿಂಗಳ ಉಪವಾಸಗಳು ಮತ್ತು ಹಬ್ಬಗಳ ಪಟ್ಟಿ ಇಲ್ಲಿದೆ:-

ಮಾರ್ಚ್ 01, 2025 - ರಾಮಕೃಷ್ಣ ಪರಮಹಂಸ ಜಯಂತಿ.

ಮಾರ್ಚ್ 02, 2025 - ಭಾನುವಾರ ರಂಜಾನ್ ಆರಂಭ.

ಮಾರ್ಚ್ 02, 2025 - ಚತುರ್ಥಿ ವ್ರತ.

ಮಾರ್ಚ್ 06, 2025 - ರೋಹಿಣಿ ವ್ರತ.

ಮಾರ್ಚ್ 07, 2025 - ಕೊಡಗು ಭದ್ರಕಾಳಿ ಉತ್ಸವ

ಮಾರ್ಚ್ 07, 2025 - ದುರ್ಗಾ ಅಷ್ಟಮಿ ವ್ರತ.

ಮಾರ್ಚ್ 08, 2025 - ವಿಶ್ವ ಮಹಿಳಾ ದಿನ

ಮಾರ್ಚ್ 10, 2025 - ಅಮಲಕಿ/ಸರ್ವತ್ರಿ ಏಕಾದಶಿ.

ಮಾರ್ಚ್ 11, 2025 - ಪ್ರದೋಷ ಉಪವಾಸ/ ಶಿವನಸಮುದ್ರ ರಥ

ಮಾರ್ಚ್ 12, 2025 - ಹೋಳಿಕಾ ದಹನ್.

ಮಾರ್ಚ್ 13, 2025 - ಪೂರ್ಣಿಮಾ ವ್ರತ.

ಮಾರ್ಚ್ 13, 2025 - ಹೋಳಿ

ಮಾರ್ಚ್ 14, 2025 - ಚೈತನ್ಯ ಮಹಾಪ್ರಭು ಜಯಂತಿ.

ಮಾರ್ಚ್ 14, 2025 - ವಸಂತೋತ್ಸವ.

ಮಾರ್ಚ್ 15, 2025 - ಗಂಗೌರ್ ಉಪವಾಸ ಪ್ರಾರಂಭವಾಗುತ್ತದೆ.

ಮಾರ್ಚ್ 15, 2025 - ಗ್ರಾಹಕ ಹಕ್ಕುಗಳ ದಿನ.

ಮಾರ್ಚ್ 17, 2025 - ಛತ್ರಪತಿ ಶಿವಾಜಿ ಜಯಂತಿ.

ಮಾರ್ಚ್ 18, 2025 - ಸಂಕಷ್ಟಿ ಚತುರ್ಥಿ.

ಮಾರ್ಚ್ 19, 2025 - ಶ್ರೀ ರಂಗ ಪಂಚಮಿ.

ಮಾರ್ಚ್ 21, 2025 - ಶೀತಲ ಸಪ್ತಮಿ.

ಮಾರ್ಚ್ 22, 2025 - ಕಲಷ್ಟಮಿ.

ಮಾರ್ಚ್ 25, 2025 - ಪಾಪಮೋಚನಿ ಏಕಾದಶಿ.

26 ಮಾರ್ಚ್ 2025 - ವೈಷ್ಣವ ಪಾಪಮೋಚನಿ ಏಕಾದಶಿ.

27 ಮಾರ್ಚ್ 2025 - ಮಾಸಿಕ ಶಿವರಾತ್ರಿ.

27 ಮಾರ್ಚ್ 2025 - ಪ್ರದೋಷ ವ್ರತ.

ಮಾರ್ಚ್ 29, 2025 - ಶನಿವಾರ ಅಮಾವಾಸ್ಯೆ. ಆದರೆ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

30 ಮಾರ್ಚ್ 2025 - ಭಾನುವಾರ ಸನಾತನ ಹೊಸ ವರ್ಷ 2082 ಪ್ರಾರಂಭವಾಗುತ್ತದೆ.

ಮಾರ್ಚ್ 30, 2025 - ಚೈತ್ರ ನವರಾತ್ರಿ ಪ್ರಾರಂಭವಾಗುತ್ತದೆ. ಘಾಟ್ ಸ್ಥಾಪನೆ.

ಮಾರ್ಚ್ 31, 2025 - ಸೋಮವಾರ ಶ್ರೀ ಜೂಲೇಲಾಲ್ ಜಯಂತಿ.

31 ಮಾರ್ಚ್ 2025 - ಮತ್ಸ್ಯ ಜಯಂತಿ

ಮಾರ್ಚ್ 13ರಂದು ಹೋಳಿ ಹಬ್ಬದ ಸಂಭ್ರಮ:-

ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬ ಬಹಳಷ್ಟು ಸಂತೋಷ ಮತ್ತು ಉತ್ಸಾಹದಿಂದ ಕೂಡಿರುತ್ತದೆ. ಈ ದಿನದಂದು ಜನರು ತಮ್ಮ ಎಲ್ಲಾ ಸಂಕಷ್ಟಗಳನ್ನು ಮರೆತು ಪರಸ್ಪರ ಅಪ್ಪಿಕೊಳ್ಳುತ್ತಾರೆ. ಇಷ್ಟೇ ಅಲ್ಲ, ಹೋಳಿಕಾ ದಹನವನ್ನು ಮನಸ್ಸು, ದೇಹ ಮತ್ತು ಸಮಾಜದಿಂದ ನಕಾರಾತ್ಮಕತೆಯನ್ನು ತೆಗೆದುಹಾಕುವ ಸಂಕೇತವೆಂದು ಪರಿಗಣಿಸಿ ಸುಡಲಾಗುತ್ತದೆ. ಈ ದಿನ ಪರಸ್ಪರ ಬಣ್ಣವನ್ನು ಹಚ್ಚಿಕೊಂಡು ಬಣ್ಣದಲ್ಲಿ ಜನ ಮಿಂದೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+