ಕವನ : ದೈವ ದೇವಿ ಶಕ್ತಿ ನನ್ನಲಿ ಜಾಗೃತವಾಗು

ಬೀಸಿಹ ಪಂಕ ಶಂಕಾ IIವಿII
ವಂಚನೆಯ ಮಂಚ
ಇಂದ್ರಿಯ ಪ್ರಪಂಚ
ಸ್ವೇಚಾ ಪಂಚೆಂದ್ರಿಯ
ನರಕಾತ್ಮಾ ಹಂದರ IIವಿII
ಹೃದಯ ಕಮಲದಲಿ
ನೆಲೆಸಿಹ ದೇವಿಯೇ
ದಯ ಕೋಮಲದಿ
ಜಾಗೃತಿ ಜಾಗೃತವಾಗು IIವಿII
ಅಸುರ ಸಂಹಾರ
ನಿನದು ಸಂಸ್ಕಾರ
ಸಂಸಾರ ಸಾಗರಕೆ
ನಮಗೆ ನಿ ಆಧಾರ IIವಿII
ನಿ ನೆಲೆಸೆ ನನ್ನಲಿ
ನಶಿಸುವ ಅಸುರನು
ಅವ ಆಳು ಕಾಳಾಗಿ
ನಿನ್ನ ಕಾಳಾಲಾಗುವ IIವಿII
ದೈವ ದೇವಿ ಶಕ್ತಿ
ನನ್ನಲಿ ಜಾಗೃತವಾಗು
ಈ ಶಕ್ತಿ ಯುಕ್ತಿಯೇ
ಈ ಜೀವಕೆ ಮುಕ್ತಿ IIವಿII












Click it and Unblock the Notifications