466642mysore dasaraನೆನಪಿನಂಗಳದಿಂದ... ವೈಭವದ ಮೈಸೂರು ದಸರಾ/festivals/dasara/2008/0930-world-famous-mysore-dasara-a-nostalgia.html1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಲೇಖನ : 557http://kannada.oneindia.com/img/2009/09/17-ambari1e.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 3)/literature/articles/2009/0408-doll-history-culture-and-lifestyle-part3.htmlನಾವ್ ಮನುಜರಾಡುವಾ ಬೊಂಬೆಯಾಟವಯ್ಯಾ...ಇದು ಭಾರತದಲ್ಲೇ ಅಲ್ಲ ದಕ್ಷಿಣ ಆಫ್ರಿಕೆಯಲಿ ಮೊದಲ ಮಗುವಾದ ತಕ್ಷಣ ತಾಯಿ ಒಂದು ಗೊಂಬೆ ಅದರ ಪಕ್ಕ ಇಡುತ್ತಾಳೆ. ನಂತರ ಇನ್ನೊಂದು ಮಗುವಾದಾಗ ಮೊದಲ ಮಗುವಿನ ಗೊಂಬೆ ಎರಡನೆಯ ಮಗುವಿಗೆ ಬಳುವಳಿ. ಮತ್ತೊಂದು ಹೊಸ ಗೊಂಬೆ ಮೊದಲ ಮಗುವಿಗೆ. ಸಿರಿಯಾದಲ್ಲಿ ಮದುವೆಯ ವಯಸ್ಸಿನ ಹುಡುಗಿಯಿದ್ದರೆ ಮನೆಯ ಕಿಟಕಿಯ ಬಾಗಿಲುಗಳಲ್ಲಿ ಗೊಂಬೆ ನೇತು ಹಾಕುವ 35829http://kannada.oneindia.com/img/2009/04/08-barbie1.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2)/literature/articles/2009/0408-doll-history-culture-and-lifestyle-part2.htmlಮೈಸೂರು ದಸರಾ...ಎಷ್ಟೊಂದು ಸುಂದರಾ...ಮೈಸೂರು ದಸರಾ ಹಬ್ಬಕ್ಕೂ ಗೊಂಬೆಗೂ ಅವಿನಾಭಾವ ಸಂಬಂಧ. ಅಂಬಾವಿಲಾಸದ ಗೊಂಬೆ ತೊಟ್ಟಿಯಲಿ ಇಡುತ್ತಿದ್ದ ಗೊಂಬೆಗಳು ಮೈಸೂರು ದಸರೆಗೆ ಚಿನ್ನದ ಮೆರಗನ್ನು ನೀಡುತ್ತಿತ್ತು. ಆ ಬೊಂಬೆಗಳ ಲೋಕದಲಿ ದೇವ, ದಾನವರ ಜೊತೆಗೆ ಹಿರಿಯ ಚೇತನಗಳು, ಪ್ರಾಣಿ, ಪಕ್ಷಿಗಳು ತುಂಬಿದ ಲೋಕವದು. ಬೊಂಬೆ ಇಡೋದು ಎಂಬುದು ದೈವತ್ವ ತುಂಬಿದ ಸನಾತನ ಸಂಪ್ರದಾಯ. ಅದು ಬೊಂಬೆಗಳ ಹಬ್ಬ, ಚಿಣ್ಣರ 35830http://kannada.oneindia.com/img/2009/04/08-mysore-doll1.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ.../literature/articles/2009/0408-doll-history-culture-and-lifestyle.htmlಬಾಲ್ಯಾವಸ್ಥೆಯಲಿ ನಾನೂ ನಿಮ್ಹಾಗೆ ಗೊಂಬೆನೆ ಕಣ್ರೊ ಎಂದು ನಲಿದು, ಯೌವನದಲಿ ಅವಳು ಕರ್ಪೂರದ ಗೊಂಬೆ, ಚಂದನದ ಗೊಂಬೆ, ಬೊಂಬೆ ನೀನೇ ನನ್ನ ರಂಭೆ ಎಂದೊಲಿದು, ಮಧ್ಯಾವಸ್ಥೆಯಲಿ ಕಾಲದ ಕೈಪಿಡಿಯಲಿ ಸಮಯದ ಗೊಂಬೆಗಳಾಗಿ, ಪರಿಸ್ಥಿತಿಯ ಗೊಂಬೆಗಳಾಗಿ ಮಾರ್ಪಡುವ ನಮ್ಮ ಜೀವನವೂ ಬೊಂಬೆಯಾಟವಯ್ಯಾ...ಆ ದೇವನಾಡುವಾ ಬೊಂಬೆ ಆಟವಯ್ಯಾ...* ವಾಣಿ ರಾಮದಾಸ್, ಸಿಂಗಪುರ 'ಮಮ್ಮೀ, ಮೈ ಬೇಬಿ ಇಸ್ ನಾಟ್ ಸ್ಲೀಪಿಂಗ್, 35831http://kannada.oneindia.com/img/2009/04/08-baby-doll1.jpg466642mysore dasaraದಸರಾ: ಒಡೆಯರ್ ಗೆ ಸರಕಾರದ ಅಧಿಕೃತ ಆಹ್ವಾನ/festivals/dasara/2009/0831-dasara-govt-extends-invitation-to-wodeyar.htmlಬೆಂಗಳೂರು, ಆ. 31 : ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸರಕಾರದ ವತಿಯಿಂದ ಆಯೋಜಿಸಲಾಗುವ ದಸರಾ ಮಹೋತ್ಸವಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಮೈಸೂರು ಮಹಾರಾಜರ ವಂಶಸ್ಥ ಶ್ರೀಕಂಠದತ್ತ ರಾಜ ಒಡೆಯರ ಮತ್ತು ಅವರ ಪ್ರಮೋದಿನಿ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಅಲ್ಲದೇ 38937http://kannada.oneindia.com/img/2009/08/31-wodeyar-shobha1.jpg547950dasara festivalಸೆ. 15ರೊಳಗೆ ಮೈಸೂರು ವಿಮಾನ ನಿಲ್ದಾಣ/news/2009/08/06/mysore-airport-to-be-operational-by-sept-15-bsy.htmlಮೈಸೂರು, ಆ. 6 : ಮೈಸೂರು ವಿಮಾನ ನಿಲ್ದಾಣದ ಎಲ್ಲ ಕಾಮಗಾರಿಗಳನ್ನು ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳಿಸಿ, ಉದ್ಘಾಟನೆಗೆ ಸಜ್ಜುಗೊಳಿಸಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದಿಲ್ಲಿ ಸೂಚಿಸಿದರು. ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಈ ವರ್ಷದ ದಸರಾ ಆರಂಭಕ್ಕೆ ಮುನ್ನ ವಿಮಾನ ನಿಲ್ದಾಣ ಸಜ್ಜುಗೊಂಡು ಪ್ರವಾಸಿಗರಿಗೆ ವಿಮಾನಯಾನ ಸೇವೆ 38455http://kannada.oneindia.com/img/2009/08/06-bsy-mysore-airport-meet1.jpg547950dasara festivalದಸರಾ: ಸಂಭ್ರಮದ ಗಜಪಯಣಕ್ಕೆ ಸಿದ್ಧತೆ/festivals/dasara/2009/0811-mysore-readies-itself-for-gajapayana-aug13.htmlಮೈಸೂರು, ಆ. 11 : ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಅದ್ದೂರಿಯ ಚಾಲನೆ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ಅಧಿಕಾರಿಗಳಿಗೆ ಸೂಚಿಸಿದರು.ದಿನಾಂಕ 13.8.09 ರಂದು ಗುರುವಾರ ಬೆಳಿಗ್ಗೆ 11.30 ಕ್ಕೆ ಹುಣಸೂರು ತಾಲ್ಲೂಕು ವೀರನಹೊಸಳ್ಳಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಗಜಪಯಣಕ್ಕೆ 38567http://kannada.oneindia.com/img/2009/08/11-elephant-balarama1.jpg547950dasara festivalರವಿಶಂಕರ್ ಗುರೂಜಿಯಿಂದ ದಸರಾ ಉದ್ಘಾಟನೆ/festivals/dasara/2009/0902-ravishankar-guruji-to-inaugurate-dasara-2009.htmlಮೈಸೂರು, ಸೆ. 2 : ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶೋಬಾ ಕರಂದ್ಲಾಜೆ ತಿಳಿಸಿದರು. ನಗರದ ಅರಮನೆ ಮಂಡಳಿ ಕಚೇರಿಯಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ ಮತ್ತು ದಸರಾ ವೆಬ್ ಸೈಟ್ ಗೆ ಚಾಲನೆ ನೀಡಿದ ನಂತರ ಮಾಧ್ಯಮ 38959http://kannada.oneindia.com/img/2009/09/02-ravishankar2.jpg547950dasara festivalದಸರಾ ಹಬ್ಬ : ಖಾಸಗಿ ಪ್ರಾಯೋಜಕತ್ವಕ್ಕೆ ಅಸ್ತು/festivals/dasara/2009/0906-private-sponsorship-for-dasara-manivannan.htmlಮೈಸೂರು, ಸೆ. 6 : ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆಸಿರುವ ಜಿಲ್ಲಾಡಳಿತ ಸರಕಾರದ ಅನುದಾನದ ಜೊತೆಗೆ ಖಾಸಗಿ ಪ್ರಾಯೋಜಕರನ್ನು ಆಹ್ವಾನಿಯಲಾಯಿತು. ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ವಿವಿಧ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಮಣಿವಣ್ಣನ್ ಈ ಅಹ್ವಾನ ನೀಡಿದರು. ದಸರಾ ಅಂಗವಾಗಿ ನಡೆಯಲಿರುವ ಅರಮನೆ ಕಾರ್ಯಕ್ರಮ, ಯುವ ದಸರಾ, ಕ್ರೀಡಾಕೂಟ, ಗ್ರಾಮೀಣ ದಸರಾ ಸೇರಿದಂತೆ 39030http://kannada.oneindia.com/img/2009/09/06-manivannan-mysore-dc.jpg547950dasara festivalಈ ದಸರೆಯಲ್ಲಿ 35 ಸ್ತಬ್ದ ಚಿತ್ರ ಮೆರವಣಿಗೆ/festivals/dasara/2009/0909-mysore-dasara-procession-35-tableau-limit.htmlಮೈಸೂರು, ಸೆ. 9 : ದಸರಾ ಸ್ಥಬ್ದಚಿತ್ರ ಉಪಸಮಿತಿ ಸಭೆಯನ್ನು ದಸರಾ ಸ್ತಬ್ದಚಿತ್ರ ಉಪಸಮಿತಿ ಅದ್ಯಕ್ಷರಾದ ಎಂ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಮಣಿವಣ್ಣನ್ ಹಾಗೂ ದಸರಾ ಉಪವಿಶೇಷಾಧಿಕಾರಿಗಳು ಹಾಗೂ ಪೋಲೀಸ್ ಆಯುಕ್ತರಾದ ಸುನಿಲ್ ಅಗರವಾಲ್ ನೇತೃತ್ವದಲ್ಲಿ ಸಭೆ ನಡೆಯಿತು.ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು, ಇತರೆ ಇಲಾಖಾ ಅಧಿಕಾರಿಗಳ ಸಭೆಯನ್ನು 39094http://kannada.oneindia.com/img/2009/09/09-shobha-karandlaje1e.jpg192180film festivalಎಲೆಮರೆಯ ಚಿತ್ರನಿರ್ದೇಶಕ ಹರ್ಷವರ್ಧನ್ ಕುಲಕರ್ಣಿ/literature/people/2009/0121-lost-and-found-director-harshavardhan.htmlಮುಂಬೈ ಕಡಲ ತೀರದಲ್ಲಿ ಅನಾಥವಾಗಿ ಬಿದ್ದಿದ್ದ ಶತಮಾನದಷ್ಟು ಹಳೆಯ ಬಾಟಲಿಯೊಂದು ವ್ಯಕ್ತಿಯಿಂದ ವ್ಯಕ್ತಿಗೆ ದಾಟುತ್ತ, ಮಾನವನ ದುರಾಸೆ, ವಾಂಛೆ, ಪ್ರೀತಿ, ಆಶಾವಾದಿತನಗಳಿಗೆ ಸಾಕ್ಷಿಯಾಗುವ ಕಥೆಯುಳ್ಳ 'Lost and Found' ಚಲನಚಿತ್ರ ಚಿತ್ರಕಥೆಯಲ್ಲಿನ ನವಿರುತನದಿಂದ, ಅದ್ಭುತ ದಿಗ್ದರ್ಶನದಿಂದ, ಅಷ್ಟೇ ಪಕ್ವವಾದ ಛಾಯಾಗ್ರಹಣದಿಂದ ವಿಶ್ವದಾದ್ಯಂತ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಈ ಚಿತ್ರವನ್ನು ಬರೆದು, ನಿರ್ದೇಶಿಸಿರುವ ಅಪ್ಪಟ ಕನ್ನಡಿಗ ಹರ್ಷವರ್ಧನ್ ಕುಲಕರ್ಣಿ ಅವರ 34205http://kannada.oneindia.com/img/2009/01/24-harshavardhana-kulkarni2.jpg192180film festivalಮೈಸೂರಲ್ಲಿ ನಟನ ತಂಡದ ಕನ್ನಡ ಚಿತ್ರೋತ್ಸವ/movies/headlines/2009/02/17-natana-film-festival-in-mysuru.htmlಮಾರ್ಚ್ 1 ರಿಂದ 3ನೇ ತಾರೀಖಿನವರೆಗೆ ಮೂರು ದಿನಗಳ ಕಾಲ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ. ವರ್ಣರಂಜಿತ ಅಮೃತ ಮಹೋತ್ಸವದ ಪೂರ್ವಭಾವಿ ಸಿದ್ಧತೆಗಾಗಿ ಇಂದಿನಿಂದ 15 ದಿನಗಳ ಕಾಲ ಕನ್ನಡ ಚಿತ್ರರಂಗಕ್ಕೆ ರಜೆ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ದೂರದ ಮೈಸೂರಿನ ನಟನ ರಂಗಮಂಟಪ 25 ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅಮೃತ ಮಹೋತ್ಸವನ್ನು ಅರ್ಥವತ್ತಾಗಿ ಆಚರಿಸಲು 34700http://kannada.oneindia.com/img/2009/02/17-natana-film-fistival1.jpg192180film festivalಕನ್ನಡ ಚಿತ್ರರಂಗ ಇಂದು ಮತ್ತು ನಾಳೆ ಒಂದು ಚರ್ಚೆ/movies/headlines/2009/03/03-present-and-future-of-kannada-cinema.htmlಕನ್ನಡ ವಾಕ್ಚಿತ್ರದ 75ನೇ ವರ್ಷದ ಸಂಭ್ರಮದಲ್ಲಿ 'ಕನ್ನಡ ಚಿತ್ರರಂಗ ಇಂದು ಮತ್ತು ನಾಳೆ' ಎಂಬ ವಿಷಯದ ಬಗ್ಗೆ ನಟ, ನಿರ್ಮಾಪಕ, ನಿರ್ದೇಶಕರಿಂದ ಹೊರಹೊಮ್ಮಿದ ವಿಚಾರಧಾರೆಗಳು ಅವರವರ ಮಾತುಗಳಲ್ಲಿ. ಅನಂತನಾಗ್: ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾರಾಟಗಾರರೆಲ್ಲಾ ಕನ್ನಡ ಚಿತ್ರ ನಿರ್ಮಾಪಕರಾದರೆ ತಪ್ಪೇನು ಇಲ್ಲ.ಅರುವತ್ತರ ದಶಕದ ಚಿತ್ರ ವಿತರಣೆ ಮತ್ತು ನಿರ್ಮಾಣಕ್ಕೆ ಹೋಲಿಸಿದರೆ ತೊಂಬತ್ತರ ದಶಕದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. 34954http://kannada.oneindia.com/img/2009/03/03-ananthnag1.jpg192180film festivalಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಮುಖಪುಟ/movies/headlines/2009/09/10-mukhaputa-selects-for-international-film-fest.htmlರೂಪಾ ಅಯ್ಯರ್ ನಿರ್ದೇಶನದ 'ಮುಖಪುಟ' ಚಿತ್ರ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಈ ಚಿತ್ರವನ್ನು ಅಮೆರಿಕ ಮೂಲದ ಇಂಡಿಯಾ ಕ್ಲಾಸಿಕ್ ಆರ್ಟ್ಸ್ ನಿರ್ಮಿಸಿದೆ. ಐರ್ಲೆಂಡ್, ದಕ್ಷಿಣ ಆಫ್ರಿಕಾ, ವೇಲ್ಸ್, ಈಜಿಪ್ಟ್, ಥೈಲ್ಯಾಂಡ್ ಮೊದಲಾದ ಚಿತ್ರೋತ್ಸವಗಳಲ್ಲಿ ಮುಖಪುಟ ಪ್ರದರ್ಶನ ಕಾಣಲಿದೆ.ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕಾಗಿ ಪ್ರಪಂಚದ ನಾನಾ ಭಾಗಗಳಿಂದ 600ಕ್ಕೂ ಹೆಚ್ಚು ಚಿತ್ರಗಳು ಬಂದಿದ್ದವು. ಕೊನೆಯ ಸುತ್ತಿನಲ್ಲಿ ಆಯ್ಕೆಯಾದ ಏಳು ಚಿತ್ರಗಳಲ್ಲಿ 39102http://kannada.oneindia.com/img/2009/09/10-mukhaputa1.jpg192180film festivalಕನ್ನಡ 'ಯುವರಾಜ' ಚಿತ್ರದ ನಟಿ ಲಿಸಾಗೆ ಕ್ಯಾನ್ಸರ್/movies/heroine/2009/09/10-cancer-hasnt-shaken-lisa-ray.htmlಬಾಲಿವುಡ್ ನಟಿ, ರೂಪದರ್ಶಿ ಲಿಸಾ ರೇ(37) ಅವರಿಗೆ ಕ್ಯಾನ್ಸರ್ ರೋಗ ಇರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಲಿಸಾ ಅವರೇ ಈ ವಿಷಯವವನ್ನು ತನ್ನ ಬ್ಲಾಗಿನಲ್ಲಿ ಬಹಿರಂಗಪಡಿಸಿದ್ದಾರೆ. 'ಮಲ್ಟಿಪಲ್ ಮೈಲೋಮಾ' ಎಂಬ ಬಿಳಿರಕ್ತ ಕಣಗಳ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಸೆ.7ರಂದು ಅವರು ತಮ್ಮ ಬ್ಲಾಗಿನಲ್ಲಿ ಹೇಳಿಕೊಂಡಿದ್ದಾರೆ.ತಮಗೆ ಕ್ಯಾನ್ಸರ್ ಇರುವ ಸಂಗತಿ ಜೂ.23ರಂದು ಗೊತ್ತಾಯಿತು. ಜುಲೈ 2ರಿಂದ ಮೊದಲ 39106http://kannada.oneindia.com/img/2009/09/10-lisa-ray1.jpgnews"> ದಸರಾ ವಿಶೇಷ : ವೈವಿಧ್ಯಮಯ ಚಲನಚಿತ್ರೋತ್ಸವ | Mysore Dasara | Dasara Festival | Dasara Film Festival | Shobha Karandlaje | Hamsalekha |Shubha Punja| ದಸರಾ ವಿಶೇಷ : ವೈವಿಧ್ಯಮಯ ಚಲನಚಿತ್ರೋತ್ಸವ - Kannada Oneindia

ದಸರಾ ವಿಶೇಷ : ವೈವಿಧ್ಯಮಯ ಚಲನಚಿತ್ರೋತ್ಸವ

ಮೈಸೂರು, ಸೆ. 16 : ಈ ಬಾರಿಯ ದಸರಾ ಚಲನಚಿತ್ರೋತ್ಸವ ಹಲವು ವೈವಿಧ್ಯಗಳಿಂದ ಕೂಡಿದ್ದು, ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಚಲನಚಿತ್ರೋತ್ಸವ ಉದ್ಘಾಟಿಸಲಿದ್ದು, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಜ್ಯೋತಿ ಬೆಳಗಿಸಲಿದ್ದಾರೆ.

ಸೆ 19 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶೋಭ ಕರಂದ್ಲಾಜೆ ಉಪಸ್ಥಿತರಿರುವರು. ಚಾಮರಾಜ ಕ್ಷೇತ್ರದ ಶಾಸಕ ಹೆಚ್ ಎಸ್ ಶಂಕರಲಿಂಗೇಗೌಡ ಅಧ್ಯಕ್ಷತೆ ವಹಿಸುವರು ಎಂದು ದಸರಾ ಚಲನಚಿತ್ರ ಉಪಸಮಿತಿ ಅಧ್ಯಕ್ಷ ಪ್ರತಾಪ್ ಅವರು ಇಂದು ನಗರದ ವಾರ್ತಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ ಜಯಮಾಲ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಜಗ್ಗೇಶ್, ನಟಿ ತಾರಾ, ದುನಿಯಾ ಖ್ಯಾತಿಯ ವಿಜಯ್, ಶುಭಾ ಪೂಂಜಾ, ರಾಧಿಕಾ ಪಂಡಿತ್, ಮಂಡ್ಯ ರಮೇಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಇವರುಗಳಲ್ಲದೆ ಕಂಠೀರವ ಸ್ಟುಡಿಯೋ ಅಧ್ಯಕ್ಷ ಗಿರೀಶ್ ಮಟ್ಟಣ್ಣನವರ್, ಸಹಕಾರ ಸಚಿವ ಲಕ್ಷ್ಮಣ ಸವದಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ಇತರೆ ಜನಪ್ರತಿನಿಧಿಗಳು, ಮತ್ತಿತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದು ಪ್ರತಾಪ್ ಹೇಳಿದರು. ನಂತರ ಚಲನಚಿತ್ರೋತ್ಸವದಲ್ಲಿ ವಿವಿದ ಚಿತ್ರಪ್ರದರ್ಶನಗಳ ವಿವರ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+