April 2025: ಏಪ್ರಿಲ್ ತಿಂಗಳ ಹಬ್ಬಗಳು, ಬ್ಯಾಂಕ್ ರಜೆ, ವಿವಾಹ ಶುಭ ಮುಹೂರ್ತದ ಪಟ್ಟಿ ಇಲ್ಲಿದೆ

ಏಪ್ರಿಲ್ ತಿಂಗಳು ಜ್ಯೋತಿಷ್ಯ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಪ್ರಮುಖವಾಗಿದೆ. ಏಕೆಂದರೆ ಈ ಸಮಯದಲ್ಲಿ ಈದ್, ವೈಶಾಖ, ರಾಮ ನವಮಿ ಮತ್ತು ಹನುಮಾನ್ ಜಯಂತಿಯಂತಹ ಅನೇಕ ದೊಡ್ಡ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ.

ಏಪ್ರಿಲ್ ಅನ್ನು ವಸಂತ ತಿಂಗಳು ಎಂದು ಕರೆಯಲಾಗುವುದು. ಅಲ್ಲದೆ ಮೂರ್ಖರ ದಿನ ಅಂದರೆ ಈ ತಿಂಗಳು ಆರಂಭ ಆಗುವುದು ಫೂಲ್ ಮಾಡುವ ಮೂಲಕ. ಜೊತೆಗೆ ಈಸ್ಟರ್ ಮತ್ತು ಭೂಮಿಯ ದಿನದಂತಹ ಅನೇಕ ಸಾಂಸ್ಕೃತಿಕ ಮತ್ತು ಐತಿಹಾಸಿಕ ಘಟನೆಗಳು ಈ ತಿಂಗಳಲ್ಲಿ ನಡೆಯುತ್ತವೆ. ಹಾಗಾದರೆ ಈ ತಿಂಗಳು ಬರುವ ಹಬ್ಬಗಳು, ರಜಾ ದಿನಗಳು ಹಾಗೂ ವಿವಾಹದ ಶುಭ ಮುಹೂರ್ತಗಳ ಬಗ್ಗೆ ಈಗ ತಿಳಿಯೋಣ.

April 2025 list of important festivals bank holidays and wedding auspicious times in april

ಏಪ್ರಿಲ್ 2025: ಹಬ್ಬಗಳ ಪಟ್ಟಿ

06 ಏಪ್ರಿಲ್ 2025 ಭಾನುವಾರ ರಾಮ ನವಮಿ

07 ಏಪ್ರಿಲ್ 2025 ಸೋಮವಾರ ಚೈತ್ರ ನವರಾತ್ರಿ ಪರಣ

08 ಏಪ್ರಿಲ್ 2025 ಮಂಗಳವಾರ ಕಾಮದ ಏಕಾದಶಿ

10 ಏಪ್ರಿಲ್ 2025 ಗುರುವಾರ ಪ್ರದೋಷ ವ್ರತ (ಶುಕ್ಲ)

12 ಏಪ್ರಿಲ್ 2025 ಶನಿವಾರ ಹನುಮ ಜಯಂತಿ

12 ಏಪ್ರಿಲ್ 2025 ಶನಿವಾರ ಚೈತ್ರ ಪೂರ್ಣಿಮಾ ವ್ರತ

14 ಏಪ್ರಿಲ್ 2025 ಸೋಮವಾರ ಮೆಶ್ ಸಂಕ್ರಾಂತಿ

16 ಏಪ್ರಿಲ್ 2025 ಬುಧವಾರ ಸಂಕಷ್ಟ ಚತುರ್ಥಿ

24 ಏಪ್ರಿಲ್ 2025 ಗುರುವಾರ ವರುತಿನಿ ಏಕಾದಶಿ

25 ಏಪ್ರಿಲ್ 2025 ಶುಕ್ರವಾರ ಪ್ರದೋಷ ವ್ರತ (ಕೃಷ್ಣ)

26 ಏಪ್ರಿಲ್ 2025 ಶನಿವಾರ ಮಾಸಿಕ ಶಿವರಾತ್ರಿ

27 ಏಪ್ರಿಲ್ 2025 ಭಾನುವಾರ ವೈಶಾಖ ಅಮವಾಸ್ಯೆ

30 ಏಪ್ರಿಲ್ 2025 ಬುಧವಾರ ಅಕ್ಷಯ ತೃತೀಯ

April 2025 list of important festivals bank holidays and wedding auspicious times in april

ಏಪ್ರಿಲ್ 2025: ವಿವಾಹ ಮುಹೂರ್ತದ ಪಟ್ಟಿ

14 ಏಪ್ರಿಲ್ 2025, ಸೋಮವಾರ ಸ್ವಾತಿ ದ್ವಿತೀಯಾ ಬೆಳಗ್ಗೆ 6:10 ರಿಂದ ಮಧ್ಯಾಹ್ನ 12:13 ರವರೆಗೆ

16 ಏಪ್ರಿಲ್ 2025, ಬುಧವಾರ ಅನುರಾಧಾ ಚತುರ್ಥಿ ಮಧ್ಯಾಹ್ನ 12:18 ರಿಂದ ಸಂಜೆ 05:54 ರವರೆಗೆ

18 ಏಪ್ರಿಲ್ 2025, ಶುಕ್ರವಾರ ಮೂಲ ಷಷ್ಠಿ 01:03 AM ನಿಂದ 06:06 AM ವರೆಗೆ

19 ಏಪ್ರಿಲ್ 2025, ಶನಿವಾರ ಮೂಲ ಷಷ್ಠಿ 06:06 AM ರಿಂದ 10:20 AM ಮರುದಿನ ಬೆಳಿಗ್ಗೆ

20 ಏಪ್ರಿಲ್ 2025, ಭಾನುವಾರ ಉತ್ತರಾಷಾಡ ಸಪ್ತಮಿ, ಅಷ್ಟಮಿ ಬೆಳಿಗ್ಗೆ 11:48 ರಿಂದ ಮರುದಿನ ಬೆಳಿಗ್ಗೆ 06:04 ರವರೆಗೆ

21 ಏಪ್ರಿಲ್ 2025, ಸೋಮವಾರ ಉತ್ತರಾಷಾಢ ಅಷ್ಟಮಿ ಬೆಳಿಗ್ಗೆ 06:04 ರಿಂದ ಮಧ್ಯಾಹ್ನ 12:36 ರವರೆಗೆ

25 ಏಪ್ರಿಲ್ 2025, ಶುಕ್ರವಾರ ಉತ್ತರಾಭಾದ್ರಪದ ದ್ವಾದಶಿ ಬೆಳಿಗ್ಗೆ 08:53 ರಿಂದ ಮಧ್ಯಾಹ್ನ 12:31 ರವರೆಗೆ

29 ಏಪ್ರಿಲ್ 2025, ಮಂಗಳವಾರ ರೋಹಿಣಿ ತೃತೀಯ ಸಂಜೆ 06:46 ರಿಂದ ಬೆಳಗ್ಗೆ 05:58 ವರೆಗೆ

30 ಏಪ್ರಿಲ್ 2025, ಬುಧವಾರ ರೋಹಿಣಿ ತೃತೀಯಾ ಬೆಳಗ್ಗೆ 05:58 ರಿಂದ ಮಧ್ಯಾಹ್ನ 12:01 ರವರೆಗೆ

Take a Poll

ಏಪ್ರಿಲ್ 2025 ಸಾರ್ವಜನಿಕ ರಜಾದಿನಗಳ ಪಟ್ಟಿ

ಸೋಮವಾರ 7 ಏಪ್ರಿಲ್ ರಾಮನವಮಿ

ಗುರುವಾರ 10 ಏಪ್ರಿಲ್ ಮಹಾವೀರ ಜಯಂತಿ

ಭಾನುವಾರ 14 ಏಪ್ರಿಲ್ ಅಂಬೇಡ್ಕರ್ ಜಯಂತಿ

ಶುಕ್ರವಾರ 18 ಏಪ್ರಿಲ್ ಶುಭ ಶುಕ್ರವಾರ

ಭಾನುವಾರ 20 ಏಪ್ರಿಲ್ ಈಸ್ಟರ್ ದಿನ

April 2025 list of important festivals bank holidays and wedding auspicious times in april

ಏಪ್ರಿಲ್ 2025 ಬ್ಯಾಂಕ್ ರಜಾದಿನಗಳ ಪಟ್ಟಿ

01 ಏಪ್ರಿಲ್ ಮಂಗಳವಾರ ಸರ್ಹುಲಿ ಜಾರ್ಖಂಡ್

01 ಏಪ್ರಿಲ್ ಮಂಗಳವಾರ ಒರಿಸ್ಸಾ ದಿವಸ್ ಒರಿಸ್ಸಾ

01 ಏಪ್ರಿಲ್ ಮಂಗಳವಾರ ಈದ್ ಉಲ್ ಫಿತರ್ ತೆಲಂಗಾಣ

05 ಏಪ್ರಿಲ್ ಶನಿವಾರ ಬಾಬು ಜಗಜೀವನ್ ರಾಮ್ ಜಯಂತಿ ಆಂಧ್ರಪ್ರದೇಶ, ತೆಲಂಗಾಣ

06 ಏಪ್ರಿಲ್ ಭಾನುವಾರ ರಾಮನವಮಿಯನ್ನು ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಜಾರ್ಖಂಡ್, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ, ತಮಿಳುನಾಡು, ತ್ರಿಪುರ, ಪಶ್ಚಿಮ ಬಂಗಾಳ ಈ ರಾಜ್ಯಗಳಲ್ಲದೆ ದೇಶಾದ್ಯಂತ ಆಚರಿಸಲಾಗುತ್ತದೆ.

10 ಏಪ್ರಿಲ್ ಗುರುವಾರ ಮಹಾವೀರ ಜಯಂತಿ ಚಂಡೀಗಢ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಲಕ್ಷದ್ವೀಪ,

13 ಏಪ್ರಿಲ್ ಭಾನುವಾರ ಬೈಸಾಖಿ ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್

13 ಏಪ್ರಿಲ್ ಭಾನುವಾರ ಮಹಾ ವಿಶುಬಾ ಸಂಕ್ರಾಂತಿ ಒರಿಸಾ

14 ಏಪ್ರಿಲ್ ಸೋಮವಾರ ಬೋಹಾಗ್ ಬಿಹು ಹಾಲಿಡೇ ತ್ರಿಪುರ

14 ಏಪ್ರಿಲ್ ಸೋಮವಾರ ಡಾ. ಅಂಬೇಡ್ಕರ್ ಜಯಂತಿಯನ್ನು ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಚಂಡೀಗಢ, ದಮನ್ ಮತ್ತು ದಿಯು, ದಾದ್ರಾ ಮತ್ತು ಹವೇಲಿ, ದೆಹಲಿ, ಲಕ್ಷದ್ವೀಪ, ಮಣಿಪುರ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಇತ್ಯಾದಿಗಳನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ರಾಷ್ಟ್ರೀಯ ರಜೆ.

14 ಏಪ್ರಿಲ್ ಸೋಮವಾರ ತಮಿಳು ಹೊಸ ವರ್ಷ ತಮಿಳುನಾಡು

14 ಏಪ್ರಿಲ್ ಸೋಮವಾರ ವಿಷು (Vishu) ಕೇರಳ

14 ಏಪ್ರಿಲ್ ಸೋಮವಾರ ಬೋಹಾಗ್ ಬಿಹು ಅಸ್ಸಾಂ

14 ಏಪ್ರಿಲ್ ಸೋಮವಾರ ಬಂಗಾಳಿ ಹೊಸ ವರ್ಷ ತ್ರಿಪುರಾ, ಪಶ್ಚಿಮ ಬಂಗಾಳ

14 ಏಪ್ರಿಲ್ ಸೋಮವಾರ ಚೀರಾಬಾ ಮಣಿಪುರ

15 ಏಪ್ರಿಲ್ ಮಂಗಳವಾರ ಬೋಹಾಗ್ ಬಿಹು ಅರುಣಾಚಲ ಪ್ರದೇಶ

15 ಏಪ್ರಿಲ್ ಮಂಗಳವಾರ ಹಿಮಾಚಲ ಪ್ರದೇಶ ಸಂಸ್ಥಾಪನಾ ದಿನ ಹಿಮಾಚಲ ಪ್ರದೇಶ

16 ಏಪ್ರಿಲ್ ಭಾನುವಾರ ಬೋಹಾಗ್ ಬಿಹು ಅಸ್ಸಾಂ

18 ಹರಿಯಾಣ ಮತ್ತು ಜಾರ್ಖಂಡ್ ಹೊರತುಪಡಿಸಿ ಏಪ್ರಿಲ್ ಶುಕ್ರವಾರ ಶುಭ ಶುಕ್ರವಾರ ರಾಷ್ಟ್ರೀಯ ರಜೆ

19 ಏಪ್ರಿಲ್ ಶನಿವಾರ ಈಸ್ಟರ್ ಶನಿವಾರ ನಾಗಾಲ್ಯಾಂಡ್

20 ಏಪ್ರಿಲ್ ಭಾನುವಾರ ಈಸ್ಟರ್ ಭಾನುವಾರ ಕೇರಳ, ನಾಗಾಲ್ಯಾಂಡ್

21 ಏಪ್ರಿಲ್ ಸೋಮವಾರ ಗರಿಯಾ ಪೂಜೆ ತ್ರಿಪುರ

29 ಏಪ್ರಿಲ್ ಮಂಗಳವಾರ ಮಹರ್ಷಿ ಪರಶುರಾಮ ಜಯಂತಿ ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನ

30 ಏಪ್ರಿಲ್ ಬುಧವಾರ ಬಸವ ಜಯಂತಿ ಕರ್ನಾಟಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+