ಲೋಕಸಭೆ ಚುನಾವಣೆ ಫಲಿತಾಂಶ 2019: ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಲೋಕಸಭೆ ಚುನಾವಣೆ 2019ರ ಫಲಿತಾಂಶ ಇದೀಗ ಜನತೆಯ ಕಣ್ಮುಂದಿದೆ. ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಮೇ 23ರಂದು ಮತದಾರರು ನೀಡಿರುವ ತೀರ್ಪು ಇಲ್ಲಿದೆ. ಲೋಕಸಮರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ವಿವರ ಇಲ್ಲಿ ಸಿಗಲಿದೆ.

543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ 10 ಲಕ್ಷಕ್ಕೂ ಅಧಿಕ ಮತಗಟ್ಟೆ ಬಳಸಲಾಗಿತ್ತು. ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ, 542 ಸ್ಥಾನಗಳನ್ನು ಮಾತ್ರ ಮೇ 23ರಂದು ಫಲಿತಾಂಶ ನೀಡಲಾಗುತ್ತಿದೆ.

2014ರಲ್ಲಿ ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಇತರೆ 107 ಬಂದಿತ್ತು.

2019ರಲ್ಲಿ ಬಿಜೆಪಿ 303 ಹಾಗೂ ಎನ್ಡಿಎ 353 ಸ್ಥಾನ ಗಳಿಸಿದರೆ, ಕಾಂಗ್ರೆಸ್ 52 ಹಾಗೂ ಯುಪಿಎ 92 ಸ್ಥಾನ ಗಳಿಸಿವೆ. ಇತರೆ 97. ಪಕ್ಷವಾರು ಫಲಿತಾಂಶದ ಕೋಷ್ಟಕ ಇಲ್ಲಿದೆ:

Lok Sabha Election Results 2019: Party Wise Results
ಲೋಕಸಭೆ ಚುನಾವಣೆ 2019 ಪಕ್ಷವಾರು ಫಲಿತಾಂಶ
ಪಕ್ಷ ಫಲಿತಾಂಶ 2019 542/543
ಫಲಿತಾಂಶ 2014
Bharatiya Janata Party(ಬಿಜೆಪಿ) 303 282
Communist Party of India(ಸಿಪಿಐ)
2 1
Communist Party of India (Marxist) ಸಿಪಿಐ(ಎಂ)
3 9
Indian National Congress (ಐಎನ್ ಸಿ)
52 44
Nationalist Congress Party (ಎನ್ ಸಿಪಿ)
5 6
Aam Aadmi Party (ಎಎಪಿ)
1 4
All Jharkhand Students Union (AJSU) 1 0
All India Anna Dravida Munnetra Kazhagam (ಎಐಎಡಿಎಂಕೆ)
1 37
Dravida Munnetra Kazhagam 23
All India N.R. Congress 0 1
All India Trinamool Congress (ಎಐಟಿಸಿ)
22 34
All India United Democratic Front (ಎಐಯುಡಿಎಫ್)
1 3
Biju Janata Dal (ಬಿಜೆಡಿ) 12 20
Indian National Lok Dal 0 2
Indian Union Muslim League 3 2
Jammu & Kashmir National Conference 3 3
Janata Dal (Secular) 1 2
Janata Dal (United) 16 2
Jharkhand Mukti Morcha 1 2
Kerala Congress (M) 1 1
Lok Jan Shakti Party 6 6
ಮಿಜೋ ನ್ಯಾಷನಲ್ ಫ್ರಂಟ್ 1 -
Naga People's Front 1 1
National Perople's party 1 0
Pattali Makkal Katchi 0 1
Rashtriya Janata Dal 0 4
Revolutionary Socialist Party 1 1
Samajwadi Party 5 5
Bahujan Samaj Party (BSP) 10 0
Shiromani Akali Dal 2 4
Nationalist Democratic Progressive party 1 0
Shiv Sena 18 18
Sikkim Krantikari Morcha 1 1
Telangana Rashtra Samithi (TRS)
9 11
Telugu Desam (TDP)
3 16
All India Majlis-E-Ittehadul Muslimeen (AIMIM) 2 1
Apna Dal 2 2
Rashtriya Lok Samta Party 0 3
Rashtriya Loktantrik Party 1 0
Swabhimani Paksha 0 1
Viduthalai Chiruthaigal Katchi 1 0
Yuvajana Sramika Rythu Congress Party (YSRCP) 22 9
Independent 4 3
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+