Deepavali Wishes 2025: ದೀಪಾವಳಿ ಹಬ್ಬದ ಶುಭಾಶಯಗಳು 25 + ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ!
Deepavali Wishes 2025: ದೀಪಾವಳಿ ಎಂದರೆ ಬೆಳಕು, ಸಿಹಿ ಹಾಗೂ ಪಟಾಕಿಗಳ ಸಂಭ್ರಮದ ಹಬ್ಬ. ಈ ದೀಪಾವಳಿಯ ಸಂಭ್ರಮದಲ್ಲಿ ನಿಮ್ಮ ಬಾಳಿನಲ್ಲಿ ಶಾಂತಿ, ಸಮೃದ್ಧಿ ಹಾಗೂ ಆರೋಗ್ಯ ತುಂಬಿರಲಿ. ನಿಮಗೂ ನಿಮ್ಮ ಆತ್ಮೀಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ದೀಪಾವಳಿಯ ಸಂಭ್ರಮದಲ್ಲಿ ವಾಟ್ಸಾಪ್, ಸಂದೇಶ ಹಾಗೂ ಫೇಸ್ಬುಕ್ ಸ್ಟೇಟಸ್ ಸೇರಿದಂತೆ ಎಲ್ಲಾ ಮಾದರಿಯ 25 + ಶುಭಾಶಯ ಸಾಲುಗಳು ಇಲ್ಲಿವೆ.
1. ದೀಪಾವಳಿ ಹಬ್ಬದ ಶುಭಾಶಯಗಳು, ದೀಪಾವಳಿ ನಿಮ್ಮ ಬಾಳಿನಲ್ಲಿ ಸಮೃದ್ಧಿ ಹಾಗೂ ಸಂತೋಷವನ್ನು ತರಲಿ.
2. ಈ ದೀಪಾವಳಿಯು ಹೊಸ ಅವಕಾಶಗಳು, ಸಾಧನೆಗಳು ಹಾಗೂ ಶಾಂತಿಯಿಂದ ತುಂಬಿರುವ ವರ್ಷವನ್ನು ತರಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
3. ದೀಪಾವಳಿಯ ಸಂಭ್ರಮವು ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೆ ನಗು ಮತ್ತು ಪ್ರೀತಿಯಿಂದ ತುಂಬಿರಲಿ. ದೀಪಾವಳಿ ಹಬ್ಬದ ಶುಭಾಶಯಗಳು.

4. ನಿಮ್ಮ ಮನೆ - ಮನ ಶಾಂತಿ, ಸಂತೋಷದಿಂದ ತುಂಬಿರಲಿ. ಪ್ರಜ್ವಲಿಸುವ ದೀಪಗಳಂತೆ ನಿಮ್ಮ ಬಾಳೂ ಬೆಳಗಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
5. ಸುರಕ್ಷಿತ ಮತ್ತು ಸಿಹಿ ಕ್ಷಣಗಳಿಂದ ತುಂಬಿರುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿ ಹಬ್ಬದ ಶುಭಾಶಯಗಳು.
6. ದೀಪಾವಳಿಯ ಸಂಭ್ರಮದಲ್ಲಿ ನಿಮ್ಮೆಲ್ಲಾ ಕನಸುಗಳು ನನಸಾಗಲಿ, ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
7. ಬದುಕಿನ ಕತ್ತಲೆಯ ಕ್ಷಣಗಳು ಸರಿದು ಬೆಳಕು ಮೂಡಲಿ, ಈ ದೀಪಾವಳಿ ಶುಭ, ಸಂತೋಷ ಮತ್ತು ಸಮೃದ್ಧಿ ತರಲಿ ದೀಪಾವಳಿ ಹಬ್ಬದ ಶುಭಾಶಯಗಳು.
8. ಕಗ್ಗತ್ತಲು ಸರಿದು ಹೊಸ ಬೆಳಕೊಂದು ನಿಮ್ಮ ಬದುಕಿನಲ್ಲಿ ಮೂಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.
9. ಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
10. ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು ಮೂಡಿ, ಯಶಸ್ಸು ನಿಮ್ಮದಾಗಲಿ ಬೆಳಕಿನ ಹಬ್ಬದ ಶುಭಾಶಯಗಳು.
11. ದೀಪಾವಳಿ ಹಬ್ಬದ ಶುಭಾಶಯಗಳು, ಪಟಾಕಿಗಳಿಗಿಂತ ಪ್ರಕಾಶಮಾನವಾಗಿ ನಿಮ್ಮ ಬದುಕು ಬೆಳಗಲಿ.
12. ದೀಪದಲ್ಲಿ ತುಂಬಿದ ಎಣ್ಣೆಯಂತೆ ನಿಮ್ಮ ಬದುಕಿನಲ್ಲಿ ಸಂತೋಷ ತುಂಬಿರಲಿ, ದೀಪಾವಳಿ ಹಬ್ಬದ ಶುಭಾಶಯಗಳು.
13. ದೀಪದಿಂದ ದೀಪವ ಹಚ್ಚುವಂತೆ.. ನಿಮ್ಮ ಅರಿವು, ಜ್ಞಾನ & ಸಂತೋಷ ನಿಮ್ಮ ಆತ್ಮೀಯರಿಗೂ ಸಿಗಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
14. ಈ ಬೆಳಕಿನ ಹಬ್ಬದಲ್ಲಿ ದೀಪದಂತೆ ನಿಮ್ಮ ಜೀವನ ಬೆಳಗಲಿ ದೀಪಾವಳಿಯ ಶುಭಾಶಯಗಳು.
15. ದೀಪಾವಳಿಯ ರಾಕೆಟ್‌ನಂತೆ ನಿಮ್ಮ ಆರ್ಥಿಕ ಶಕ್ತಿ ಸಮೃದ್ಧಿ ಆಗಲಿ, ದೀಪಾವಳಿ ಹಬ್ಬದ ಶುಭಾಶಯಗಳು.

16. ಈ ದೀಪಾವಳಿ ನಿಮ್ಮ ಬಾಳಲ್ಲಿ ಹೊಸ ಬೆಳಗು ತರಲಿ, ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
17. ದೀಪಗಳ ಬೆಳಕು ಅಜ್ಞಾನ ತೊಲಗಿಸಲಿ, ಸಂಭ್ರಮ ಮೂಡಿಸಲಿ ದೀಪಾವಳಿ ಹಬ್ಬದ ಶುಭಾಶಯಗಳು.
18. ನಂಬಿಕೆ ಎನ್ನುವ ಬೆಳಕು, ಕನಸು ಎನ್ನುವ ಪ್ರಕಾಶಮಾನ ಸದಾ ಮಿನುಗುತ್ತಿರಲಿ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು.
19. ಈ ಹಬ್ಬವು ನಿಮಗೆ ಸಂತೋಷ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ.
20. ದೀಪಾವಳಿ ಹಬ್ಬದ ಶುಭಾಶಯಗಳು, ಈ ದೀಪಾವಳಿ ಅಂತ್ಯವಿಲ್ಲದ ಸಂತೋಷ ಮತ್ತು ಯಶಸ್ಸನ್ನು ನಿಮಗೆ ತರಲಿ.
21. ದೀಪಗಳ ಬೆಳಕು ನಿಮ್ಮ ಕತ್ತಲೆ ಕಳೆಯಲಿ ದೀಪಾವಳಿ ಹಬ್ಬದ ಶುಭಾಶಯಗಳು.
22. ಮನಸ್ಸು ಮತ್ತು ಹೃದಯಗಳಲ್ಲಿ ಸಂಭ್ರಮ ತರೋಣ ದೀಪಾವಳಿ ಹಬ್ಬದ ಶುಭಾಶಯಗಳು.
23. ಈ ದೀಪಾವಳಿಯಲ್ಲಿ ಜ್ಞಾನ ಎನ್ನುವ ಬೆಳಕು ಮೂಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.
24. ಒಟ್ಟಿಗೆ ಸಾಗೋಣ, ಒಟ್ಟಿಗೆ ಬಾಳೋಣ ದೀಪಾವಳಿ ಹಬ್ಬದ ಶುಭಾಶಯಗಳು.
25. ಈ ಬೆಳಕಿನ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ ತರಲಿ, ದೀಪಾವಳಿ ಹಬ್ಬದ ಶುಭಾಶಯಗಳು.
26. ದೀಪಾವಳಿಯ ಬೆಳಕು ಹೊಸ ಸಂತೋಷವನ್ನು ಮೂಡಿಸಲಿ, ದೀಪಾವಳಿ ಹಬ್ಬದ ಶುಭಾಶಯಗಳು.
27. ನಿಮಗೂ ನಿಮ್ಮ ಕುಟುಂಬದವರಿಗೂ ಈ ದೀಪಾವಳಿ ಸಂಭ್ರಮ ತರಲಿ, ದೀಪಾವಳಿ ಹಬ್ಬದ ಶುಭಾಶಯಗಳು...












Click it and Unblock the Notifications