ನಂದಿನಿ ಅನ್ನೋ ಹುಡುಗಿ ಸಿಗಲ್ಲ... 100 ವರ್ಷ ಕಾದರೂ ಲವ್ ಫೇಲ್ ಆಗೋದು ಗ್ಯಾರಂಟಿ... Kannada Actor Vishnuvardhan

ಪ್ರೀತಿ...

ಲವ್...
ಪ್ಯಾರ್...
ಅಂದಹಾಗೆ,
ಬೇರೆ
ಬೇರೆ
ಭಾಷೆಯಲ್ಲಿ
ವಿವಿಧ
ರೀತಿಯಲ್ಲಿ
ಕರೆದರೂ
ಮನುಷ್ಯ
ಮತ್ತೊಬ್ಬರ
ಮೇಲೆ
ಹೊಂದುವ
ಮಧುರವಾದ
ಭಾವನೆಯೇ
ಪ್ರೀತಿ
&
ಪ್ರೇಮ.
ಇತ್ತೀಚಿನ
ದಿನಗಳಲ್ಲಿ
ಪ್ರೀತಿಗೆ
ಬೆಲೆ
ಇಲ್ಲ,
ಮೋಸ
ಮಾಡುತ್ತಾರೆ
ಅನ್ನೋ
ಆರೋಪಗಳ
ನಡುವೆ
ಕೂಡ
ಪ್ರೀತಿ
ಮಾಡುವವರು
ಜಾಸ್ತಿ
ಆಗ್ತಾನೇ
ಇದ್ದಾರೆ.
ಅದರಲ್ಲೂ
ನಾವು
ಈಗ
2025
ಮುಗಿಸಿ
ಇನ್ನೇನು
2026ಕ್ಕೆ
ಎಂಟ್ರಿ
ಕೊಡುತ್ತಿದ್ದೇವೆ.
ಇಂತಹ
ಸಮಯದಲ್ಲಿ
ಪ್ರೀತಿ
&
ಪ್ರೇಮ
ಅಥವಾ
ಲವ್
ಕೂಡ
ಆಧುನಿಕ
ಪ್ರಪಂಚದಲ್ಲಿ
ಮಾಡರ್ನ್
ಆಗಿದೆ.
ಹೀಗಿದ್ದಾಲೇ,
ನಂದಿನಿ
ಅನ್ನೋ
ಹುಡುಗಿ
ಸಿಗಲ್ಲ...
100
ವರ್ಷ
ಕಾದರೂ
ಲವ್
ಫೇಲ್
ಆಗೋದು
ಗ್ಯಾರಂಟಿ...

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಕನ್ನಡ

ಸಿನಿಮಾ
ರಂಗಕ್ಕೆ
100
ವರ್ಷ
ತುಂಬುತ್ತಿದ್ದು...
ಕನ್ನಡ
ಸಿನಿಮಾ
ಇಂಡಸ್ಟ್ರಿಯು
ಇಷ್ಟೊಂದು
ದೊಡ್ಡ
ಮಟ್ಟಿಗೆ
ಬೆಳೆದು
ನಿಲ್ಲಲು
ಸಾವಿರಾರು
ಕಲಾವಿದರು
ಬೆವರು
ಹರಿಸಿದ್ದಾರೆ.
ಇಡೀ
ಪ್ರಪಂಚದ
ಮೂಲೆ
ಮೂಲೆಗೆ
ಹಬ್ಬುತ್ತಾ
ಸದ್ದು
ಮಾಡುತ್ತಿರುವ
ನಮ್ಮ
ಕನ್ನಡ
ಸಿನಿಮಾ
ಇಂಡಸ್ಟ್ರಿ
ಈಗ
ಹಾಲಿವುಡ್
&
ಬಾಲಿವುಡ್
ಜೊತೆಗೂ
ಪೈಪೋಟಿ
ಕೊಡುವ
ಹಂತಕ್ಕೆ
ನಿಲ್ಲುತ್ತಿದೆ.
ಆದರೆ
ಇಂತಹ
ಸಮಯದಲ್ಲೇ
ಕನ್ನಡ
ಸಿನಿಮಾ
ರಂಗದಲ್ಲಿ
ಭಾರಿ
ಭರ್ಜರಿ
ಚರ್ಚೆ
ಶುರುವಾಗಿದೆ.
ನಂದಿನಿ
ಅನ್ನೋ
ಹುಡುಗಿಯು
ಸಿಗಲ್ಲ...
100
ವರ್ಷ
ಕಾದರೂ
ಲವ್
ಫೇಲ್
ಆಗೋದು
ಗ್ಯಾರಂಟಿ...
ಅಂತಾ
ಚರ್ಚೆ
ಶುರು
ಮಾಡಲಾಗಿದೆ!

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+