ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಉಮಾಶ್ರೀ ಬಾಳಲ್ಲಿ... Kannada Actor
ಕನ್ನಡ ಸಿನಿಮಾ ರಂಗಕ್ಕೆ ಇನ್ನೇನು 100 ವರ್ಷಗಳು ತುಂಬಲಿದ್ದು, ಇದೇ ಸಮಯದಲ್ಲೇ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಆಘಾತ ಎದುರಾಗುತ್ತಿದೆ. ಕನ್ನಡ ಸಿನಿಮಾ ರಂಗದ ಸಾಲು ಸಾಲು ನಟರು & ನಟಿಯರು ಕಳೆದ ಕೆಲವೇ ದಿನಗಳಲ್ಲಿ ಜೀವ ಬಿಟ್ಟಿದ್ದಾರೆ. ಇಂದು ಕೂಡ ಕನ್ನಡ ಸಿನಿಮಾ ರಂಗದ ಅತ್ಯಂತ ಹಿರಿಯ ನಟರಲ್ಲಿ ಒಬ್ಬರಾದ ಸರಿಗಮ ವಿಜಿ ಕೂಡ ಕೊನೆಯುಸಿರು ಎಳೆದಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಅವರು ಕೊನೆಯುಸಿರೆಳೆದ ವಿಚಾರ ಇದೀಗ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಭಾರಿ ನೋವು ತಂದಿದೆ. ಕನ್ನಡ ಸಿನಿಮಾ ಅಭಿಮಾನಿಗಳ ಜೊತೆಗೆ ಕನ್ನಡ ಸಿನಿಮಾ ರಂಗದ ನಟ & ನಟಿಯರು ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದಾಗ ನಟಿ ಉಮಾಶ್ರೀ ಅವರು ಯಾರಿಗೂ ತಿಳಿಯದ ಮಹತ್ವದ ವಿಚಾರ ಒಂದನ್ನ ಹಂಚಿಕೊಂಡು ಗಮನ ಸೆಳೆದಿದ್ದಾರೆ, ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಟಿ ಉಮಾಶ್ರೀ ಅವರ ಬಾಳಲ್ಲಿ...

ಸರಿಗಮ ವಿಜಿ ನಟಿ ಉಮಾಶ್ರೀ ಅವರ ಬಾಳಲ್ಲಿ....
ನಟ & ನಿರ್ದೇಶಕ ದ್ವಾರಕೀಶ್, ಗುರುಪ್ರಸಾದ್, ಅಪರ್ಣಾ ಅವರು ಸೇರಿದಂತೆ ದೀಪಕ್ ಅರಸ್, ಕಿರುತೆರೆ ನಟಿ ಶೋಭಿತಾ ಹೀಗೆ 2024 ರಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ಸಾವುಗಳ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಇದೇ ಸಮಯದಲ್ಲಿ 2025ರ ಆರಂಭದಲ್ಲೂ ಕನ್ನಡ ಸಿನಿಮಾ ರಂಗದಲ್ಲಿ ಸಾವಿನ ಸರದಿ ಮುಂದುವರಿದೆ.
ಇಂದು ಕನ್ನಡ ಚಿತ್ರ ರಂಗದ ಹಿರಿಯ ನಟರಾದ, ಸರಿಗಮ ವಿಜಿ ಅವರು ಮೃತಪಟ್ಟಿರುವ ಸುದ್ದಿ ಆಘಾತ ನೀಡಿದೆ. ಈಗಾಗಲೇ ಕನ್ನಡ ಸಿನಿಮಾ ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಸಮಯದಲ್ಲೇ ಸರಿಗಮ ವಿಜಿ ಅವರ ಬಗ್ಗೆ ಮಾತನಾಡುತ್ತಾ ನಟಿ ಉಮಾಶ್ರೀ ಅವರು ಕಂಬನಿ ಮಿಡಿದಿದ್ದಾರೆ. ಹೀಗಿದ್ದಾಗಲೇ, ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಉಮಾಶ್ರೀ ಬಾಳಲ್ಲಿ....
ಉಮಾಶ್ರೀ ಅವರ ಬಾಳಲ್ಲಿ ಮಹತ್ವದ ತಿರುವು
ನಟಿ ಉಮಾಶ್ರೀ ಅವರು & ಸರಿಗಮ ವಿಜಿ ಹಲವಾರು ಸಿನಿಮಾಗಳಲ್ಲಿ ಒಟ್ಟಾಗಿ ನಟನೆ ಮಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದರು. ಇದನ್ನೂ ಮೀರಿ ನಟಿ ಉಮಾಶ್ರೀ ಅವರು ಸಿನಿಮಾ ರಂಗಕ್ಕೆ ಬರುವ ಮೊದಲು ನಟನೆ ಮಾಡಿ ದೊಡ್ಡ ಹೆಸರು ಸಂಪಾದನೆ ಮಾಡಿದ್ದು ರಂಗಭೂಮಿಯ ಅಖಾಡದಲ್ಲಿ. ಈ ರೀತಿಯಾಗಿ ನಟಿ ಉಮಾಶ್ರೀ & ಸರಿಗಮ ವಿಜಿ ಅವರ ನಡುವೆ ಅತ್ಯುತ್ತಮ ಸ್ನೇಹ ಇತ್ತು. ಹೀಗೆ ಇದ್ದಾಗಲೇ, ಉಮಾಶ್ರೀ ಅವರ ಬಾಳಲ್ಲಿ ಮಹತ್ವದ ತಿರುವು ನೀಡಿದ್ದೇ ಸರಿಗಮ ವಿಜಿ ಅವರು ಎಂಬ ಮಹತ್ವದ ವಿಚಾರ ಬಯಲಾಗಿದೆ!
ಸರಿಗಮ ವಿಜಿ ನಿರ್ಧಾರದಿಂದ ತಿರುವು!
ಹೌದು, ನಟಿ ಉಮಾಶ್ರೀ ಅವರ ಮೊದಲ ಹೆಸರು ನಟಿ ಉಮಾದೇವಿ ಎಂದು ಆಗಿತ್ತು. ಆದರೆ ಈ ಹೆಸರು ಅವರ ರಂಗಭೂಮಿಗೆ & ನಟನೆಗೆ ಹೊಂದಾಣಿಕೆ ಆಗಲಿಲ್ಲ ಎಂಬ ಕಾರಣಕ್ಕಾಗಿ ಉಮಾಶ್ರೀ ಎಂದು ಹೆಸರು ಬದಲಾವಣೆ ಮಾಡಿಕೊಳ್ಳಲು ಸರಿಗಮ ವಿಜಿ ಅವರು ಸಲಹೆಯ ನೀಡಿದ್ದರು. ಆ ನಂತರ ಉಮಾದೇವಿ ಹೆಸರು ಬದಲಾಗಿ ಉಮಾಶ್ರೀ ಆಗಿತ್ತಂತೆ. ಈ ವಿಚಾರ ಖುದ್ದು ಉಮಾಶ್ರೀ ಅವರೇ ಹೇಳಿಕೊಂಡಿದ್ದಾರೆ. ಹಾಗೇ, ಸರಿಗಮ ವಿಜಿ ಅವರ ಅಗಲಿಕೆಯ ಹಿನ್ನೆಲೆ ಕಣ್ಣೀರು ಹಾಕಿದ್ದಾರೆ ನಟಿ ಉಮಾಶ್ರೀ ಅವರು.
ಕನ್ನಡ ಸಿನಿಮಾ ರಂಗದ ದಿಗ್ಗಜ ನಟಿ
ಉಮಾಶ್ರೀ ಅವರು ಕನ್ನಡ ಸಿನಿಮಾ ರಂಗದ ದೊಡ್ಡ ಹೆಸರು & ಎಲ್ಲಾ ರೀತಿಯ ಪಾತ್ರಕ್ಕೂ ಜೀವ ತುಂಬುವ ಶಕ್ತಿ ಉಮಾಶ್ರೀ ಅವರ ನಟನೆಯಲ್ಲಿ ಇತ್ತು. ನೂರಾರು ಸಿನಿಮಾ ಮಾಡಿ ಸೈ ಎನಿಸಿಕೊಂಡು ರಾಜಕೀಯಕ್ಕೂ ಬಂದು ಗೆದ್ದರು. ಉಮಾಶ್ರೀ ಅವರು ಮೊದಲಿಗೆ 1984 ರಲ್ಲಿ ಕಾಶಿನಾಥ್ ಅವರ ಜೊತೆಗೆ ಅನುಭವ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಮೂಲಕ ಸಿನಿಮಾ ಜೀವನ ಶುರು ಮಾಡಿದ್ದರು ಉಮಾಶ್ರೀ ಅವರು. ಇದಕ್ಕೂ ಮೊದಲು ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಆಕ್ಟಿವ್ ಆಗಿದ್ದರು. ಇಂದಿಗೂ ಉಮಾಶ್ರೀ ಅವರು ನಟಿಸಿದ್ದ ಸಿನಿಮಾಗಳು ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿ ಉಳಿದಿವೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications