ಕನ್ನಡ ನಟಿ ರುಕ್ಮಿಣಿ ವಸಂತ್ & ರಕ್ಷಿತ್ ಶೆಟ್ಟಿ ಮದುವೆ ಬಗ್ಗೆ... Rukmini Vasanth

ರಕ್ಷಿತ್ ಶೆಟ್ಟಿ ಮದುವೆ ಯಾವಾಗ.. ರಕ್ಷಿತ್ ಶೆಟ್ಟಿ ಮದುವೆ ಯಾವಾಗ... ಅಂತಾ ಬಹುದೊಡ್ಡ ಪ್ರಶ್ನೆ ಕೇಳುತ್ತಾ ಇದ್ದ ಕನ್ನಡ ಸಿನಿಮಾ ಅಭಿಮಾನಿಗಳ ಕುತೂಹಲ ಡಬಲ್ ಆಗಿತ್ತು. ಅದರಲ್ಲೂ ನಟಿ ರಶ್ಮಿಕಾ ಮಂದಣ್ಣ ದಿಢೀರ್ ಅಂತಾ ಎಂಗೇಜ್‌ಮೆಂಟ್ ಮಾಡಿಕೊಂಡ ನಂತರ ಸಂಚಲನ ಸೃಷ್ಟಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ದೊಡ್ಡ ಚರ್ಚೆ ಕೂಡ ಶುರುವಾಗಿತ್ತು. ಹಾಗೇ ರಕ್ಷಿತ್ ಶೆಟ್ಟಿ ಮದುವೆ ಆಗಬೇಕು ಅನ್ನೋ ಆಗ್ರಹ ಮಾಡುತ್ತಿದ್ದರು ಅಭಿಮಾನಿಗಳು. ಹೀಗಿದ್ದಾಗಲೇ, ಕನ್ನಡ ನಟಿ ರುಕ್ಮಿಣಿ ವಸಂತ್ & ರಕ್ಷಿತ್ ಶೆಟ್ಟಿ ಮದುವೆ ಬಗ್ಗೆ...

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಕ್ಷಿತ್ ಶೆಟ್ಟಿ ಒಂಥರಾ ಸ್ಪೆಷಲ್. ಹೀಗಾಗಿಯೇ ಈ ನಟನ ಸಿನಿಮಾಗಳು ಕೂಡ ಸ್ಪೆಷಲ್ ಆಗಿಯೇ ಇರುತ್ತವೆ. ರಕ್ಷಿತ್ ಯಾವುದೇ ಕಥೆಗೆ ಕೈಹಾಕಿದರೂ ಅಲ್ಲಿ ಒಂದು ಭರ್ಜರಿ ರಿಸಲ್ಟ್ ಸಿಕ್ಕೇ ಸಿಗುತ್ತದೆ. ಇಂತಿಪ್ಪ ರಕ್ಷಿತ್ ಶೆಟ್ಟಿ ಅವರಿಗೆ 'ರಿಚರ್ಡ್‌ ಆಂಟನಿ' ಸಿನಿಮಾ ಡ್ರೀಮ್ ಪ್ರಾಜೆಕ್ಟ್ ಆಗಿತ್ತು. ಆದರೆ ಆ ಸಿನಿಮಾ ಇನ್ನೂ ಮುಗಿದಿಲ್ಲ, ಇಂತಹ ಸಮಯದಲ್ಲೇ ಕನ್ನಡ ನಟಿ ರುಕ್ಮಿಣಿ ವಸಂತ್ & ರಕ್ಷಿತ್ ಶೆಟ್ಟಿ ಮದುವೆ ಬಗ್ಗೆ...

Rakshit Shetty And Rukmini Vasanth Marriage Matter Is On Discussion For This Reason

ರಕ್ಷಿತ್ ಶೆಟ್ಟಿ ಮದುವೆ ಫಿಕ್ಸ್?

ಅಂದಹಾಗೆ ಸೋಷಿಯಲ್ ಮೀಡಿಯಾಗಳಲ್ಲಿ ಏನೇನೋ ಸುದ್ದಿಗಳು ಆಗಾಗ ಓಡಾಡುತ್ತಲೇ ಇರುತ್ತವೆ. ಅದೇ ರೀತಿ ಪದೇ ಪದೇ ಹಲವು ನಟ & ನಟಿಯರ ಬಗ್ಗೆ ಕೂಡ ಫೇಕ್ ನ್ಯೂಸ್ ಸದ್ದು ಮಾಡ್ತಾ ಇರುತ್ತವೆ. ಅದೇ ರೀತಿಯಾಗಿ ದಿಢೀರ್ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಸುದ್ದಿ ಹಬ್ಬಿದೆ. ಕನ್ನಡದ ಖ್ಯಾತ ನಟ & ನಟಿ ಮದುವೆ ಫಿಕ್ಸ್ ಆಯ್ತಾ? ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಗಾಳಿ ಸುದ್ದಿ ಬಗ್ಗೆ ಇದೀಗ ಭಾರಿ ದೊಡ್ಡ ಬೇಸರ ಕೂಡ ವ್ಯಕ್ತವಾಗಿದೆ...

ನಟಿ ರುಕ್ಮಿಣಿ ಹಾಗೂ ರಕ್ಷಿತ್ ಶೆಟ್ಟಿ ಮದುವೆ?

ಅಷ್ಟಕ್ಕೂ ನಟಿ ರುಕ್ಮಿಣಿ ಅವರು & ರಕ್ಷಿತ್ ಶೆಟ್ಟಿ ಅವರು ಮದುವೆ ಆಗಲಿದ್ದಾರೆ ಅನ್ನೋ ಸುದ್ದಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡದಾಗಿ ಓಡಾಡುತ್ತಿವೆ. ಅದೇ ರೀತಿ ಈಗ ಇಬ್ಬರೂ ಮದುವೆ ಆಗುತ್ತಾರಾ? ಅನ್ನೋ ಪ್ರಶ್ನೆ ಕೂಡ ಓಡಾಡುತ್ತಿದೆ. ನಟಿ ರಶ್ಮಿಕಾ ಅವರ ಎಂಗೇಜ್‌ಮೆಂಟ್ ಸುದ್ದಿ ನಂತರ ಇದು ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಎಲ್ಲಾ ಸುದ್ದಿ ಕೂಡ ಸುಳ್ಳು, ಕೇಲವರು ಬೇಕು ಅಂತಾ ಹೀಗೆಲ್ಲಾ ಸುದ್ದಿ ಹಬ್ಬಿಸುತ್ತಿದ್ದಾರೆ ಅಂತಾ ಕನ್ನಡ ಸಿನಿಮಾ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+