50,00,00,000 ರೂಪಾಯಿ ವಸೂಲಿ ಮಾಡಿದ ರಾಜ್ ಬಿ ಶೆಟ್ಟಿ ಸು ಫ್ರಮ್ ಸೋ ದಿಢೀರ್... Raj B Shetty
ಕನ್ನಡ ಸಿನಿಮಾ ರಂಗದಲ್ಲಿ ರಾಜ್ ಬಿ ಶೆಟ್ಟಿ ದೊಡ್ಡ ಹವಾ ಎಬ್ಬಿಸಿದ್ದು, ಕರಾವಳಿ & ತುಳುನಾಡಿನ ಕಥೆ ಮೂಲಕ ಇಡೀ ಇಂಡಿಯಾ ಪೂರ್ತಿ ಸಂಚಲನ ಸೃಷ್ಟಿ ಮಾಡಿದ್ದಾರೆ. ಒಂದು ಮೊಟ್ಟೆಯ ಕಥೆ, ಚಾರ್ಲಿ 777, ಗರುಡ ಗಮನ... ಸಿನಿಮಾಗಳ ಮೂಲಕ ರಾಜ್ ಬಿ ಶೆಟ್ಟಿ ಕನ್ನಡಿಗರ ಮನಸ್ಸು ಗೆಲ್ಲುವುದು ಮಾತ್ರ ಅಲ್ಲ ಭಾರತೀಯರ ಮನಸ್ಸು ಕೂಡ ಗೆದ್ದಿದ್ದಾರೆ. ಇಂತಹ ಸಮಯದಲ್ಲೇ 'ಸು ಫ್ರಮ್ ಸೋ' ಸಿನಿಮಾದ ಮೂಲಕ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದಾರೆ ರಾಜ್ ಬಿ ಶೆಟ್ಟಿ. ಹೀಗಿದ್ದಾಗಲೇ, 50,00,00,000 ರೂಪಾಯಿ ವಸೂಲಿ ಮಾಡಿದ ರಾಜ್ ಬಿ ಶೆಟ್ಟಿ ಸು ಫ್ರಮ್ ಸೋ ದಿಢೀರ್...













Click it and Unblock the Notifications