ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಕುಟುಂಬದಲ್ಲಿ ಬಿರುಗಾಳಿ ಅಂತಾ... KGF Yash
ಕನ್ನಡಿಗ & ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್ ಕೊಟ್ಟು, ಇದೀಗ ಹಾಲಿವುಡ್ ಸಿನಿಮಾ ರೇಂಜ್‌ಗೆ ಮಿಂಚಲು ರೆಡಿ ಆಗಿರುವ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಎಲ್ಲೆಲ್ಲೂ ಹವಾ ಎಬ್ಬಿಸಿದ್ದಾರೆ. ಅದರಲ್ಲೂ ಹಿಂದಿ ಸಿನಿಮಾ ಪ್ರೇಮಿಗಳು & ತಮಿಳು, ತೆಲುಗು, ಮಲಯಾಳಂ ಸಿನಿಮಾ ನಟ & ನಟಿಯರಿಗೆ ಕೂಡ ರಾಕಿಂಗ್ ಸ್ಟಾರ್ ಯಶ್ ಸಿಕ್ಕಾಪಟ್ಟೆ ಇಷ್ಟ. ಈಗ 1,000 ಕೋಟಿ ರೂಪಾಯಿ ಸಿನಿಮಾ ಮಾಡಲು ರಾಕಿಂಗ್ ಸ್ಟಾರ್ ಯಶ್ ಸಿದ್ಧರಾಗಿದ್ದಾರೆ, ಎಂಬ ಸುದ್ದಿಯು ಹಲ್‌ಚಲ್ ಎಬ್ಬಿಸಿದೆ. ಹೀಗಿದ್ದಾಗಲೇ, ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಕುಟುಂಬದಲ್ಲಿ ಬಿರುಗಾಳಿ ಅಂತಾ...
ಕನ್ನಡಿಗ ಯಶ್ ಸಖತ್ ಸುದ್ದಿಯಲ್ಲಿದ್ದಾರೆ. ತಮ್ಮ ಮುಂದಿನ ಚಿತ್ರ ಅಂದರೆ 'ಯಶ್-19' ಬಗ್ಗೆ ಅಪ್ಡೇಟ್ ಕೊಟ್ಟು ಬೆವರು ಹರಿಸಿ ಕೆಲಸ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇದೀಗ ಸಾಲು ಸಾಲು ಸಂಕಷ್ಟ ಎದುರಾಗುತ್ತಿವೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಮ್ಮ ನೀಡಿರುವ ಹೇಳಿಕೆಗಳೇ ಇದೀಗ ದೊಡ್ಡ ಸಮಸ್ಯೆಗೂ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೇ ಸಮಯದಲ್ಲೇ, ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಕುಟುಂಬದಲ್ಲಿ ಬಿರುಗಾಳಿ ಅಂತಾ...

ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್...
ಹೌದು, ಕನ್ನಡದಲ್ಲಿ ಮೊದಲ ಬಾರಿಗೆ 1,000 ಕೋಟಿ ರೂಪಾಯಿ ಸಿನಿಮಾ ಮಾಡಿದ ಕೀರ್ತಿ ಇದೀಗ ಯಶ್ ಅವರಿಗೆ ಸಲ್ಲುತ್ತದೆ. ಅಲ್ಲದೆ ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿರುವ ಯಶ್ ಅವರ ಬದುಕಿನಲ್ಲಿ ಹೊಸ ಭರವಸೆ ಮೂಡಿದೆ ಎನ್ನುವ ಸಮಯದಲ್ಲೇ, ರಾಕಿಂಗ್ ಸ್ಟಾರ್ ಯಶ್ ಅವರ ಅಮ್ಮ ಪುಷ್ಪಮ್ಮ ಅವರು ಕೂಡ ಒಂದು ಸಿನಿಮಾ ಮಾಡಿದ್ದರು. ಇದೇ ಸಿನಿಮಾ ವಿಚಾರದಲ್ಲಿ ನಟ ಯಶ್ ಅವರ ತಾಯಿ ಪುಷ್ಪಮ್ಮ ಇಂಟರ್‌ವ್ಯೂವ್ ಕೊಡುವಾಗ ಏನೇನೋ ಮಾತನಾಡಿ, ವಿವಾದ ಎಬ್ಬಿಸಿದ್ರು ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ಅದರಲ್ಲೂ ದೀಪಿಕಾ ದಾಸ್ ವಿಚಾರವಾಗಿ ಮಾತನಾಡಿ, ದೊಡ್ಡ ಬಿರುಗಾಳಿ ಸೃಷ್ಟಿಯಾಗಿತ್ತು. ಇಂತಹ ಸಮಯದಲ್ಲೇ...
ದಿಢೀರ್ ಕುಟುಂಬದಲ್ಲಿ ಭಾರಿ ಬಿರುಗಾಳಿ?
ಅಂದಹಾಗೆ ನಟ ಯಶ್ ಅವರ ತಾಯಿ ಪುಷ್ಪಮ್ಮ ಅವರು ಸಂದರ್ಶನದ ವೇಳೆ ನೀಡಿರುವ ಹೇಳಿಕೆಗಳ ವಿಚಾರವಾಗಿ ಇದೀಗ ದೊಡ್ಡ ಚರ್ಚೆ ನಡೆದಿದೆ. ಮತ್ತೊಂದು ಕಡೆ ಖುದ್ದು ತಮ್ಮ ತಾಯಿ ನೀಡಿರುವ ಹೇಳಿಕೆಗಳ ಬಗ್ಗೆ ಯಶ್ ಅವರು ಕೂಡ ಕುಟುಂಬದಲ್ಲಿ ಚರ್ಚೆ ಮಾಡಿದ್ದು, ಪುಷ್ಪಮ್ಮ ಅವರಿಗೆ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೂ ಇದೇ ವಿಚಾರಕ್ಕೆ ಇದೀಗ ವಿವಾದ ಕೂಡ ಭುಗಿಲೆದ್ದಿದ್ದು, ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಕುಟುಂಬದಲ್ಲಿ ಬಿರುಗಾಳಿ ಅಂತಾ ಸುದ್ದಿ ಹಬ್ಬಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ ಹಬ್ಬುತ್ತಿದ್ದು, ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಇದು ಗಾಳಿ ಸುದ್ದಿ ಎನ್ನಲಾಗುತ್ತಿದೆ, ಆದರೂ ಮತ್ತೊಂದು ಕಡೆ ನಟ ರಾಕಿಭಾಯ್ ಯಶ್ ಅವರು ಇಂಟರ್‌ವ್ಯೂವ್ ಬಗ್ಗೆ ತಮ್ಮ ನಿಲುವು ತಿಳಿಸಬೇಕು ಅನ್ನೋ ಒತ್ತಾಯ ಕೂಡ ಕೇಳಿ ಬರುತ್ತಿದೆ....












Click it and Unblock the Notifications