1,50,00,00,000 ರೂಪಾಯಿಗೆ ರಿಷಬ್ ಶೆಟ್ಟಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅಂತಾ... Kantara Movie
ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ 'ಕಾಂತಾರ' ಸಿನಿಮಾ ದೊಡ್ಡ ಇತಿಹಾಸ ಸೃಷ್ಟಿಸಿ, ಸಂಚಲನದ ಅಲೆ ಎಬ್ಬಿಸಿತ್ತು. ಕನ್ನಡಿಗರ ಕಾಂತಾರ ಸಿನಿಮಾ ಕಂಡು ಜಗತ್ತಿನ ಸಿನಿಮಾ ಮಂದಿ ಎಲ್ಲಾ ಜೈಕಾರ ಹಾಕಿದ್ದರು. ಕಾಂತಾರ ಸಿನಿಮಾ ಸುಮಾರು 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅನ್ನೋ ಮಾತುಗಳು ಹರಿದಾಡುತ್ತಿದ್ದರೂ, ಇದಕ್ಕೆ ಅಧಿಕೃತ ಹೇಳಿಕೆಗಳು ಇಲ್ಲ. ಅದರಲ್ಲೂ ಕಾಂತಾರ ಸಿನಿಮಾದ ಮತ್ತೊಂದು ಭಾಗ ಕೆಲವೇ ದಿನಗಳಲ್ಲಿ ರಿಲೀಸ್ ಆಗಲು ಸಿದ್ಧವಾಗಿದೆ. ಹೀಗಿದ್ದಾಗಲೇ, 1,50,00,00,000 ರೂಪಾಯಿಗೆ ರಿಷಬ್ ಶೆಟ್ಟಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅಂತಾ...













Click it and Unblock the Notifications