5,00,00,00,000 ರೂಪಾಯಿ ಆಸ್ತಿ ಹೊಂದಿದ್ದ ಕನ್ನಡದ ಹಿರಿಯ ನಟಿ ದಿಢೀರ್ ನಿಧನಕ್ಕೆ... Kannada Senior Actress
ಕನ್ನಡ ಸಿನಿಮಾ ರಂಗಕ್ಕೆ 100 ವರ್ಷ ತುಂಬುತ್ತಿದ್ದು... ಕನ್ನಡ ಸಿನಿಮಾ ಇಂಡಸ್ಟ್ರಿ ಇಷ್ಟೊಂದು ದೊಡ್ಡ ಮಟ್ಟಿಗೆ ಬೆಳೆದು ನಿಲ್ಲಲು ಸಾವಿರಾರು ಕಲಾವಿದರು ಬೆವರು ಹರಿಸಿದ್ದಾರೆ. ಇಡೀ ಪ್ರಪಂಚದ ಮೂಲೆ ಮೂಲೆಗೆ ಹಬ್ಬುತ್ತಾ ಸದ್ದು ಮಾಡುತ್ತಿರುವ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಈಗ ಹಾಲಿವುಡ್ & ಬಾಲಿವುಡ್ ಜೊತೆ ಪೈಪೋಟಿ ಕೊಡುವ ಹಂತಕ್ಕೆ ನಿಲ್ಲುತ್ತಿದೆ. ಆದರೆ ಇಂತಹ ಸಮಯದಲ್ಲೇ ಕನ್ನಡ ಸಿನಿಮಾ ರಂಗದ ಸಾಲು ಸಾಲು ನಟ & ನಟಿಯರು ಸಾಯುತ್ತಿರುವುದು ಅಭಿಮಾನಿಗಳ ಎದೆಯಲ್ಲಿ ಸಂಚಲನ ಸೃಷ್ಟಿಸುತ್ತಿದೆ...
ಕನ್ನಡ ಸಿನಿಮಾಗಳನ್ನು ಬೆಳೆಸಿದರೆ ಕನ್ನಡ ಭಾಷೆ ಬೆಳೆದಂತೆ ಅಂತಾ ಕಲಾವಿದರು ಹೇಳುತ್ತಾರೆ... ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಪರಭಾಷೆ ಸಿನಿಮಾಗಳ ಜೊತೆಯಲ್ಲಿ ಗುದ್ದಾಡುತ್ತಲೇ ಇದೀಗ ಕನ್ನಡ ಸಿನಿಮಾ ಇಂಡಸ್ಟ್ರಿ ದೊಡ್ಡ ಮಟ್ಟಿಗೆ ಬೆಳೆದು ನಿಂತಿದೆ. ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಕನ್ನಡ ಸಿನಿಮಾಗಳು ಓಡುತ್ತಿದ್ದು, ಅಭಿಮಾನಿಗಳು ಕೂಡ ಹೆಚ್ಚಾಗಿದ್ದಾರೆ. ಕನ್ನಡಿಗರ ಸಿನಿಮಾಗಳಿಗೆ ಭಾರಿ ದೊಡ್ಡ ಡಿಮ್ಯಾಂಡ್ ಕೂಡ ಸೃಷ್ಟಿ ಆಗುತ್ತಿದೆ. ಹೀಗಿದ್ದಾಗಲೇ, 5,00,00,00,000 ರೂಪಾಯಿ ಆಸ್ತಿ ಹೊಂದಿದ್ದ ಕನ್ನಡದ ಹಿರಿಯ ನಟಿ ದಿಢೀರ್ ನಿಧನಕ್ಕೆ...

ಕನ್ನಡದ ನಟಿಗೆ 5,00,00,00,000 ರೂಪಾಯಿ ಆಸ್ತಿ...
ಹೌದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಸಾಲು ಸಾಲು ನಟ & ನಟಿಯರು ಸಾಯುತ್ತಿದ್ದಾರೆ. ಈ ಸುದ್ದಿ ಕೇಳಿ ಕನ್ನಡ ಸಿನಿಮಾ ರಂಗದ ಅಭಿಮಾನಿಗಳು ಆತಂಕ ಪಡುತ್ತಿದ್ದಾರೆ & ಕಣ್ಣೀರು ಹಾಕುತ್ತಾ ಇದ್ದಾರೆ. ಅದರಲ್ಲೂ ಕನ್ನಡ ಸಿನಿಮಾ ರಂಗದ ಪ್ರಮುಖ ನಟ & ನಟಿಯರನ್ನು ಕಳೆದುಕೊಂಡು ಈಗ ಕಣ್ಣೀರನ್ನು ಹಾಕುವ ಪರಿಸ್ಥಿತಿ ಎದುರಾಗಿದೆ. ಹೀಗಿದ್ದಾಗಲೇ, 5,00,00,00,000 ರೂಪಾಯಿ ಆಸ್ತಿ ಹೊಂದಿದ್ದ ಕನ್ನಡದ ಹಿರಿಯ ನಟಿ ದಿಢೀರ್ ನಿಧನಕ್ಕೆ...
ಕನ್ನಡ ಸಿನಿಮಾ ರಂಗದ ಲೆಜೆಂಡ್ ನಟಿ...
ಹೌದು, ಕನ್ನಡ ಸಿನಿಮಾ ರಂಗದ ಲೆಜೆಂಡ್ ನಟಿ ಸರೋಜಾ ದೇವಿ ಅವರು ಅಸುನೀಗಿದ್ದಾರೆ. ಅಭಿಮಾನಿ ಬಳಗ ಕೂಡ ಕಂಬನಿ ಮಿಡಿದಿದ್ದು, ಪ್ರಧಾನಿ ಮೋದಿ ಅವರು & ಹಲವು ರಾಜ್ಯಗಳ ಮುಖ್ಯಮಂತ್ರಿಗಳೂ ಸಂತಾಪ ಸೂಚಿಸಿದ್ದಾರೆ. ಮತ್ತೊಂದ್ಕಡೆ ಸರೋಜಾ ದೇವಿ ಅವರು ಸಾಕಷ್ಟು ಆಲೋಚನೆ ಮಾಡಿದ್ದರ ಹಿನ್ನೆಲೆ, ಅವರೇ ಕನ್ನಡದ ಅತ್ಯಂತ ಶ್ರೀಮಂತ ನಟಿಯಾಗಿದ್ದರಂತೆ. ಅದು ಹೇಗೆ ಅಂದ್ರೆ ಸಿನಿಮಾ ಮೂಲಕ ಗಳಿಸಿದ್ದ ಹಣವನ್ನ ಸರೋಜಾ ದೇವಿ ಅವರು ರಾಮನಗರ ಜಿಲ್ಲೆಯಲ್ಲಿ 70 ಎಕರೆ ಜಮೀನು ಖರೀದಿ ಮಾಡಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಈಗ ಅದರ ಒಟ್ಟು ಮೌಲ್ಯವೇ 5,00,00,00,000 ರೂಪಾಯಿ ಅಂತಾ ಹೇಳಲಾಗುತ್ತಿದ್ದು ಇದೀಗ ಕನ್ನಡ ಸಿನಿಮಾ ರಂಗದ ಲೆಜೆಂಡ್ ನಟಿ ಸರೋಜಾ ದೇವಿ ಅವರ ನಿಧನಕ್ಕೆ ಬಾಲಿವುಡ್, ಕಾಲಿವುಡ್ ಸೇರಿದಂತೆ ಹಲವು ಸಿನಿಮಾ ರಂಗದ ನಟ & ನಟಿಯರು ಕೂಡ ಕಂಬನಿ ಮಿಡಿದಿದ್ದಾರೆ.












Click it and Unblock the Notifications