ಕನ್ನಡದ ಖ್ಯಾತ ನಟಿ ದಿಢೀರ್ ಸಾವು, ಕನ್ನಡ ಸಿನಿಮಾ ಅಭಿಮಾನಿಗಳ... Kannada Actress
100 ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ & ನಟರ ಸಾವಿನ ಸರಪಳಿ ಮುಂದುವರಿದಿದ್ದು, ಅಭಿಮಾನಿಗಳ ಎದೆಯಲ್ಲಿ ನೋವಿನ ಬೆಂಕಿ ಹೊತ್ತಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು, ಸಾಲು ಸಾವಿನ ಸುದ್ದಿಯೇ ಕೇಳುತ್ತಾ ಇದೆ. 7,00,00,000 ಕನ್ನಡಿಗರು ಬೆಂಬಲ ಕೊಟ್ಟು ಬೆಳೆಸಿದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಆಘಾತವೇ ಎದುರಾಗುತ್ತಿದೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟಿ ದಿಢೀರ್ ಸಾವು, ಕನ್ನಡ ಸಿನಿಮಾ ಅಭಿಮಾನಿಗಳ...
ಹೌದು, ಕನ್ನಡ ಸಿನಿಮಾ ಅಭಿಮಾನಿಗಳಿಗೆ ಸಾಲು ಸಾಲು ಕನ್ನಡ ನಟಿಯರ ಸಾವಿನ ಸುದ್ದಿಯು ಸಾಕಷ್ಟು ನೋವು & ಆಘಾತವನ್ನೇ ನೀಡಿದೆ. ಅದರಲ್ಲೂ ಕನ್ನಡ ಸಿನಿಮಾ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ & ನಟಿಯರನ್ನ ಕಳೆದುಕೊಂಡು ನೋವು ತಡೆಯಲು ಆಗುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದಲೂ ಅಂದ್ರೆ ಕೊರೊನಾ ಎಂಬ ಮಹಾಮಾರಿ ಅಪ್ಪಳಿಸಿ ಹೋದ ನಂತರ ಕನ್ನಡ ಸಿನಿಮಾ ರಂಗದ ಸಾಲು ಸಾಲು ನಟ, ನಟಿಯರು ಜೀವ ಬಿಟ್ಟಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತ...

ಕನ್ನಡದ ಖ್ಯಾತ ನಟಿ ದಿಢೀರ್ ಸಾವು...
ಕನ್ನಡ ಸಿನಿಮಾ ಇಂಡಸ್ಟ್ರಿ ಮತ್ತೊಂದು ಆಘಾತ ಎದುರಿಸಿದೆ, ಕನ್ನಡ ಸಿನಿಮಾ ರಂಗದ ಹೆಸರು ಕೇಳಿದರೆ ಇಡೀ ಇಂಡಿಯಾ ಎದ್ದು ನಿಂತು ಗೌರವ ಸಲ್ಲಿಸುತ್ತದೆ. ಕನ್ನಡಿಗರ ಸಿನಿಮಾ ಕಂಡರೆ ತೆಲುಗು & ತಮಿಳು ಮಾತ್ರ ಅಲ್ಲ ಹಿಂದಿ & ಇಂಗ್ಲಿಷ್ ಮಂದಿ ಮಾತ್ರವಲ್ಲ ಇಡೀ ಪ್ರಪಂಚವೇ ಪ್ರೀತಿಯಿಂದ ಅಪ್ಪಿಕೊಳ್ಳುತ್ತೆ. ಕನ್ನಡ ಸಿನಿಮಾ ರಂಗಕ್ಕೆ ಬರೋಬ್ಬರಿ 100 ವರ್ಷಗಳ ಇತಿಹಾಸ ಇದೆ, ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟಿ ದಿಢೀರ್ ಸಾವು, ಕನ್ನಡ ಸಿನಿಮಾ ಅಭಿಮಾನಿಗಳ...
ಕನ್ನಡದ ಹಿರಿಯ ನಟಿ ಸಾವಿಗೆ ಕಂಬನಿ...
ಹೌದು, ಕೆಲವು ದಿನಗಳ ಹಿಂದಷ್ಟೇ ಹಿರಿಯ ನಟಿ ಬಿ. ಸರೋಜಾದೇವಿ ಅವರು ಮೃತಪಟ್ಟಿದ್ದರು. ಈ ಸುದ್ದಿಯ ಆಘಾತದಿಂದ ಕನ್ನಡ ಸಿನಿಮಾ ಪ್ರೇಮಿಗಳು ಹೊರಬರುವ ಮೊದಲೇ ಮತ್ತೊಂದು ಇನ್ನೊಂದು ಶಾಕ್ ಎದುರಾಗಿದೆ. ಗಟ್ಟಿಮೇಳ ಧಾರಾವಾಹಿ ಮೂಲಕ ಮನೆಮಾತಾಗಿದ್ದ ವೇದಾಂತ್ ಅಜ್ಜಿ ಪಾತ್ರವನ್ನ ನಿರ್ವಹಿಸಿದ್ದ ನಟಿ ಕಮಲಶ್ರೀ ಅವರ ಸಾವಿನ ಸುದ್ದಿ ಇದೀಗ ಭಾರಿ ದೊಡ್ಡ ಆಘಾತ ನೀಡಿದೆ ಕೋಟಿ ಕೋಟಿ ಅಭಿಮಾನಿಗಳಿಗೆ. ಕನ್ನಡದ ದೊಡ್ಡ, ದೊಡ್ಡ ನಟರ ಜೊತೆಗೆ ನಟಿಸಿದ್ದ ಕಮಲಶ್ರೀ ಅವರು ದಿಢೀರ್ ಮೃತಪಟ್ಟಿರುವ ಸುದ್ದಿ ಕೇಳಿ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಅಲ್ಲದೆ ಸೆಪ್ಟೆಂಬರ್ 30 ರಂದು ನಟಿ ಕಮಲಶ್ರೀ ಅವರು ಮೃತಪಟ್ಟಿದ್ದು, ಕನ್ನಡ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಯಾಗಿದೆ. ಹಾಗೇ ಕ್ಯಾನ್ಸರ್ ಎಂಬ ಭಯಾನಕ ಕಾಯಿಲೆಯಿಂದ ನಟಿ ಕಮಲಶ್ರೀ ಅವರು ಬಳಲುತ್ತಿದ್ದರು ಅಂತಾ ಹೇಳಲಾಗಿದ್ದು, ಈ ಸುದ್ದಿ ಬಣ್ಣದ ಲೋಕದಲ್ಲಿ ತಲ್ಲಣ ಎಬ್ಬಿಸಿದೆ.












Click it and Unblock the Notifications