ಕನ್ನಡ ಹಾಡು ಹಾಡಿ ಫೇಮಸ್ ಆಗಿದ್ದ ವೈರಲ್ ಹುಡುಗಿ ಅಪಘಾತದಲ್ಲಿ ದಿಢೀರ್... Kannada Song

ಕನ್ನಡಿಗರು ವಿಶಾಲ ಹೃದಯದವರು... ಕನ್ನಡಿಗರು ಬೆಂಬಲ ಕೊಟ್ಟರೆ ಯಾರು ಬೇಕಾದರು ರಾತ್ರೋ ರಾತ್ರಿ ಸ್ಟಾರ್ ಆಗಿಬಿಡಬಹುದು... ಅಂದಹಾಗೆ ಈ ಮಾತು ಮತ್ತೆ ಮತ್ತೆ ನಿಜವಾಗುತ್ತಿದೆ. ಸುಮಾರು 5,000 ವರ್ಷಗಳ ಇತಿಹಾಸ ಇರುವ ಕನ್ನಡ ನಾಡು & ನುಡಿಗೆ ಈಗ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಆರಾಧಿಸುವವರು ಇದ್ದಾರೆ. ಕನ್ನಡ ಭಾಷೆ ಸೋಷಿಯಲ್ ಮೀಡಿಯಾ ಯುಗದಲ್ಲಿ ಜಾಗತಿಕ ಭಾಷೆಯಾಗಿ ಬೆಳೆಯುತ್ತಿದೆ. ಹೀಗೆ ಕನ್ನಡದ ಹಾಡು ಹಾಡಿ ರಾತ್ರೋ ರಾತ್ರಿ ಫೇಮಸ್ ಆಗಿದ್ಧಳು ಒಬ್ಬ ಹುಡುಗಿ. ಹೀಗಿದ್ದಾಗಲೇ, ಕನ್ನಡ ಹಾಡು ಹಾಡಿ ಫೇಮಸ್ ಆಗಿದ್ದ ವೈರಲ್ ಹುಡುಗಿ ಅಪಘಾತದಲ್ಲಿ ದಿಢೀರ್...

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ... ಹಿಂಗೆ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಈ ಹಾಡು ಕಿವಿಗಳಿಗೆ ಬೀಳುತ್ತಿದೆ. ಅದರಲ್ಲೂ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ... ಈ ಹಾಡು ತನ್ನದೇ ಸ್ಟೈಲ್‌ನಲ್ಲಿ ಹಾಡಿದ ಹುಡುಗಿ ಈಗ ಮಂಡ್ಯ ಟು ಇಂಡಿಯಾ ಫುಲ್ ಪೇಮಸ್ ಆಗಿದ್ದಾರೆ. ಇಂಡಿಯಾದ ಮೂಲೆ ಮೂಲೆಯಲ್ಲಿ ಈ ಹಾಡನ್ನು ಟ್ರೋಲ್ ಮಾಡೋದು, ರೀಲ್ಸ್ ಮಾಡೋದು ಹೊಸ ಟ್ರೆಂಡ್ ಆಗಿ ವೈರಲ್ ಆಗ್ತಿದೆ. ಹೀಗಿದ್ದಾಗಲೇ, ಕನ್ನಡ ಹಾಡು ಹಾಡಿ ಫೇಮಸ್ ಆಗಿದ್ದ ವೈರಲ್ ಹುಡುಗಿ ಅಪಘಾತದಲ್ಲಿ ದಿಢೀರ್...

Hoovina Baanadanthe Kannada Song Girl Is Facing This Now

ವೈರಲ್ ಹುಡುಗಿ ಅಪಘಾತದಲ್ಲಿ ದಿಢೀರ್...

ಸೋಷಿಯಲ್ ಮೀಡಿಯಾ ಇಲ್ಲದೇ ಬದುಕುವುದಿಲ್ಲ ಎನ್ನುವಷ್ಟು ಯುವತಿ & ಯುವಕರು ಪ್ರಪಂಚದಲ್ಲಿ ಅಂಟಿಕೊಂಡಿದ್ದಾರೆ. ಒಂದು ಹೊತ್ತು ಊಟ ಕಡಿಮೆ ಆದ್ರೂ ಪರವಾಗಿಲ್ಲ, ಆದರೆ 1 ಜಿಬಿ ನೆಟ್ ಕಡಿಮೆ ಆಗಬಾರದು ಅನ್ನೋದು ಈಗಿನ ಯುವತಿ & ಯುವಕರ ಆಗ್ರಹ. ಸೋಷಿಯಲ್ ಮೀಡಿಯಾ ಮೂಲಕವೇ ರೀಲ್ಸ್ ಮಾಡಿ ತಿಂಗಳಿಗೆ 10 ಲಕ್ಷ ರೂಪಾಯಿ & 20 ಲಕ್ಷ ರೂಪಾಯಿ ಹಣವನ್ನು ಸಂಪಾದನೆ ಮಾಡುವ ಸೋಷಿಯಲ್ ಮೀಡಿಯಾ ಸ್ಟಾರ್ಸ್ ಇದ್ದಾರೆ. ಹೀಗಿದ್ದಾಗಲೇ, ಕನ್ನಡ ಹಾಡು ಹಾಡಿ ಫೇಮಸ್ ಆಗಿದ್ದ ವೈರಲ್ ಹುಡುಗಿ ಅಪಘಾತದಲ್ಲಿ ದಿಢೀರ್...

ಕನ್ನಡ ಹಾಡಿಂದ ವೈರಲ್ ಆಗಿದ್ದ ಹುಡುಗಿ!

ಸೋಷಿಯಲ್ ಮೀಡಿಯಾದಲ್ಲಿ ಟ್ಯಾಲೆಂಟ್ ತೋರಿಸಿದ್ರೆ ರಾತ್ರೊ ರಾತ್ರಿ ಸ್ಟಾರ್ ಆಗಿಬಿಡಬಹುದು ಬಿಡಿ! ಹೌದು, ಮಂಡ್ಯ ಮೂಲದ ಮತ್ತು ಈಗ ಮೈಸೂರಿನಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿನಿ ನಿತ್ಯಶ್ರೀ ಅವರಿಗೆ ಭೀಕರ ಅಪಘಾತವಾಗಿದೆ. 'ಹೂವಿನ ಬಾಣದಂತೆ' ಹಾಡನ್ನು ತನ್ನದೇ ಸ್ಟೈಲ್‌ನಲ್ಲಿ ಹಾಡಿ, ಆ ಮೂಲಕ ಎಲ್ಲೆಲ್ಲೂ ಹವಾ ಎಬ್ಬಿಸಿ ಟ್ರೆಂಡ್ ಹುಟ್ಟು ಹಾಕಿದ್ದರು ಇದೇ ನಿತ್ಯಶ್ರೀ ಅವರು. ಆದರೆ ಇದೀಗ ಕನ್ನಡ ಹಾಡು ಹಾಡಿ ಫೇಮಸ್ ಆಗಿದ್ದ ವೈರಲ್ ಹುಡುಗಿ ಅಪಘಾತದಲ್ಲಿ ದಿಢೀರ್ ಭೀಕರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲದೆ ನಿತ್ಯಶ್ರೀ ಭೀಕರ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಇದೀಗ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದ್ದು, ತಲೆಗೆ ಭಾರಿ ಪೆಟ್ಟು ಬಿದ್ದಿರುವ ಕಾರಣ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ ನಿತ್ಯಶ್ರೀ ಅವರ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿರುವ ಸುಳ್ಳು ಸುಳ್ಳು ಸುದ್ದಿಗಳನ್ನ ನಂಬದಂತೆ ನಿತ್ಯಶ್ರೀ ಅವರ ಅಭಿಮಾನಿಗಳು ಮನವಿ ಮಾಡ್ತಿದ್ದಾರೆ. ಹಾಗೇ ನಿತ್ಯಶ್ರೀ ಅವರು ಆದಷ್ಟು ಬೇಗ ಹುಷಾರಾಗಿ ಬಂದು ಮತ್ತೆ ಹಾಡು ಹಾಡಲಿ ಅಂತಾ ಅಭಿಮಾನಿಗಳು ಈಗ ವಿಶೇಷ ಪ್ರಾರ್ಥನೆ ಕೂಡ ಮಾಡುತ್ತಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+