Darshan Thoogudeepa: ಪವಿತ್ರಾ ಗೌಡಗೆ ಪ್ರೀತಿ ಹೆಚ್ಚಾದಾಗ ದರ್ಶನ್ ತೂಗುದೀಪನ ಹೇಗೆ ಕರೆಯುತ್ತಿದ್ದಳು?
ಡಿ-ಬಾಸ್ ಎಂಬ ಬಿರುದು ಪಡೆದ ದರ್ಶನ್ ತೂಗುದೀಪ್ ಎಷ್ಟು ಜನರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರು? ಅಂತಾ ಇದೀಗ ಜನ ಹೊರಗೆ ಮಾತನಾಡುತ್ತಿದ್ದಾರೆ. ಅದ್ರಲ್ಲೂ ಪವಿತ್ರಾ ಗೌಡ ಜೊತೆಗೆ ದರ್ಶನ್ ತೂಗುದೀಪ್ ನಡೆಸಿದ್ದ ಸರಸ ಸಲ್ಲಾಪದ ಮಾತುಗಳು ಇಡೀ ಜಗತ್ತಿಗೆ ಗೊತ್ತಾಗಿದೆ. ಪರಿಸ್ಥಿತಿ ಹೀಗಿದ್ದಾಗ, ಪವಿತ್ರಾ ಗೌಡಗೆ ಪ್ರೀತಿ ಹೆಚ್ಚಾದಾಗ ದರ್ಶನ್ ತೂಗುದೀಪನ ಹೇಗೆ ಕರೆಯುತ್ತಿದ್ದಳು? ಎಂಬ ಪ್ರಶ್ನೆಯನ್ನ ಕನ್ನಡಿಗರು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಕೇಳುತ್ತಿದ್ದಾರೆ. ಹಾಗಾದ್ರೆ ಪವಿತ್ರಾ ಗೌಡಗೆ ಪ್ರೀತಿ ಹೆಚ್ಚಾದಾಗ ದರ್ಶನ್ ತೂಗುದೀಪನ ಹೇಗೆ ಕರೆಯುತ್ತಿದ್ದಳು? ಬನ್ನಿ ತಿಳಿಯೋಣ.
ಪವಿತ್ರಾ ಗೌಡ ಹಿಂದೆ, ಹಿಂದೆ ಸುತ್ತುತ್ತಿದ್ದ ದರ್ಶನ್ ತೂಗುದೀಪ್ ಯಾವಾಗಲೂ ಹೆಂಡತಿ, ಹೆಂಡತಿ ಅಂತಾ ಪವಿತ್ರಾ ಗೌಡಳನ್ನ ಕರೆಯುತ್ತಿದ್ದ. ಅಕಸ್ಮಾತ್ ಪವಿತ್ರಾ ಗೌಡ ಒಂದು ಚೂರು ಕೋಪ ಮಾಡಿಕೊಂಡರು ಕೂಡ ಕಾಲು ಹಿಡಿಯುವ ಹಂತಕ್ಕೂ ನಟ ದರ್ಶನ್ ತೂಗುದೀಪ್ ಹೋಗುತ್ತಿದ್ದ ಅಂತಾ ದರ್ಶನ್ ವಿರೋಧಿಗಳು ಹೇಳುತ್ತಾರೆ. ಪೊಲೀಸರು ರೇಣುಕಾಸ್ವಾಮಿಯ ಕೊಲೆ ಕೇಸ್ ತನಿಖೆ ನಡೆಸುವಾಗ, ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಇರುವ ಖಾಸಗಿ ಸಂಬಂಧ ಕೂಡ ಊರು ಬಾಗಲು ಆಗಿದೆ. ಪರಿಸ್ಥಿತಿ ಹೀಗಿದ್ದಾಗ ದರ್ಶನ್ ಜೊತೆಗೆ, ಪ್ರೀತಿ ಹೆಚ್ಚಾದ ಸಮಯದಲ್ಲಿ ದರ್ಶನ್ ತೂಗುದೀಪನ ಪವಿತ್ರಾ ಗೌಡ ಹೇಗೆ ಕರೆಯುತ್ತಿದ್ದಳು?

ಪವಿತ್ರಾ ಗೌಡ ಲವ್ಸ್ ದರ್ಶನ್ ತೂಗುದೀಪ?
ದರ್ಶನ್ ತೂಗುದೀಪ ಜೊತೆಗೆ ಪ್ರೀತಿಸಲು ಆರಂಭಿಸಿದ ಪವಿತ್ರಾ ಗೌಡ ಕೊನೆ ಕೊನೆಯಲ್ಲಿ, ದರ್ಶನ್ ತೂಗುದೀಪ್ ಜುಟ್ಟು ಹಿಡಿದು ಆಡಿಸಲು ಪ್ರಾರಂಭ ಮಾಡಿದ್ದಳು ಎಂಬ ಆರೋಪ ಇದೆ. ಪರಿಸ್ಥಿತಿ ಹೀಗಿದ್ದಾಗ ಪವಿತ್ರಾ ಗೌಡ ಕೂಡ ದರ್ಶನ್ ತೂಗುದೀಪ್ ತನ್ನ ಹಿಡಿತದಲ್ಲೇ ಇರಲು ಏನು ಬೇಕೋ ಅದನ್ನೇ ಮಾಡುತ್ತಿದ್ದರು ಎಂಬ ಆರೋಪ ಇತ್ತು. ಅಲ್ಲದೆ ದರ್ಶನ್ ತೂಗುದೀಪ್‌ನ ಪವಿತ್ರಾ ಗೌಡ ಪ್ರೀತಿ ಹೆಚ್ಚಾದ ಸಮಯದಲ್ಲೆಲ್ಲ 'ಸುಬ್ಬ ಸುಬ್ಬ' ಅಂತಾನೇ ಕರೆಯುತ್ತಿದ್ದಳಂತೆ ಎನ್ನಲಾಗಿದೆ.
ಬಳ್ಳಾರಿ ಜೈಲಿನ ಕೋಣೆಗೆ ನುಗ್ಗಿ...
ಬಳ್ಳಾರಿ ಜೈಲಿನ ಎದುರು ತನ್ನ ಎರಡೂ ಬೆರಳುಗಳನ್ನ ಅಂದ್ರೆ ಮಧ್ಯದ ಬೆರಳನ್ನು ತೋರಿಸಿ ಅಸಹ್ಯವಾಗಿ ಮೀಡಿಯಾ ಕ್ಯಾಮೆರಾಗೆ ಸನ್ನೆ ಮಾಡಿದ್ದ ದರ್ಶನ್ ತೂಗುದೀಪ್‌ಗೆ ವಾರ್ನಿಂಗ್ ಕೊಡಲಾಗಿದೆ. ಯಾಕಂದ್ರೆ ದರ್ಶನ್ ತೂಗುದೀಪ್ ಇದೇ ರೀತಿ ಆಡುತ್ತಿದ್ದರೆ ಹೊರ ಹೋಗಲು ಬಿಡಲ್ಲ ಎಂದು ಎಚ್ಚರಿಸಲಾಗಿದೆ. ಹೀಗಾಗಿ ಬಳ್ಳಾರಿ ಜೈಲಿನ ಜೈಲರ್, ದರ್ಶನ್ ತೂಗುದೀಪ್ ಜೈಲಿನ ಕೋಣೆಗೆ ನುಗ್ಗಿ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಈ ರೀತಿ ಅಹಂಕಾರ ಬಿಡು, ಇಲ್ಲ ಅಂದ್ರೆ ಸರಿಯಾಗಿ ಪಾಠ ಕಲಿಸುತ್ತೇವೆ ಅಂತಾ ಎಚ್ಚರಿಕೆ ನೀಡಿದ್ದಾರಂತೆ.
ಒಟ್ನಲ್ಲಿ ದರ್ಶನ್ ತೂಗುದೀಪ್ ಜೀವನದಲ್ಲಿ ಇಷ್ಟೆಲ್ಲಾ ಅನುಭವಿಸಿದ್ದರೂ ಬುದ್ಧಿ ಕಲಿತಿಲ್ಲ ಅಂತಾ ಕಾಣುತ್ತೆ. ಇದೇ ಕಾರಣಕ್ಕೆ ಮತ್ತೆ ಮತ್ತೆ ಬಳ್ಳಾರಿ ಜೈಲಿನಲ್ಲಿ ಕಿರಿಕ್ ತೆಗೆಯುತ್ತಿದ್ದು, ದರ್ಶನ್ ತೂಗುದೀಪ್ ಇದೇ ರೀತಿ ವರ್ತನೆ ಮುಂದುವರಿಸಿದರೆ ಬೇಲ್ ಅಂದ್ರೆ ಜಾಮೀನನ್ನ ಪಡೆಯುವುದು & ಜೈಲಿಂದ ಹೊರ ಬರುವುದು ಕೂಡ ಕಷ್ಟ ಆಗಲಿದೆ, ಎಂಬ ಅಭಿಪ್ರಾಯ ಇದೀಗ ಕೇಳಿಬಂದಿದೆ.












Click it and Unblock the Notifications