ಆಗಸ್ಟ್ 15 ಶುಕ್ರವಾರ ಡಿ-ಬಾಸ್ ದರ್ಶನ್ ತೂಗುದೀಪ್ ಡೆವಿಲ್ ಸಿನಿಮಾ ರಿಲೀಸ್ ಸಾಧ್ಯತೆ... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಕಳೆದ 25 ವರ್ಷಗಳಿಂದ ಸಾಲು ಸಾಲು ಸಿನಿಮಾಗಳನ್ನ ನೀಡುತ್ತಾ ಬಂದಿರುವ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್, ಇದೀಗ ಮತ್ತೊಂದು ಭರ್ಜರಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಡಲು ಬರ್ತಿದ್ದಾರೆ ಅಂತಾ ಅಭಿಮಾನಿಗಳು ನಿರೀಕ್ಷೆಯ ಬೆಟ್ಟವನ್ನೇ ಎದೆಯಲ್ಲಿ ಇದೀಗ ಇಟ್ಟುಕೊಂಡು ಕಾಯುತ್ತಿದ್ದರು. ಹೀಗಿದ್ದಾಗಲೇ, ಆಗಸ್ಟ್ 15 ಶುಕ್ರವಾರ ಡಿ-ಬಾಸ್ ದರ್ಶನ್ ತೂಗುದೀಪ್ ಡೆವಿಲ್ ಸಿನಿಮಾ ರಿಲೀಸ್ ಸಾಧ್ಯತೆ...
ಹೌದು, ಕನ್ನಡ ಸಿನಿಮಾ ರಂಗದಲ್ಲಿ ನಿರ್ಮಾಪಕರು ಅನ್ನದಾತರು & ನಿರ್ಮಾಪಕರು ಇಲ್ಲದೇ ಹೋಗಿದ್ದರೆ ಯಾವ ಹೀರೋ ಅಥವಾ ಹೀರೋಯಿನ್ ಕೂಡ ಬದುಕಲು ಆಗೋದಿಲ್ಲ ಅನ್ನೋ ಮಾತು ಇದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನಿರ್ಮಾಪಕರಿಗೆ ಸಾಕಷ್ಟು ಗೌರವ ನೀಡುತ್ತಾರೆ & ನಿರ್ಮಾಪಕರನ್ನ ಕಂಡರೆ ಎದ್ದು ನಿಂತು ಗೌರವ ಕೊಡುತ್ತಾರೆ ಅನ್ನೋದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೊಟಿ ಅಭಿಮಾನಿಗಳ ಮಾತು. ಹೀಗಿದ್ದಾಗಲೇ, ಆಗಸ್ಟ್ 15 ಶುಕ್ರವಾರ ಡಿ-ಬಾಸ್ ದರ್ಶನ್ ತೂಗುದೀಪ್ ಡೆವಿಲ್ ಸಿನಿಮಾ ರಿಲೀಸ್ ಸಾಧ್ಯತೆ...

ಆಗಸ್ಟ್ 15 ಶುಕ್ರವಾರ ಡಿ-ಬಾಸ್...
ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದ ಕೋಟಿ & ಕೋಟಿ ಅಭಿಮಾನಿಗಳಿಗೆ ಇದೀಗ ಭಾರಿ ಭರ್ಜರಿ ಸುದ್ದಿ ಸಿಕ್ಕಂತೆ ಆಗುತ್ತಿದೆ. ಯಾಕಂದ್ರೆ 2023 ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿದ್ದ ಕಾಟೇರ ಸಿನಿಮಾ ನಂತರ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಯಾವುದೇ ಸಿನಿಮಾ ಬಂದಿಲ್ಲ. ಈ ನೋವಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇರುವಾಗಲೇ, ಆಗಸ್ಟ್ 15 ಶುಕ್ರವಾರ ಡಿ-ಬಾಸ್ ದರ್ಶನ್ ತೂಗುದೀಪ್ ಡೆವಿಲ್ ಸಿನಿಮಾ ರಿಲೀಸ್ ಸಾಧ್ಯತೆ...












Click it and Unblock the Notifications