Darshan Thoogudeepa: ಬಳ್ಳಾರಿ ಜೈಲಿಗೆ ಸೋಮವಾರವೇ ಮತ್ತೆ ಡಿ-ಬಾಸ್ ದರ್ಶನ್ ತೂಗುದೀಪ್ ಶಿಫ್ಟ್?
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅಂದ್ರೆ ಬಾಕ್ಸ್ ಆಫಿಸ್ ಸುಲ್ತಾನ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅಂದ್ರೆ ಕನ್ನಡ ಸಿನಿಮಾ ರಂಗದ ಕಿಂಗ್, ಡಿ-ಬಾಸ್ ದರ್ಶನ್ ಹೆಸರಲ್ಲೇ ಒಂದು ರಾಜನ ಗತ್ತು ಇದೆ... ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳು ದರ್ಶನ್ ತೂಗುದೀಪ್ ಅವರನ್ನು ಹೊಗಳುತ್ತಾರೆ.
ಆದರೆ ರೇಣುಕಾಸ್ವಾಮಿಯ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೆಲವು ದಿನಗಳ ಹಿಂದಷ್ಟೇ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಬಂದಿದ್ದರು. ಆದರೆ ಇದೀಗ ದಿಢೀರ್, ಬಳ್ಳಾರಿ ಜೈಲಿಗೆ ಸೋಮವಾರವೇ ಮತ್ತೆ ಡಿ-ಬಾಸ್ ದರ್ಶನ್ ತೂಗುದೀಪ್ ಶಿಫ್ಟ್? ಮುಂದೆ ಓದಿ.

ಡಿ-ಬಾಸ್ ದರ್ಶನ್ ಬಳ್ಳಾರಿ ಜೈಲಿಗೆ....
ಅಂದಹಾಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಒಂದಾದ ನಂತರ ಒಂದು ಸಂಕಷ್ಟ, ಸಮಸ್ಯೆಗಳು ಇದೀಗ ಎದುರಾಗುತ್ತಿವೆ. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೀಗ ಎದುರಾಗುತ್ತಿರುವ ಕಂಟಕಗಳನ್ನ ನೋಡಿ ಕೋಟಿ, ಕೋಟಿ ಅಭಿಮಾನಿಗಳು ಕೂಡ ಕಣ್ಣೀರನ್ನ ಹಾಕುವ ಸ್ಥಿತಿ ಬಂದಿದೆ. ಅದರಲ್ಲೂ ಬೆನ್ನು ಮೂಳೆ ನೋವಿನ ಹಿನ್ನೆಲೆ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಹೊರಗೆ ಬಂದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧ ಬೆಂಗಳೂರು ಪೊಲೀಸರು ಈಗ....
ಹೌದು, ಮಾನ್ಯ ಕರ್ನಾಟಕ ಹೈಕೋರ್ಟ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ತೀವ್ರ ಅನಾರೋಗ್ಯದ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಿ ಚಿಕಿತ್ಸೆಗೆ ಅಂತಾ ಅವಕಾಶ ಕೂಡ ಕಲ್ಪಿಸಿದೆ. ಹೀಗಿದ್ದಾಗ ಕರ್ನಾಟಕ ಪೊಲೀಸರು, ಎಸ್‌ಪಿಪಿ ಅವರ ಸಹಾಯದಿಂದ ಮೇಲ್ಮನವಿ ಅಂದ್ರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮಧ್ಯಂತರ ಜಾಮೀನು ರದ್ದು ಮಾಡಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಡಿ-ಬಾಸ್ ಮಧ್ಯಂತರ ಜಾಮೀನು ರದ್ದು?
ಸೋಮವಾರ ಅಂದ್ರೆ ನಾಳೆಯೇ, ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಮೇಲ್ಮನವಿ ಸಲ್ಲಿಸಿ ಮನವಿ ಮಾಡುವ ನಿರೀಕ್ಷೆಯು ಇದೆ. ಈ ವಿಚಾರವನ್ನ ತಿಳಿದ ಕೂಡಲೇ ಡಿ-ಬಾಸ್ ದರ್ಶನ್ ತೂಗುದೀಪ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವ್ರ ಅಭಿಮಾನಿಗಳಿಗೆ ತೀವ್ರ ಆಘಾತವಾಗಿದೆ. ಮತ್ತೊಂದು ಕಡೆ ಮಾನ್ಯ ಸುಪ್ರೀಂ ಕೋರ್ಟ್, ದರ್ಶನ್ ತೂಗುದೀಪ್ ಅವರ ಈ ಮಧ್ಯಂತರ ಜಾಮೀನು ರದ್ದು ಅಂದ್ರೆ ಕ್ಯಾನ್ಸಲ್ ಮಾಡಿದರೆ ನಾಳೆಯೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿ ಜೈಲು ಸೇರುವ ಸಾಧ್ಯತೆ ದಟ್ಟವಾಗಿದೆ.
ಡಿ-ಬಾಸ್‌ಗೆ ಆಘಾತ ನೀಡುತ್ತಾರಾ ಪೊಲೀಸರು?
ಒಟ್ನಲ್ಲಿ ದಾಸ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸಾಲು ಸಾಲು ಕಂಟಕಗಳು ಇದೀಗ ಎದುರಾಗುತ್ತಿದ್ದು, ನೆಮ್ಮದಿಯಾಗಿ ಇರಲು ಆಗುತ್ತಿಲ್ಲ. ಅದ್ರಲ್ಲೂ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ಪಡೆಯುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪೊಲೀಸರು ಮತ್ತೊಮ್ಮೆ ಆಘಾತನ ನೀಡಲು ಸಜ್ಜಾಗಿದ್ದಾರೆ ಅಂತಾ ಅಭಿಮಾನಿಗಳಿಗೆ ಅನ್ನಿಸುತ್ತಿದೆ. ಇನ್ನೇನು ಮೇಲ್ಮನವಿಯನ್ನ ಸಲ್ಲಿಸಲು ಅಂತಿಮ ಹಂತದ ತಯಾರಿಗಳು ಸಾಗಿದ್ದು, ಸೋಮವಾರ ಅಂದ್ರೆ ನಾಳೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ.
ದರ್ಶನ್ ತೂಗುದೀಪ್ ಅವರ ಬೇಲ್ ಕ್ಯಾನ್ಸಲ್?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಜೋರಾಗಿದ್ದು, ಬಳ್ಳಾರಿ ಜೈಲಿನಿಂದ ಹೊರ ಬಂದು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಬೆನ್ನು ಮೂಳೆಯಲ್ಲಿ ಸಮಸ್ಯೆ ಇರುವ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬೆಂಗಳೂರಿನ ಬಹುದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಐಷಾರಾಮಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಮಯದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಹೊಸ ಟೆನ್ಷನ್ ಶುರುವಾಗಿದ್ದು, ದರ್ಶನ್ ತೂಗುದೀಪ್ ಜಾಮೀನು ಅಂದ್ರೆ ಬೇಲ್ ಕ್ಯಾನ್ಸಲ್ ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications