Darshan Thoogudeepa: ಪವಿತ್ರಾ ಗೌಡ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿ ಬಳಗದ ವಿರುದ್ಧ ರೊಚ್ಚಿಗೆದ್ದು...

ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ನಡುವೆ ಇದ್ದ ಸ್ನೇಹ ಹಾಳಾಗಿ ಹೋಗಿ, ಇಬ್ಬರೂ ದೂರ ದೂರ ಆಗಿದ್ದಾರೆ. ಎದುರಿಗೆ ಬಂದರೂ ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಒಬ್ಬರ ಮುಖ ನೋಡಿ ಮತ್ತೊಬ್ಬರು ಮಾತನಾಡುತ್ತಿಲ್ಲ. ರೇಣುಕಾಸ್ವಾಮಿಯ ಭೀಕರ ಕೊಲೆ ನಂತರ ಎಲ್ಲವೂ ಬದಲಾಗಿ ಹೋಗಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ಹೆಂಡತಿ & ಅಮ್ಮ ಮತ್ತು ತಮ್ಮ ಕೂಡ ಪವಿತ್ರಾ ಗೌಡ ಕಂಡರೆ ಕೆಂಡವಾಗಿದ್ದಾರೆ.

ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕೋಟಿ, ಕೋಟಿ ಅಭಿಮಾನಿಗಳು ದೇಶದ ಮೂಲೆ ಮೂಲೆಯಲ್ಲೂ ಇದ್ದಾರೆ. ದರ್ಶನ್ ತೂಗುದೀಪ್ ಅವರು ಎಲ್ಲೇ ಹೋದರೂ ಪ್ರೀತಿಸುತ್ತಾರೆ. ಹೀಗಾಗಿ ಡಿ-ಬಾಸ್.. ಡಿ-ಬಾಸ್.. ಅನ್ನೋ ಕೂಗು ಎಲ್ಲೆಲ್ಲೂ ಕೇಳಿ ಬರುತ್ತಲೇ ಇರುತ್ತದೆ. ಡಿ-ಬಾಸ್.. ಡಿ-ಬಾಸ್.. ಇದು ದರ್ಶನ್ ಅವರ ಅಭಿಮಾನಿಗಳು ಇಟ್ಟಿರುವ ಪ್ರೀತಿಯ ಹೆಸರು. ಇಂತಹ ಸಮಯದಲ್ಲೇ, ಪವಿತ್ರಾ ಗೌಡ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿ ಬಳಗದ ವಿರುದ್ಧ ರೊಚ್ಚಿಗೆದ್ದು...

Darshan Thoogudeepa Friend Pavithra Gowda Said This On Ugadi Festival

ಪವಿತ್ರಾ ಗೌಡ ಡಿ-ಬಾಸ್ ದರ್ಶನ್ ವಿರುದ್ಧ....

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಹೇಗಿದೆ ಅಂತ ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಅಭಿಮಾನಿಗಳು ಸಾಗರದಂತೆ ಹರಿದು ಬರುತ್ತಾರೆ & ಸಿನಿಮಾ ನೋಡಿ ಕುಣಿದಾಡುತ್ತಾರೆ. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕಷ್ಟ ಅಂತ ಬಂದ್ರೆ ಕೋಟಿ ಕೋಟಿ ಅಭಿಮಾನಿ ಬಳಗ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್‌ರ ರಕ್ಷಣೆಗೆ ಓಡೋಡಿ ಬರುತ್ತಾರೆ. ಹೀಗಿದ್ದಾಗಲೇ, ಪವಿತ್ರಾ ಗೌಡ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದು...

ಪವಿತ್ರಾ ಗೌಡ ಡಿ-ಬಾಸ್ ಅಭಿಮಾನಿಗಳ ವಿರುದ್ಧ...

ಡಿ-ಬಾಸ್ ದರ್ಶನ್ ತೂಗುದೀಪ್‌ ಕನ್ನಡ ಸಿನಿಮಾ ರಂಗದ ಕಿಂಗ್ ಅಂತಾ ದರ್ಶನ್ ತೂಗುದೀಪ್‌ ಅವರ ಅಭಿಮಾನಿಗಳು ಹೇಳುತ್ತಾರೆ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನರಳಿರುವ ಡಿ-ಬಾಸ್ ದರ್ಶನ್ ತೂಗುದೀಪ್‌ & ಜೊತೆಗಾರರು ನೋವಿನಲ್ಲಿ ಇದ್ದಾರೆ. ಇಂತಹ ಸಮಯದಲ್ಲೇ ಪವಿತ್ರಾ ಗೌಡ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್‌ ಅಭಿಮಾನಿಗಳು ಗರಂ ಆಗಿದ್ದರು. ಮತ್ತೊಂದು ಕಡೆ ಯುಗಾದಿ ಹಬ್ಬದ ದಿನ ಪವಿತ್ರಾ ಗೌಡ ಹಾಕಿರುವ ಪೋಸ್ಟ್ ಬೆಂಕಿಯನ್ನೇ ಹೊತ್ತಿಸಿದ್ದು, ಇದು ಡಿ-ಬಾಸ್ ದರ್ಶನ್ ತೂಗುದೀಪ್‌ ಅಭಿಮಾನಿಗಳ ವಿರುದ್ಧವೇ ಪವಿತ್ರಾ ಗೌಡ ಹಾಕಿದ್ದು ಎಂಬ ಚರ್ಚೆ ಶುರುವಾಗಿದೆ.

ಪವಿತ್ರಾ ಗೌಡ ಇದೀಗ ಹಾಕಿರುವ ಪೋಸ್ಟ್‌ನಲ್ಲಿ, ಯುಗಾದಿ ಹಬ್ಬದ ಶುಭಾಶಯ ಕೋರುತ್ತಾ ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ, ಆದರೆ ಅದು ನನ್ನನ್ನು ಮುಟ್ಟಲು ಸಾಧ್ಯ ಇಲ್ಲ. ಋಣಾತ್ಮಕ ವಿಚಾರವೇ ತುಂಬಿರುವ ಜಗತ್ತಿನಲ್ಲಿ ನಿಮ್ಮ ದೃಷ್ಟಿ ಪಾಸಿಟಿವ್ ಆಗಿರಲಿ ಅಂತಾನೇ ಹೊಸ ಪೋಸ್ಟ್ ಹಾಕಿದ್ದಾರೆ ಪವಿತ್ರಾ ಗೌಡ. ಈ ಪೋಸ್ಟ್ ಕುರಿತಾಗಿ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್‌ ಅಭಿಮಾನಿಗಳು ಕೂಡ ಚರ್ಚೆ ಶುರು ಮಾಡಿದ್ದು, ಗರಂ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+