Darshan Thoogudeepa: ಡಿ-ಬಾಸ್ 65 ಕೋಟಿ ರೂಪಾಯಿಗೆ ಹರಾಜಿನಲ್ಲಿ ಆರ್‌ಸಿಬಿ...
ಡಿ-ಬಾಸ್ ದರ್ಶನ್ ಅವರು ಕಲಿಯುಗದ ಕುಬೇರ, ದಾನ ಮಾಡುವ ವಿಚಾರದಲ್ಲಿ ಡಿ-ಬಾಸ್ ದರ್ಶನ್ ಅವರು ಕಲಿಯುಗದ ಕರ್ಣ, ಅಂತಾ ಹೇಳುತ್ತಾರೆ ಡಿ-ಬಾಸ್ ದರ್ಶನ್ ಅವರ ಫ್ಯಾನ್ಸ್. ಡಿ-ಬಾಸ್ ದರ್ಶನ್ ತೂಗುದೀಪ್ 1000 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದು, ಕರ್ನಾಟಕದ ಜನರಿಗಾಗಿ ಪ್ರತಿವರ್ಷ 100 ಕೋಟಿ ರೂಪಾಯಿ ದಾನ ಮಾಡುತ್ತಾರೆ ಅಂತಾನೇ ಹೇಳುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು...
ಆದರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈ ಬಗ್ಗೆ ಆಗಲಿ ಅಥವಾ ತಮ್ಮ ಆಸ್ತಿ ಎಷ್ಟು ಕೋಟಿ ರೂಪಾಯಿ ಇದೆ ಎಂಬುದರ ಬಗ್ಗೆ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗೆ, 1000 ಕೋಟಿ ರೂಪಾಯಿ, 100 ಕೋಟಿ ರೂಪಾಯಿ... ಅನ್ನೋದೆಲ್ಲಾ ಗಾಳಿ ಸುದ್ದಿ ಅನ್ನೋ ವಾದ ಕೂಡ ಇದೆ. ಹೀಗೆ ಇದ್ದಾಗಲೇ, ಡಿ-ಬಾಸ್ 65 ಕೋಟಿ ರೂಪಾಯಿಗೆ ಹರಾಜಿನಲ್ಲಿ ಆರ್‌ಸಿಬಿ...

25 ಕೋಟಿ ರೂಪಾಯಿಗೂ ಹೆಚ್ಚು...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆನೆ ಇದ್ದಂತೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು ನಾಯಿ ಇದ್ದಂತೆ ಅಂತಾ ಹೇಳುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗೆ ಇದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈಗ ಬೆನ್ನು ನೋವಿನ ಪರಿಣಾಮ ಆಸ್ಪತ್ರೆಯ ಹಾಸಿಗೆ ಮೇಲೆ ವಿಲವಿಲ ಒದ್ದಾಡುತ್ತಾ ಚಿಕಿತ್ಸೆಯ ಪಡೆಯುತ್ತಿದ್ದಾರೆ. ಇಂತಹ ಸಮಯದಲ್ಲೇ....
25 ಕೋಟಿ ರೂಪಾಯಿಗೂ ಹೆಚ್ಚು... ಅಂದಹಾಗೆ ಇದು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಂಬ ಸುದ್ದಿ ಗಾಂಧಿ ನಗರ ಅಂದರೆ, ಕನ್ನಡ ಸಿನಿಮಾ ರಂಗದ ಹೃದಯ ಭಾಗದಲ್ಲಿ ಓಡಾಡುತ್ತಿರುವ ವಿಚಾರ. ಆದರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, 25 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆಯನ್ನ ಸಿನಿಮಾ ಮಾಡಲು ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಅಧಿಕೃತ ಮಾಹಿತಿ ಇಲ್ಲ.
65 ಕೋಟಿ ರೂಪಾಯಿಗೆ ಹರಾಜಿನಲ್ಲಿ....
ಹೀಗಾಗಿಯೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಅಷ್ಟೆಲ್ಲಾ ಸಂಭಾವನೆ ಇಲ್ಲ ಎಂಬ ಆರೋಪದ ಮಾತುಗಳು ಕೂಡ ಶತ್ರುಗಳಿಂದ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ, ಡಿ-ಬಾಸ್ 65 ಕೋಟಿ ರೂಪಾಯಿಗೆ ಹರಾಜಿನಲ್ಲಿ ಆರ್‌ಸಿಬಿ ಖರೀದಿ ಮಾಡಬೇಕು ಎಂಬ ಒತ್ತಾಯದ ಮಾತುಗಳನ್ನ ಇದೀಗ ಅಭಿಮಾನಿಗಳು ಆಡುತ್ತಿದ್ದಾರೆ.
ಈಗ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಪೋಸ್ಟ್ ಹಾಕುತ್ತ, ಆರ್‌ಸಿಬಿ ಟೀಂಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವ್ರನ್ನ ಭರ್ಜರಿ 65 ಕೋಟಿ ರೂಪಾಯಿಗೆ ಸೇರಿಸಿಕೊಂಡ ಬೆಂಗಳೂರು ತಂಡ ಅಂತಾ ಪೋಸ್ಟ್‌ಗಳನ್ನ ಹಾಕುತ್ತಿದ್ದಾರೆ. ಅಲ್ಲದೆ ಈ ಮಾತು ನಿಜವಾಗಲಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬೇಗ ಗುಣಮುಖರಾಗಿ ಹೊರಗೆ ಬಂದು ಮೊದಲಿನ ರೀತಿ ಬಾಳಲಿ ಅಂತಾ ಅಭಿಮಾನಿಗಳು ಇದೀಗ ಆಶಿಸುತ್ತಿದ್ದಾರೆ.
ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿಗೆ?
ಸಮಸ್ಯೆ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೀಗ ಮತ್ತೊಂದು ಟೆನ್ಷನ್ ಕಾಡುತ್ತಿದೆ. ಅದು ಏನಂದ್ರೆ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಾರಾ? ಎಂಬ ಆತಂಕ ಇದೀಗ ಅಭಿಮಾನಿಗಳಲ್ಲಿ ಭಾರಿ ಕಾಡುತ್ತಿದೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಕೂಡ ಸಿಗಲಿದೆ. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪೂರ್ಣ ಪ್ರಮಾಣದ ಜಾಮೀನು ಕೊಡಿಸಲು ಈ ಸಮಯದಲ್ಲೇ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ರೇಣುಕಾಸ್ವಾಮಿ ಮರ್ಡರ್ ಕಹಾನಿ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.












Click it and Unblock the Notifications