ಕೆಟ್ಟದಾಗಿ ಮೆಸೇಜ್ ಮಾಡಿದ್ದ ಆರೋಪ, 43 ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಕಂಟಕ... Darshan Thoogudeepa
ಕನ್ನಡ
ಸಿನಿಮಾ ರಂಗದ ಸ್ಟಾರ್ ಆಗಿ ಚಾಲೆಂಜಿಂಗ್ ಸ್ಟಾರ್ ಅನ್ನೋ ಬಿರುದು ಪಡೆದು ಮುಂದೆ ಡಿ-ಬಾಸ್ ಪಟ್ಟದಲ್ಲಿ ಭದ್ರವಾಗಿ ಕೂತಿದ್ದ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಡೆವಿಲ್ ಸಿನಿಮಾ ಮೂಲಕ ದೊಡ್ಡ ಸಂಚಲನ ಸೃಷ್ಟಿ ಮಾಡಲು ಸಜ್ಜಾಗಿದ್ರು. ಸುಮಾರು 100 ಕೋಟಿ ರೂಪಾಯಿ ಬಜೆಟ್ ಮೂಲಕ ಭರ್ಜರಿ 1000 ಕೋಟಿ ರೂಪಾಯಿ ಕೆಲೆಕ್ಷನ್ ಮಾಡಲು ಡಿ-ಬಾಸ್ ಡೆವಿಲ್ ಸಿನಿಮಾ ಸಜ್ಜಾಗಿದೆ ಅಂತಾನೇ ಅಭಿಮಾನಿಗಳು ಕೂಡ ಸಂಭ್ರದಲ್ಲಿ ಇದ್ದರು. ಹೀಗಿದ್ದಾಗಲೇ, ಕೆಟ್ಟದಾಗಿ ಮೆಸೇಜ್ ಮಾಡಿದ್ದ ಆರೋಪ, 43 ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಕಂಟಕ... id="toptextpromo"> id='are-slot-1' class='oiad oi-axt oiadv'> id='top-searched-articles'>ಕನ್ನಡ
ಸಿನಿಮಾ ಇಂಡಸ್ಟ್ರಿ ಇದೀಗ ದೊಡ್ಡ & ದೊಡ್ಡ ಸಂಚಲನ ಎದುರಿಸುತ್ತಿದ್ದು, ಯಾವಾಗ ಏನು ಆಗುತ್ತೆ? ಅನ್ನೋ ಭಯ ಕೂಡ ಕಾಡುತ್ತಿದೆ. 100 ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಪ್ರತಿ ವರ್ಷ ಸಾವಿರ ಸಾವಿರ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತದೆ. ಇದೇ ಕಾರಣಕ್ಕೆ ಇಡೀ ಜಗತ್ತಿನಾದ್ಯಂತ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ದೊಡ್ಡ ಗೌರವ & ಪ್ರೀತಿ ಕೂಡ ಇದೆ. ಆದ್ರೆ ಈ ಸಮಯದಲ್ಲಿ ಸಾವು, ಕೊಲೆ, ಡಿವೋರ್ಸ್ ಸುದ್ದಿಗಳು ಭಯ ಹುಟ್ಟಿಸುತ್ತಿವೆ. ಹೀಗಿದ್ದಾಗಲೇ, ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಆರೋಪ, 43 ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಕಂಟಕ... id='are-slot-2' class='oiad oi-axt oiadv'>












Click it and Unblock the Notifications