15 ಕೋಟಿ ರೂಪಾಯಿ ಬೆಲೆಯ ಡಿ-ಬಾಸ್ ದರ್ಶನ್ ತೂಗುದೀಪ್ ರಾಜರಾಜೇಶ್ವರಿ ಮನೆ ಕೆಡವಲು ಸಂಚು... Darshan Thoogudeepa

ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ & ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್ ಅವರು ಇದೀಗ ಮತ್ತೊಮ್ಮೆ ಕಂಟಕ ಎದುರಿಸುತ್ತಿದ್ದಾರೆ. ಹಾಗೇ ಅಭಿಮಾನಿಗಳಿಗೆ ಕೂಡ ಸಿಕ್ಕಾಪಟ್ಟೆ ಟೆನ್ಷನ್ ಶುರುವಾಗಿದ್ದು, ಡೆವಿಲ್ ಸಿನಿಮಾ 2025 ವರ್ಷದಲ್ಲೇ ರಿಲೀಸ್ ಆಗುತ್ತಾ? ಅಥವಾ 2026 ತನಕ ಕಾಯಬೇಕಾ? ಅನ್ನೋ ಟೆನ್ಷನ್ & ಭಯ ಶುರುವಾಗಿದೆ. ಹೀಗಿದ್ದಾಗಲೇ, 15 ಕೋಟಿ ರೂಪಾಯಿ ಬೆಲೆಯ ಡಿ-ಬಾಸ್ ದರ್ಶನ್ ತೂಗುದೀಪ್ ರಾಜರಾಜೇಶ್ವರಿ ಮನೆ ಕೆಡವಲು ಸಂಚು...

ಹೌದು, ಕನ್ನಡ ಸಿನಿಮಾ ರಂಗ ಅಂದ್ರೆ ದೇವರು ಮತ್ತು ದೇವಸ್ಥಾನದ ಸಮಾನ ನೋಡುತ್ತಿದ್ದ ಕಾಲ ಇತ್ತು. ಆದರೆ ಇದೀಗ ಕನ್ನಡ ಸಿನಿಮಾ ರಂಗದಲ್ಲಿ ಬರೀ ಲೈಂಗಿಕ ದೌರ್ಜನ್ಯ ಆರೋಪ, ಹುಡುಗಿಯರ ಜೊತೆಗೆ ಅಸಭ್ಯ ವರ್ತನೆ ತೋರಿಸುವುದು.. ಹೀಗೆ ಸಾಲು ಸಾಲು ಆರೋಪ ಮಾಡಲಾಗುತ್ತಿದೆ. ಇಂತಹ ಸಮಯದಲ್ಲೇ ಕನ್ನಡ ಸಿನಿಮಾ ರಂಗದ ಅತಿದೊಡ್ಡ ಸ್ಟಾರ್ ನಟನ ವಿರುದ್ಧವೇ ಭೀಕರ ಕೊಲೆ ಆರೋಪ ಹೊರಿಸಿ, ಸುಳ್ಳು & ಸುಳ್ಳು ಆರೋಪಗಳನ್ನ ಮಾಡಲಾಗುತ್ತಿದೆ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ, 15 ಕೋಟಿ ರೂಪಾಯಿ ಬೆಲೆಯ ಡಿ-ಬಾಸ್ ದರ್ಶನ್ ತೂಗುದೀಪ್ ರಾಜರಾಜೇಶ್ವರಿ ಮನೆ ಕೆಡವಲು ಸಂಚು...

Darshan Thoogudeepa Fans Are Saying This About Rajarajeshwari House

15 ಕೋಟಿ ರೂಪಾಯಿ ಬೆಲೆಯ...

ಹೌದು, ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಒಬ್ಬ ಕಾಮುಕ & ಆತನಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸರಿಯಾಗೇ ಪಾಠ ಕಲಿಸಿದ್ದಾರೆ ಅನ್ನೋ ವಾದ ಮಾಡುತ್ತಿದ್ದಾರೆ ಅಭಿಮಾನಿಗಳು. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೂ & ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಕ್ಕೂ ಸಂಬಂಧವೆ ಇಲ್ಲ, ಅನ್ನೋ ವಾದ ಕೂಡ ಮಾಡಲಾಗುತ್ತಿದೆ. ಹೀಗಿದ್ದಾಗಲೇ, 15 ಕೋಟಿ ರೂಪಾಯಿ ಬೆಲೆಯ ಡಿ-ಬಾಸ್ ದರ್ಶನ್ ತೂಗುದೀಪ್ ರಾಜರಾಜೇಶ್ವರಿ ಮನೆ ಕೆಡವಲು ಸಂಚು...

15 ಕೋಟಿ ರೂಪಾಯಿ ಬೆಲೆಯ...

ಹೌದು, ರಾಜರಾಜೇಶ್ವರಿ ನಗರದಲ್ಲಿ ಇರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆಯು ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಹಲವು ದಿನಗಳಿಂದ ಕೂಡ ಇದೆ. ಆದರೆ, ಒತ್ತುವರಿ ತೆರವು ಮಾಡಲು ಸರ್ಕಾರ & ಬಿಬಿಎಂಪಿ ಮೀನಮೇಷ ಎಣಿಸುತ್ತಿದೆ ಎಂಬ ಆರೋಪಗಳ ನಡುವೆ ಇದೀಗ ಮತ್ತೆ ಒಂದು ಸಂಚಲನ ಸೃಷ್ಟಿ ಮಾಡುವ ಸುದ್ದಿ ಹಬ್ಬಿದೆ. ಅದು ಏನಂದ್ರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತೆ ಜೈಲಿಗೆ ಕಳುಹಿಸಲು ವಿರೋಧಿಗಳು & ಶತ್ರುಗಳು ಈಗ ಕುತಂತ್ರ ಮಾಡಿದ್ದಾರೆ ಅಂತಾ ಆರೋಪ ಮಾಡುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಅಭಿಮಾನಿಗಳು. ಇದರ ಜೊತೆಗೇ ಇನ್ನೂ ಒಂದು ಆರೋಪ ಮಾಡಿದ್ದು, 15 ಕೋಟಿ ರೂಪಾಯಿ ಬೆಲೆಯ ಡಿ-ಬಾಸ್ ದರ್ಶನ್ ತೂಗುದೀಪ್ ರಾಜರಾಜೇಶ್ವರಿ ಮನೆ ಕೆಡವಲು ಸಂಚು ಮಾಡಲಾಗಿದೆಯಾ?

ಅಂದಹಾಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇದೀಗ ಒಂದು ಸೈಟ್ ಬೆಲೆ ಆಕಾಶ ಮುಟ್ಟಿದೆ. ಈ ಪೈಕಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆ ಕೂಡ ತುಂಬಾ ದೊಡ್ಡದಾಗಿ ಇದ್ದು, ಅಕಸ್ಮಾತ್ ಈ ಮನೆಯ ಜಾಗ ಮತ್ತು ಸೈಟ್ ಮೌಲ್ಯವನ್ನು ಈಗಿನ ಮಾರುಕಟ್ಟೆಗೆ ಲೆಕ್ಕ ಹಾಕಿದರೆ ಅದರ ಬೆಲೆ ಭರ್ಜರಿ 15 ಕೋಟಿ ರೂಪಾಯಿ ಆಗಲಿದೆ ಅನ್ನೋದು ಡಿ-ಬಾಸ್ ಫ್ಯಾನ್ಸ್ ವಾದ. ಇದೇ ವಿಚಾರವನ್ನ ಈಗ ಮುಂದೆ ಇಟ್ಟುಕೊಂಡು, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಂದ ಜಾಗ ಒತ್ತುವರಿ ಆಗಿದೆ ಅಂತಾ ಆರೋಪಿಸಿ ಇದೀಗ 15 ಕೋಟಿ ರೂಪಾಯಿ ಬೆಲೆಯ ಡಿ-ಬಾಸ್ ದರ್ಶನ್ ತೂಗುದೀಪ್ ರಾಜರಾಜೇಶ್ವರಿ ಮನೆ ಕೆಡವಲು ಸಂಚು ಮಾಡಲಾಗಿದೆಯಾ? ಅಂತ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

ಯಾಕಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧ ಮತ್ತೆ ಒತ್ತುವರಿ ಆರೋಪ ಮಾಡುತ್ತಿದ್ದಾರೆ ವಿರೋಧಿಗಳು & ಶತ್ರುಗಳು. ಇಷ್ಟೆಲ್ಲದರ ನಡುವೆ ಈಗಾಗಲೇ ದರ್ಶನ್ ತೂಗುದೀಪ್ ಅವರು ತೆರವು ಮಾಡದ ರೀತಿ ತಡೆಯಾಜ್ಞೆ ತಂದಿದ್ದಾರೆ ಎನ್ನಲಾಗಿದ್ದು, ಭಾರಿ ದೊಡ್ಡ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಈಗ ನಡೆಯುತ್ತಿದೆ. ಇದೆಲ್ಲಾ ಏನೇ ಇರಲಿ, ನಾವು ಮಾತ್ರ ಏನೇ ಕಷ್ಟ ಬಂದರೂ ಜೀವ ಕೊಟ್ಟು ಬೇಕಾದರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ರಕ್ಷಣೆಗೆ ನಿಲ್ಲುತ್ತೇವೆ ಅಂತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು. ಈ ಮೂಲಕ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಸುತ್ತಿನ ಮಹಾಯುದ್ಧ ಶುರುವಾಗಿದ್ದು, ಅಭಿಮಾನಿಗಳು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ನಿಂತಿದ್ದಾರೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+