Darshan Thoogudeepa: ನೀನೇ ಸಾಕಿದ ಗಿಣಿ... ನಿನ್ನ ಮುದ್ದಿನ ಗಿಣಿ... ಹದ್ದಾಗಿ ಕುಕ್ಕಿ....
ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪವಿತ್ರಾ ಗೌಡ ಅಂದ್ರೆ ಪ್ರಾಣ, ಇದೇ ಕಾರಣಕ್ಕೆ ಅಂದ್ರೆ ಪವಿತ್ರಾ ಗೌಡಗೆ ಅಶ್ಲೀಲ ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನ ಕೊಲೆ ಮಾಡಿಸಿದ ಆರೋಪ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧ ಇದೆ. ಅದರಲ್ಲೂ ತಮ್ಮ ಪತ್ನಿ ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ಅವರ ಜೊತೆಗೆ ಜಗಳ ಮಾಡಿ, ಪವಿತ್ರಾ ಗೌಡ ಮೇಲೆ ಪ್ರೀತಿ ಇಟ್ಟುಕೊಂಡು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕಾವಲು ಕಾಯುತ್ತಿದ್ದರು ಎಂಬ ಗಾಳಿ ಸುದ್ದಿ ಕೂಡ ಇದೆ. ಇಂತಹ ಸಮಯದಲ್ಲೇ, ನೀನೇ ಸಾಕಿದ ಗಿಣಿ... ನಿನ್ನ ಮುದ್ದಿನ ಗಿಣಿ... ಹದ್ದಾಗಿ ಕುಕ್ಕಿ....
ಪವಿತ್ರಾ ಗೌಡ ಅಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪ್ರಾಣ, ಪವಿತ್ರಾ ಗೌಡ ಅಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪ್ರಪಂಚ, ಪವಿತ್ರಾ ಗೌಡ ಅವರಿಗಗಿ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಏನು ಬೇಕಾದರೂ ಮಾಡುತ್ತಾರೆ.... ಅಂದಹಾಗೆ ಈ ರೀತಿ, ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ತಮ್ಮ ಬಾಸ್ ಬಗ್ಗೆ ಮಾತನಾಡುತ್ತಾರೆ. ಹೀಗೆ ಇದ್ದಾಗಲೇ ದರ್ಶನ್ ತೂಗುದೀಪ್ ಅವರಿಗೆ ಪವಿತ್ರಾ ಗೌಡ, ನೀನೇ ಸಾಕಿದ ಗಿಣಿ... ನಿನ್ನ ಮುದ್ದಿನ ಗಿಣಿ... ಹದ್ದಾಗಿ ಕುಕ್ಕಿ....

ನೀನೇ ಸಾಕಿದ ಗಿಣಿ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರಿಗಿಂತ ಹೆಚ್ಚಾಗಿ ಪವಿತ್ರಾ ಗೌಡ ಬಗ್ಗೆ ಕೇರ್ ಅಂದ್ರೆ ಪ್ರೀತಿ & ಕಾಳಜಿ ತೋರಿಸುತ್ತಿದ್ದರಂತೆ. ಅಲ್ಲದೆ ತಾವು ತಾಳಿ ಕಟ್ಟಿ & ಸಪ್ತಪದಿ ತುಳಿದ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಏನನ್ನೇ ಕೊಡಿಸಿದರೂ, ಅದನ್ನು ಪವಿತ್ರಾ ಗೌಡಗೆ ಕೂಡ ಕೊಡಿಸಲೇಬೇಕು ಎನ್ನುವ ಅನಿವಾರ್ಯತೆ ಇತ್ತಂತೆ.
ಉದಾಹರಣೆಗೆ ಹೇಳುವುದಾದರೆ, ವಿಜಯಲಕ್ಷ್ಮೀ ದರ್ಶನ್ ಅವರಿಗೆ ಹೊಸ ರೇಂಜ್ ರೋವರ್ ಕಾರು ಕೊಡಿಸಿದ್ರೆ, ಇನ್ನೊಂದು ಕಡೆ ಪವಿತ್ರಾ ಗೌಡ ಕೂಡ ತನಗೂ ಕಾಸ್ಟ್ಲಿ ಕಾರ್ ಬೇಕು ಅಂತಾ ಹಠ ಹಿಡಿಯುವ ಪರಿಸ್ಥಿತಿ ಇತ್ತಂತೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇಷ್ಟೆಲ್ಲಾ ಕಷ್ಟ ಸಹಿಸಿಕೊಂಡು, ಹೆಂಗೋ ಕೋಟಿ ಕೋಟಿ ರೂಪಾಯಿ ಮ್ಯಾನೇಜ್ ಮಾಡಿ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡಗೆ ಎಲ್ಲವನ್ನೂ ಕೊಡಿಸುತ್ತಿದ್ದರಂತೆ. ಆದರೆ ಈಗ ಇದೇ ಪವಿತ್ರಾ ಗೌಡ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಚೂರಿ ಹಾಕಿರುವ ಆರೋಪ ಕೇಳಿ ಬಂದಿದೆ!
ಪವಿತ್ರಾ ಗೌಡ ವಿರುದ್ಧ ಕೋಟಿ.. ಕೋಟಿ..
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತಾನು ಬಚಾವ್ ಆಗಲು ಪವಿತ್ರಾ ಗೌಡ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎನ್ನುವ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ. ಈ ಮೂಲಕ ಪವಿತ್ರಾ ಗೌಡ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ಗಂಭೀರ ಆರೋಪ ಹೊರಿಸಲು ಸಜ್ಜಾಗಿದ್ದಾರೆ ಎಂಬ ಸ್ಫೋಟಕ ಆರೋಪ ಕೂಡ ಕೇಳಿ ಬಂದಿದ್ದು, ಪವಿತ್ರಾ ಗೌಡ ವಿರುದ್ಧ ಕೋಟಿ ಕೋಟಿ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ರೊಚ್ಚಿಗೆದ್ದು ತಿರುಗಿ ಬಿದ್ದಿದ್ದಾರೆ.












Click it and Unblock the Notifications